Changing lifestyles lead to increase in kidney problems
Headline by Prism · from 1 report
Health experts in Ilkal held a kidney health awareness campaign noting an increase in kidney problems due to lifestyle changes.
PrajavaniThe brief
Written by software from the 1 report below.
- Changing lifestyles are increasing diabetes and blood pressure levels which put stress on kidneys.
- Kidney failures affect 250,000 people annually while 2.5 million people suffer from kidney-related issues.
- Experts spoke at an awareness campaign held at S.S.
- Kadapatti Memorial Hospital.
- Understanding kidney functions is essential for maintaining renal health.
What to watch next
- Ongoing public health awareness efforts in Ilkal
- Monitoring trends of kidney failure in the region
The points restate the reports; where one says why it matters, that is Prism's reading, not a reported fact.
Who said what
3 quotes · 1 outlet
Only words found exactly in the article are shown, attributed and linked to the line they came from.
Rajendra Madraki
Kidney specialist at Yashoda Dialysis
2 quotes · 1 outlet
“ಜನರ ಬದಲಾದ ಜೀವನ ಶೈಲಿಯಿಂದಾಗಿ ಮಧುಮೇಹ, ಬಿಪಿ ಸಮಸ್ಯೆಗಳು ಏರುಮುಖವಾಗಿದ್ದು, ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗಿ, ಮೂತ್ರಪಿಂಡಗಳ ಸಮಸ್ಯೆ ಹೆಚ್ಚಳವಾಗಿವೆ”
In the article
…ಇಳಕಲ್: ‘ ಜನರ ಬದಲಾದ ಜೀವನ ಶೈಲಿಯಿಂದಾಗಿ ಮಧುಮೇಹ, ಬಿಪಿ ಸಮಸ್ಯೆಗಳು ಏರುಮುಖವಾಗಿದ್ದು, ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗಿ, ಮೂತ್ರಪಿಂಡಗಳ ಸಮಸ್ಯೆ ಹೆಚ್ಚಳವಾಗಿವೆ ’ ಎಂದು ಯಶೋದಾ ಡಯಾಲಿಸಿಸ್ ನ ಮೂತ್ರಪಿಂಡ ತಜ್ಞ ಡಾ.ರಾಜೇಂದ್ರ ಮದ್ರಕಿ ಹೇಳಿದರು. .ನಗರದ ಎಸ್.ಎಸ್.ಕಡಪಟ್ಟಿ ಸ್ಮಾರಕ ಆಸ್ಪತ್ರೆ ಹಾಗೂ ವಿಜಯಪುರದ ಯಶೋದಾ ಡಯಾಲಿಸಿಸ್ ಸಹಯೋಗದಲ್ಲಿ ಶುಕ್ರವಾರ ನಡೆದ ಮೂತ್ರಪಿಂಡಗಳ ಆರೋಗ್ಯದ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ಉಪನ್ಯಾಸ…
“ಪ್ರತಿ ವರ್ಷ 2.5 ಲಕ್ಷ ಜನರಲ್ಲಿ ಮೂತ್ರಪಿಂಡ ವೈಫಲ್ಯ ಉಂಟಾಗುತ್ತಿದೆ. 25 ಲಕ್ಷ ಜನರು ಮೂತ್ರಪಿಂಡದ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ”
In the article
…ತಜ್ಞ ಡಾ.ರಾಜೇಂದ್ರ ಮದ್ರಕಿ ಹೇಳಿದರು. .ನಗರದ ಎಸ್.ಎಸ್.ಕಡಪಟ್ಟಿ ಸ್ಮಾರಕ ಆಸ್ಪತ್ರೆ ಹಾಗೂ ವಿಜಯಪುರದ ಯಶೋದಾ ಡಯಾಲಿಸಿಸ್ ಸಹಯೋಗದಲ್ಲಿ ಶುಕ್ರವಾರ ನಡೆದ ಮೂತ್ರಪಿಂಡಗಳ ಆರೋಗ್ಯದ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. . ಪ್ರತಿ ವರ್ಷ 2.5 ಲಕ್ಷ ಜನರಲ್ಲಿ ಮೂತ್ರಪಿಂಡ ವೈಫಲ್ಯ ಉಂಟಾಗುತ್ತಿದೆ. 25 ಲಕ್ಷ ಜನರು ಮೂತ್ರಪಿಂಡದ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ’ ಎಂದರು. .‘ಮೂತ್ರಪಿಂಡಗಳು ನಿತ್ಯ 180 ಲೀಟರ್ ದ್ರವವನ್ನು ಶುದ್ಧೀಕರಣ ಮಾಡುತ್ತದೆ. ರಕ್ತದ ಒತ್ತಡದ ನಿಯಂತ್ರಿಸುತ್ತದೆ. ಅನುಪಯುಕ್ತ ಕಣಗಳನ್ನು ಹೊರ ಹಾಕಿ, ಉಪಯುಕ್ತ ಕಣಗಳನ್ನು ಉಳಿಸಿಕೊಳ್ಳುತ್ತದೆ. ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಅದರ ಕಾರ್ಯವಿಧಾನ…
Mahantesh Kadapatti
1 quote · 1 outlet
“ವೈದ್ಯರು ಸದಾ ಕಾಲಕ್ಕೂ ರೋಗಿಗಳಿಗೆ ಲಭ್ಯವಿರಬೇಕು, ವೈದ್ಯರು ಮೌಲ್ಯಯುತ ನಡವಳಿಕೆ ಹೊಂದಿರಬೇಕು”
In the article
…ನಿಯಂತ್ರಿಸುತ್ತದೆ. ಅನುಪಯುಕ್ತ ಕಣಗಳನ್ನು ಹೊರ ಹಾಕಿ, ಉಪಯುಕ್ತ ಕಣಗಳನ್ನು ಉಳಿಸಿಕೊಳ್ಳುತ್ತದೆ. ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಅದರ ಕಾರ್ಯವಿಧಾನ ತಿಳಿದಿರಬೇಕು. ಸಮಸ್ಯೆ ಬಗ್ಗೆ ಅರಿವಿದ್ದರೇ ಜಾಗೃತಿ ಮೂಡುತ್ತದೆ’ ಎಂದರು. .ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ‘ ವೈದ್ಯರು ಸದಾ ಕಾಲಕ್ಕೂ ರೋಗಿಗಳಿಗೆ ಲಭ್ಯವಿರಬೇಕು, ವೈದ್ಯರು ಮೌಲ್ಯಯುತ ನಡವಳಿಕೆ ಹೊಂದಿರಬೇಕು ’ ಎಂದು ಹೇಳಿದರು. .ಡಯಾಲಿಸಿಸ್ ಯಂತ್ರ ಉದ್ಘಾಟಿಸಲಾಯಿತು. ಗುರುಮಹಾಂತ ಶ್ರಿ, ಶಿರೂರಿನ ಬಸವಲಿಂಗ ಶ್ರೀ, ಜಿ.ಪಿ.ಪಾಟೀಲ, ಗುರಣ್ಣ ಮರಟದ, ಬಸವರಾಜ ಕಡಪಟ್ಟಿ, ಮಹಾಂತೇಶ ಅವಾರಿ, ಸುನಿಲ್ ಬೈರಗೊಂಡ, ಡಾ.ಕಮಲಾ ಮದ್ರಕಿ, ಡಾ.ಶುಭಾರಾಣಿ ಕಡಪಟ್ಟಿ ಇದ್ದರು.…
Coverage
1 outlet
All filed from India
NamedIndia · Ilkal · S.S. Kadapatti Memorial Hospital · Mahantesh Kadapatti · Rajendra Madraki · Yashoda Dialysis
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.