The record
Written from the 1 report below. Nothing here is unsourced.
- Farmers under the State Farmers' Association protested on Friday in front of the NSL sugar factory at Koppa in Maddur taluk, demanding immediate release of pending sugarcane payments.
- Farmers have supplied sugarcane to the NSL sugar factory but have not received payment for two months, despite the Sugar Act requiring payment within 14 days.
- Pending incentive amounts of Rs 50 per tonne for 2025-26 sugarcane growers add up to about Rs 250 crore owed by the factory.
- Farmer leaders also pointed to unpaid dues of Rs 150 per tonne from 2018, which the factory has taken to court, and demanded 5 kg of sugar per tonne of cane supplied.
- The protest was withdrawn after factory vice-president Ramachandra Rao and manager Chandrashekhar arrived at the site and promised the demands would be resolved.
What to watch next
- Whether the factory actually releases the pending cane payments to farmers' accounts
- Possible escalated agitation in front of the factory if demands are not met soon
- Progress of the court case over the 2018 dues of Rs 150 per tonne
Who said what3
Only words found exactly in the article are shown, attributed and linked to the line they came from.
H.S. Prabhulinga
1 quote · 1 outlet
“ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬನ್ನು ಸರಬರಾಜು ಮಾಡಿ 2 ತಿಂಗಳಾದರೂ ಇದುವರೆಗೆ ಹಣ ಕೊಟ್ಟಿಲ್ಲ. ಸಕ್ಕರೆ ಕಾಯ್ದೆ ಪ್ರಕಾರ 14 ದಿನಕ್ಕೆ ಕೊಡಬೇಕಾದ ಹಣವನ್ನು ವಿಳಂಬ ಮಾಡಿರುವುದು ಸರಿಯಲ್ಲ”
In the article
…ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ತಾಲ್ಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. .ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು ಮಾತನಾಡಿ, ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬನ್ನು ಸರಬರಾಜು ಮಾಡಿ 2 ತಿಂಗಳಾದರೂ ಇದುವರೆಗೆ ಹಣ ಕೊಟ್ಟಿಲ್ಲ. ಸಕ್ಕರೆ ಕಾಯ್ದೆ ಪ್ರಕಾರ 14 ದಿನಕ್ಕೆ ಕೊಡಬೇಕಾದ ಹಣವನ್ನು ವಿಳಂಬ ಮಾಡಿರುವುದು ಸರಿಯಲ್ಲ ಎಂದ ಅವರು, ತಕ್ಷಣ ರೈತರ ಖಾತೆಗಳಿಗೆ ಹಣ ಪಾವತಿಸಬೇಕೆಂದು ಆಗ್ರಹಿಸಿದರು. .2025-26ನೇ ಸಾಲಿನ ಕಬ್ಬು ಬೆಳೆಗಾರರ ಬಾಕಿ ಪ್ರೋತ್ಸಾಹ ಧನವಾದ ಟನ್ ಕಬ್ಬಿಗೆ ₹50 ಹಣವನ್ನೂ ಇನ್ನೂ ನೀಡಿಲ್ಲ, ಆ ಹಣವೇ ಒಟ್ಟು ₹250 ಕೋಟಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ನೀಡಬೇಕೆಂದು…
So. Si. Prakash
Farmer leader
1 quote · 1 outlet
“2018ರಲ್ಲಿಯೂ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯು ರೈತರಿಗೆ ಕೊಡಬೇಕಾದ ಟನ್ ವೊಂದಕ್ಕೆ ₹150 ಮೊತ್ತ ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಕಾರ್ಖಾನೆಯವರು ನ್ಯಾಯಾಲಯದ ಮೆಟ್ಟಿಲೇರಿರುವುದನ್ನು ರೈತ ಸಂಘ ಖಂಡಿಸುತ್ತದೆ. ಬಡ್ಡಿ ಸಮೇತ ಹಣವನ್ನು ರೈತರಿಗೆ ಕಾರ್ಖಾನೆಯ ಆಡಳಿತ ಮಂಡಳಿ ನೀಡಬೇಕು.”
In the article
…ಆಗ್ರಹಿಸಿದರು. .2025-26ನೇ ಸಾಲಿನ ಕಬ್ಬು ಬೆಳೆಗಾರರ ಬಾಕಿ ಪ್ರೋತ್ಸಾಹ ಧನವಾದ ಟನ್ ಕಬ್ಬಿಗೆ ₹50 ಹಣವನ್ನೂ ಇನ್ನೂ ನೀಡಿಲ್ಲ, ಆ ಹಣವೇ ಒಟ್ಟು ₹250 ಕೋಟಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ನೀಡಬೇಕೆಂದು ಒತ್ತಾಯಿಸಿದರು. .ರೈತ ಮುಖಂಡ ಸೊ.ಸಿ. ಪ್ರಕಾಶ್ ಮಾತನಾಡಿ, 2018ರಲ್ಲಿಯೂ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯು ರೈತರಿಗೆ ಕೊಡಬೇಕಾದ ಟನ್ ವೊಂದಕ್ಕೆ ₹150 ಮೊತ್ತ ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಕಾರ್ಖಾನೆಯವರು ನ್ಯಾಯಾಲಯದ ಮೆಟ್ಟಿಲೇರಿರುವುದನ್ನು ರೈತ ಸಂಘ ಖಂಡಿಸುತ್ತದೆ. ಬಡ್ಡಿ ಸಮೇತ ಹಣವನ್ನು ರೈತರಿಗೆ ಕಾರ್ಖಾನೆಯ ಆಡಳಿತ ಮಂಡಳಿ ನೀಡಬೇಕು. ರೈತರು ಸರಬರಾಜು ಮಾಡಿದ ಪ್ರತಿ ಟನ್ ಕಬ್ಬಿಗೆ 5ಕೆ.ಜಿ ಸಕ್ಕರೆಯನ್ನು ಈ ಕೂಡಲೇ ನೀಡಬೇಕೆಂದು ಒತ್ತಾಯಿಸಿದರು. .ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಶೀಘ್ರವಾಗಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಮುಂದೆ ಆಡಳಿತ…
Keelaghatta Nanjundayya
Farmer leader
1 quote · 1 outlet
“ಶೀಘ್ರವಾಗಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಮುಂದೆ ಆಡಳಿತ ಮಂಡಳಿ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು”
In the article
…ರೈತ ಸಂಘ ಖಂಡಿಸುತ್ತದೆ. ಬಡ್ಡಿ ಸಮೇತ ಹಣವನ್ನು ರೈತರಿಗೆ ಕಾರ್ಖಾನೆಯ ಆಡಳಿತ ಮಂಡಳಿ ನೀಡಬೇಕು. ರೈತರು ಸರಬರಾಜು ಮಾಡಿದ ಪ್ರತಿ ಟನ್ ಕಬ್ಬಿಗೆ 5ಕೆ.ಜಿ ಸಕ್ಕರೆಯನ್ನು ಈ ಕೂಡಲೇ ನೀಡಬೇಕೆಂದು ಒತ್ತಾಯಿಸಿದರು. .ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಶೀಘ್ರವಾಗಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಮುಂದೆ ಆಡಳಿತ ಮಂಡಳಿ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. .ಈ ವೇಳೆ ಕಾರ್ಖಾನೆಯ ಉಪಾಧ್ಯಕ್ಷ ರಾಮಚಂದ್ರ ರಾವ್, ವ್ಯವಸ್ಥಾಪಕ ಚಂದ್ರಶೇಖರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಿಮ್ಮ ಬೇಡಿಕೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ರೈತ ಸಂಘದ…
Coverage1
All filed from India
Named India · NSL Sugar Factory · Chandrashekhar · H.S. Prabhulinga · Karnataka Rajya Raitha Sangha · Keelaghatta Nanjundayya · Ramachandra Rao · So. Si. Prakash
The 1 report is listed beside the record.
Ask this story
Answers cite the reports above, or say they can't.
