The record
Written from the 1 report below. Nothing here is unsourced.
- The Munavalli Urban Credit Society conducted its 33rd annual general meeting on Monday.
- Society president Ravindra Yeligara announced plans to open a new branch based on customer feedback.
- He noted that the organization is progressing well due to timely loan repayments by customers.
- This annual meeting provided an opportunity to discuss the society's financial performance and future initiatives for members.
Who said what1
Only words found exactly in the article are shown, attributed and linked to the line they came from.
Ravindra Yeligara
President
1 quote · 1 outlet
“ಗ್ರಾಹಕರು ಹಾಗೂ ಶಾಖಾ ಸಲಹಾ ಸಮಿತಿ ಸಲಹೆಯಂತೆ ಬೋರ್ಡ್ ಸಭೆ ಕರೆದು ಚರ್ಚಿಸಿ ಮತ್ತೊಂದು ಶಾಖೆ ಪ್ರಾರಂಭಿಸಲಾಗುವುದು ಹಾಗೂ ಸಕಾಲಕ್ಕೆ ಸಾಲ ಪಡೆದ ಗ್ರಾಹಕರು ಮರುಪಾವತಿ ಮಾಡುತ್ತಿರುವುದರಿಂದ ಸಂಸ್ಥೆ ಪ್ರಗತಿ ಪಥದತ್ತ ಸಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕ ನಿಸ್ವಾರ್ಥ ಸೇವೆ ಮುಖ್ಯವಾಗಿದೆ ಬರುವಂತಹ ವರ್ಷದಲ್ಲಿ ಅನೇಕ ಯೋಜನೆಗಳನ್ನು ಹಾಕಿ ಗ್ರಾಹಕರಿಗೆ ಅನಕೂಲ ಮಾಡಿಕೊಡಲಾಗುವುದು ಎಂದರು.”
In the article
…ಮುನವಳ್ಳಿ: ಪಟ್ಟಣದ ದಿ.ಮುನವಳ್ಳಿ ರ್ಅನ್ ಕ್ರೆಡಿಟ್ ಸೊಸೈಟಿಯ 33ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೋಮವಾರ ಜರುಗಿತು. .ಸಂಘದ ಆಧ್ಯಕ್ಷ ರವೀಂದ್ರ ಯಲಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ಹಾಗೂ ಶಾಖಾ ಸಲಹಾ ಸಮಿತಿ ಸಲಹೆಯಂತೆ ಬೋರ್ಡ್ ಸಭೆ ಕರೆದು ಚರ್ಚಿಸಿ ಮತ್ತೊಂದು ಶಾಖೆ ಪ್ರಾರಂಭಿಸಲಾಗುವುದು ಹಾಗೂ ಸಕಾಲಕ್ಕೆ ಸಾಲ ಪಡೆದ ಗ್ರಾಹಕರು ಮರುಪಾವತಿ ಮಾಡುತ್ತಿರುವುದರಿಂದ ಸಂಸ್ಥೆ ಪ್ರಗತಿ ಪಥದತ್ತ ಸಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕ ನಿಸ್ವಾರ್ಥ ಸೇವೆ ಮುಖ್ಯವಾಗಿದೆ ಬರುವಂತಹ ವರ್ಷದಲ್ಲಿ ಅನೇಕ ಯೋಜನೆಗಳನ್ನು ಹಾಕಿ ಗ್ರಾಹಕರಿಗೆ ಅನಕೂಲ ಮಾಡಿಕೊಡಲಾಗುವುದು ಎಂದರು. .ಯರಗಟ್ಟಿ ಶಾಖಾ ಸಲಹಾ ಸಮಿತಿ ಸದಸ್ಯ ರಾಜೇಂದ್ರ ವಾಲಿ, ಯಕ್ಕುಂಡಿ ಶಾಖಾ ಸಲಹಾ ಸಮಿತಿ ನಿದರ್ೇಶಕ ಬಸವರಾಜ ಹೊಂಗಲ ಮಾತನಾಡಿದರು. ನಿಶಾಂತ ಕೋರಿ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ವೀರಣ್ಣ ಕಮ್ಮಾರ, ಎಸ್.ಎಸ್.ಮುಗಳಿ, ಎಂ.ಆರ್.ಗೋಪಶೆಟ್ಟಿ,…
Coverage1
All filed from India
Named India · Basavaraj Hongal · Munavalli · Munavalli Urban Credit Society · Nishant Kori · Rajendra Vali · Ravindra Yeligara
The 1 report is listed beside the record.
Ask this story
Answers cite the reports above, or say they can't.
