The record
Written from the 1 report below. Nothing here is unsourced.
- A public hearing was held to discuss the removal of 89 trees for a development project at the Kudmul Ranga Rao memorial site.
- Attendees debated the environmental impact versus the importance of completing the memorial construction.
- Officials stated that 30 million rupees were allocated for the project in 2019 but were delayed.
- Local activists and representatives expressed conflicting views on the project site's management and conservation efforts.
What to watch next
- Final decision on the removal of 89 trees
- Progress of the Kudmul Ranga Rao memorial construction project
- Outcome of the environmental conservation demands
Who said what4
Only words found exactly in the article are shown, attributed and linked to the line they came from.
Naresh Shenai
1 quote · 1 outlet
“ಯೋಜನೆ ಅಡಿ 100 ಆಸನ ಸಾಮರ್ಥ್ಯದ ಸಭಾಭವನ, ಕುದ್ಮುಲ್ ರಂಗರಾವ್ ಪ್ರತಿಮೆ, ಕಾವಲುಗಾರರ ಕೊಠಡಿ, ಕಲ್ಲಿನ ಬೆಂಚ್, ಕಾರಂಜಿ, ಶೌಚಾಲಯ, ಹೂದೋಟ, ಕಾಂಪೌಂಡ್ ನಿರ್ಮಿಸಲಾಗುವುದು. 2019– 20ನೇ ಸಾಲಿನಲ್ಲಿ ಪಾಲಿಕೆಗೆ ₹100 ಕೋಟಿ ಅನುದಾನ ದೊರೆತ ವೇಳೆ ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಗೆ ₹3 ಕೋಟಿ ಮೀಸಲಿಡಲಾಗಿತ್ತು. ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಆಗ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ”
In the article
…ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ಯೋಜನೆ ಅನುಷ್ಠಾನ ಪೂರ್ವದಲ್ಲಿ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. .ಕುದ್ಮುಲ್ ರಂಗರಾವ್ ಸ್ಮಾರಕ ಯೋಜನೆ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಶೆಣೈ, ‘ ಯೋಜನೆ ಅಡಿ 100 ಆಸನ ಸಾಮರ್ಥ್ಯದ ಸಭಾಭವನ, ಕುದ್ಮುಲ್ ರಂಗರಾವ್ ಪ್ರತಿಮೆ, ಕಾವಲುಗಾರರ ಕೊಠಡಿ, ಕಲ್ಲಿನ ಬೆಂಚ್, ಕಾರಂಜಿ, ಶೌಚಾಲಯ, ಹೂದೋಟ, ಕಾಂಪೌಂಡ್ ನಿರ್ಮಿಸಲಾಗುವುದು. 2019– 20ನೇ ಸಾಲಿನಲ್ಲಿ ಪಾಲಿಕೆಗೆ ₹100 ಕೋಟಿ ಅನುದಾನ ದೊರೆತ ವೇಳೆ ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಗೆ ₹3 ಕೋಟಿ ಮೀಸಲಿಡಲಾಗಿತ್ತು. ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಆಗ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ ’ ಎಂದರು. .ಪರಿಶಿಷ್ಟ ಜಾತಿ, ಪಂಗಡ ಅಧ್ಯಯನ ಮತ್ತು ಕಲ್ಯಾಣ ಸಮಿತಿ ಅಧ್ಯಕ್ಷ ಮೋಹನಂಗಯ್ಯ ಸ್ವಾಮಿ ಮಾತನಾಡಿ, ‘ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಪಡಿಸುವಲ್ಲಿ ಇಷ್ಟು ವರ್ಷಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ವಿಫಲವಾಗಿವೆ. ಪರಿಸರಸ್ನೇಹಿಯಾಗಿ ಕಾರ್ಯಕ್ರಮ…
Mohanangayya Swami
1 quote · 1 outlet
“ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಪಡಿಸುವಲ್ಲಿ ಇಷ್ಟು ವರ್ಷಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ವಿಫಲವಾಗಿವೆ. ಪರಿಸರಸ್ನೇಹಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು”
In the article
…ರಂಗರಾವ್ ಸ್ಮಾರಕ ಅಭಿವೃದ್ಧಿಗೆ ₹3 ಕೋಟಿ ಮೀಸಲಿಡಲಾಗಿತ್ತು. ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಆಗ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ’ ಎಂದರು. .ಪರಿಶಿಷ್ಟ ಜಾತಿ, ಪಂಗಡ ಅಧ್ಯಯನ ಮತ್ತು ಕಲ್ಯಾಣ ಸಮಿತಿ ಅಧ್ಯಕ್ಷ ಮೋಹನಂಗಯ್ಯ ಸ್ವಾಮಿ ಮಾತನಾಡಿ, ‘ ಕುದ್ಮುಲ್ ರಂಗರಾವ್ ಸ್ಮಾರಕ ಅಭಿವೃದ್ಧಿಪಡಿಸುವಲ್ಲಿ ಇಷ್ಟು ವರ್ಷಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ವಿಫಲವಾಗಿವೆ. ಪರಿಸರಸ್ನೇಹಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ’ ಎಂದರು. .ಅರಣ್ಯ ಇಲಾಖೆಯು ಐದಾರು ವರ್ಷಗಳ ಹಿಂದೆ ಯಾವುದೇ ಅನುಮತಿ ಇಲ್ಲದೆ ಇಲ್ಲಿ ಗಿಡಗಳನ್ನು ನೆಟ್ಟಿತ್ತು ಎಂದು ಸ್ಥಳೀಯ ನಿವಾಸಿ ಟಿ. ಹೊನ್ನಯ್ಯ ಹೇಳಿದರೆ, ಇದು ಬ್ರಹ್ಮ ಸಮಾಜಕ್ಕೆ ಸೇರಿದ ಸ್ಥಳ ಎಂದು ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹೇಳಿದರು. .‘ಅಧಿಕಾರಿಗಳ…
Jeeth Milan Roche
1 quote · 1 outlet
“ಅಧಿಕಾರಿಗಳ ಅನುಮತಿ ಪಡೆದು ಹಿಂದೂ ಸ್ಮಶಾನವೊಂದನ್ನು ಸ್ವಚ್ಛಗೊಳಿಸಿದ ನಂತರ ಸ್ವಯಂ ಸೇವಕರು, ವಿದ್ಯಾರ್ಥಿಗಳು ಸೇರಿ ಈ ಸ್ಥಳದಲ್ಲಿ ಗಿಡ ನೆಟ್ಟಿದ್ದರು. ಇಲ್ಲಿನ ಹಸಿರನ್ನು ಉಳಿಸಬೇಕು”
In the article
…ಎಂದರು. .ಅರಣ್ಯ ಇಲಾಖೆಯು ಐದಾರು ವರ್ಷಗಳ ಹಿಂದೆ ಯಾವುದೇ ಅನುಮತಿ ಇಲ್ಲದೆ ಇಲ್ಲಿ ಗಿಡಗಳನ್ನು ನೆಟ್ಟಿತ್ತು ಎಂದು ಸ್ಥಳೀಯ ನಿವಾಸಿ ಟಿ. ಹೊನ್ನಯ್ಯ ಹೇಳಿದರೆ, ಇದು ಬ್ರಹ್ಮ ಸಮಾಜಕ್ಕೆ ಸೇರಿದ ಸ್ಥಳ ಎಂದು ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹೇಳಿದರು. .‘ ಅಧಿಕಾರಿಗಳ ಅನುಮತಿ ಪಡೆದು ಹಿಂದೂ ಸ್ಮಶಾನವೊಂದನ್ನು ಸ್ವಚ್ಛಗೊಳಿಸಿದ ನಂತರ ಸ್ವಯಂ ಸೇವಕರು, ವಿದ್ಯಾರ್ಥಿಗಳು ಸೇರಿ ಈ ಸ್ಥಳದಲ್ಲಿ ಗಿಡ ನೆಟ್ಟಿದ್ದರು. ಇಲ್ಲಿನ ಹಸಿರನ್ನು ಉಳಿಸಬೇಕು ’ ಎಂದು ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಹೇಳಿದರು. .ಸ್ಮಾರಕ ನಿರ್ಮಾಣದ ಹೆಸರಿನಲ್ಲಿ ಕಾಂಕ್ರೀಟ್ ಕಾಡನ್ನು ಸೃಷ್ಟಿಸಬಾರದು ಎಂದು ಕಿಶೋರ್ ಅತ್ತಾವರ ಹೇಳಿದರು. .‘ಗುರುತಿಸಿರುವ 89 ಮರಗಳು 29 ಪ್ರಭೇದಗಳಿಗೆ ಸೇರಿದ್ದು, ಐದು ದೊಡ್ಡ ಮರಗಳು ಇವೆ ಎಂದು ವಲಯ…
Rajesh Baligar
1 quote · 1 outlet
“ಗುರುತಿಸಿರುವ 89 ಮರಗಳು 29 ಪ್ರಭೇದಗಳಿಗೆ ಸೇರಿದ್ದು, ಐದು ದೊಡ್ಡ ಮರಗಳು ಇವೆ”
In the article
…ಸೇವಕರು, ವಿದ್ಯಾರ್ಥಿಗಳು ಸೇರಿ ಈ ಸ್ಥಳದಲ್ಲಿ ಗಿಡ ನೆಟ್ಟಿದ್ದರು. ಇಲ್ಲಿನ ಹಸಿರನ್ನು ಉಳಿಸಬೇಕು’ ಎಂದು ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಹೇಳಿದರು. .ಸ್ಮಾರಕ ನಿರ್ಮಾಣದ ಹೆಸರಿನಲ್ಲಿ ಕಾಂಕ್ರೀಟ್ ಕಾಡನ್ನು ಸೃಷ್ಟಿಸಬಾರದು ಎಂದು ಕಿಶೋರ್ ಅತ್ತಾವರ ಹೇಳಿದರು. .‘ ಗುರುತಿಸಿರುವ 89 ಮರಗಳು 29 ಪ್ರಭೇದಗಳಿಗೆ ಸೇರಿದ್ದು, ಐದು ದೊಡ್ಡ ಮರಗಳು ಇವೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದರು. ಎಸಿಎಫ್ ಹರೀಶ್ ಕೆ. ಉಪಸ್ಥಿತರಿದ್ದರು. ..260923-29-732927724 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ…
Coverage1
All filed from India
Named India · Mangaluru · Forest Department · Jeeth Milan Roche · Kudmul Ranga Rao · Mangalore City Corporation · Mohanangayya Swami · Naresh Shenai · Rajesh Baligar
The 1 report is listed beside the record.
Ask this story
Answers cite the reports above, or say they can't.
