The record
Written from the 1 report below. Nothing here is unsourced.
- Nara Bharat Reddy visited the Bellary Tahsildar office to inspect operations following reports of delayed pension services.
- The MLA warned that officials causing public inconvenience will face disciplinary actions including suspension.
- He announced plans to conduct regular inspections of government offices every two days.
- The legislator also stated he would soon inaugurate a large statue of Valmiki in the city.
What to watch next
- Future inspections of government offices by the MLA
- Inauguration of the Valmiki statue
Who said what2
Only words found exactly in the article are shown, attributed and linked to the line they came from.
Nara Bharat Reddy
2 quotes · 1 outlet
“ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ತಲುಪಬೇಕು ಎಂಬುದು ಸಿಎಂ ಕನಸು. ಸಾರ್ವಜನಿಕರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಮಾನತು ಸೇರಿ ಕಠಿಣ ಕ್ರಮ ಜರುಗಿಸಲಾಗುವುದು. ಇನ್ಮುಂದೆ ಎರಡು ದಿನಕ್ಕೊಮ್ಮೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವೆ”
In the article
…ಬಳ್ಳಾರಿ: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಗುರುವಾರ ಬಳ್ಳಾರಿ ತಾಲೂಕು ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು. . ವಿವಿಧ ಪಿಂಚಣಿ ವಿಳಂಬ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರು, ‘ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ತಲುಪಬೇಕು ಎಂಬುದು ಸಿಎಂ ಕನಸು. ಸಾರ್ವಜನಿಕರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಮಾನತು ಸೇರಿ ಕಠಿಣ ಕ್ರಮ ಜರುಗಿಸಲಾಗುವುದು. ಇನ್ಮುಂದೆ ಎರಡು ದಿನಕ್ಕೊಮ್ಮೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವೆ ’ ಎಂದು ಎಚ್ಚರಿಸಿದರು. . ‘2028ರ ಚುನಾವಣೆಯಲ್ಲಿ ರಣರಂಗದ ಫಲಿತಾಂಶವೇ ಅವರಿಗೆ ಉತ್ತರಿಸಲಿದೆ’ ಎಂದರು. . ಇದೇ ವೇಳೆ, ಶೀಘ್ರದಲ್ಲೇ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ವಾಲ್ಮೀಕಿ ಪುತ್ಥಳಿ ಉದ್ಘಾಟಿಸುವುದಾಗಿ ತಿಳಿಸಿದರು. ತಹಶೀಲ್ದಾರ್ ರೇಖಾ ಹಾಜರಿದ್ದರು. ..…
“2028ರ ಚುನಾವಣೆಯಲ್ಲಿ ರಣರಂಗದ ಫಲಿತಾಂಶವೇ ಅವರಿಗೆ ಉತ್ತರಿಸಲಿದೆ”
In the article
…ಸೇವೆಗಳು ಜನರ ಮನೆಬಾಗಿಲಿಗೆ ತಲುಪಬೇಕು ಎಂಬುದು ಸಿಎಂ ಕನಸು. ಸಾರ್ವಜನಿಕರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಮಾನತು ಸೇರಿ ಕಠಿಣ ಕ್ರಮ ಜರುಗಿಸಲಾಗುವುದು. ಇನ್ಮುಂದೆ ಎರಡು ದಿನಕ್ಕೊಮ್ಮೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವೆ’ ಎಂದು ಎಚ್ಚರಿಸಿದರು. . ‘ 2028ರ ಚುನಾವಣೆಯಲ್ಲಿ ರಣರಂಗದ ಫಲಿತಾಂಶವೇ ಅವರಿಗೆ ಉತ್ತರಿಸಲಿದೆ ’ ಎಂದರು. . ಇದೇ ವೇಳೆ, ಶೀಘ್ರದಲ್ಲೇ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ವಾಲ್ಮೀಕಿ ಪುತ್ಥಳಿ ಉದ್ಘಾಟಿಸುವುದಾಗಿ ತಿಳಿಸಿದರು. ತಹಶೀಲ್ದಾರ್ ರೇಖಾ ಹಾಜರಿದ್ದರು. .. 260921-25-679501892 ಬಳ್ಳಾರಿ: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಗುರುವಾರ ಬಳ್ಳಾರಿ ತಾಲೂಕು…
Coverage1
All filed from India
Named India · Bellary · Tahsildar Office · Nara Bharat Reddy · Rekha
The 1 report is listed beside the record.
Ask this story
Answers cite the reports above, or say they can't.
