The record
Written from the 1 report below. Nothing here is unsourced.
- The National Service Scheme Foundation Day was held at a government college in Naregal.
- Botany lecturer Shivayogi Haveri emphasized how the program builds leadership, nationalism, and humanitarian values in students.
- Principal Kasturevva Dalavai noted that the goal of education is to foster social responsibility in youth.
- The event served as a platform to encourage students to understand rural living conditions.
Who said what2
Only words found exactly in the article are shown, attributed and linked to the line they came from.
Shivayogi Haveri
Botany lecturer from Dharwad
2 quotes · 1 outlet
“ಎನ್ಎಸ್ಎಸ್ ಶಿಬಿರ ಯುವಜನತೆಯಲ್ಲಿ ಸೇವಾ ಮನೋಭಾವ ಬೆಳೆಸಿ, ವೈಜ್ಞಾನಿಕ ದೃಷ್ಟಿಕೋನವನ್ನು ರೂಪಿಸುತ್ತದೆ”
In the article
…ನರೇಗಲ್: ಎನ್ಎಸ್ಎಸ್ ಶಿಬಿರ ಯುವಜನತೆಯಲ್ಲಿ ಸೇವಾ ಮನೋಭಾವ ಬೆಳೆಸಿ, ವೈಜ್ಞಾನಿಕ ದೃಷ್ಟಿಕೋನವನ್ನು ರೂಪಿಸುತ್ತದೆ ’ ಎಂದು ಧಾರವಾಡದ ಸಸ್ಯಶಾಸ್ತ್ರ ಉಪನ್ಯಾಸಕ ಶಿವಯೋಗಿ ಹಾವೇರಿ ಹೇಳಿದರು. .ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಂಸ್ಥಾಪನಾ ದಿನಾಚರಣೆ'…
“ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆ ಹಾಗೂ ನಾಯಕತ್ವ ಗುಣಗಳು ಮೈಗೂಡುತ್ತವೆ. ಗ್ರಾಮೀಣ ಭಾಗದ ನೈಜ ಬದುಕು ಹಾಗೂ ಜನರ ಸ್ಥಿತಿಗತಿ ಅರಿತು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಎನ್ಎಸ್ಎಸ್ ಅತ್ಯುತ್ತಮ ವೇದಿಕೆ ಆಗಿದೆ”
In the article
…ಉಪನ್ಯಾಸಕ ಶಿವಯೋಗಿ ಹಾವೇರಿ ಹೇಳಿದರು. .ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಂಸ್ಥಾಪನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. .‘ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆ ಹಾಗೂ ನಾಯಕತ್ವ ಗುಣಗಳು ಮೈಗೂಡುತ್ತವೆ. ಗ್ರಾಮೀಣ ಭಾಗದ ನೈಜ ಬದುಕು ಹಾಗೂ ಜನರ ಸ್ಥಿತಿಗತಿ ಅರಿತು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಎನ್ಎಸ್ಎಸ್ ಅತ್ಯುತ್ತಮ ವೇದಿಕೆ ಆಗಿದೆ ’ ಎಂದು ತಿಳಿಸಿದರು. .ಪ್ರಾಚಾರ್ಯೆ ಕಸ್ತೂರೆವ್ವ ದಳವಾಯಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಜಾಗೃತಗೊಳಿಸುವುದೇ ನೈಜ ಶಿಕ್ಷಣದ ಪರಮ ಗುರಿ. =ನಮ್ಮ ಇಂದಿನ ಸನ್ನಡತೆಯೇ ನಮ್ಮ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ’ ಎಂದರು. .ಎನ್ಎಸ್ಎಸ್…
Coverage1
All filed from India
Named India · Mariyappa Balappa Kalakannavar Government First Grade College · Naregal · Kasturevva Dalavai · National Service Scheme · Shivayogi Haveri · Sunanda Munji
The 1 report is listed beside the record.
Ask this story
Answers cite the reports above, or say they can't.
