The record
Written from the 1 report below. Nothing here is unsourced.
- The National Lok Adalat held across courts in Haveri district resolved 126,125 pending and pre-litigation cases.
- A total settlement amount of 50.92 crore rupees was reached during the proceedings.
- Five couples involved in family disputes reconciled and reunited through the mediation process.
- The event involved cooperation between the judiciary, legal professionals, and law enforcement agencies.
Who said what3
Only words found exactly in the article are shown, attributed and linked to the line they came from.
Biradara Devindrappa N.
Principal District
2 quotes · 1 outlet
“ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 1.26,125 ಪ್ರಕರಣಗಳನ್ನು ಇತ್ಯರ್ಥಪರಿಸಲಾಗಿದೆ”
In the article
…ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ನಡೆಸಲಾದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1,26,125 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 50.92 ಮೊತ್ತದಷ್ಟು ರಾಜಿಯಾಗಿವೆ. .‘ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 1.26,125 ಪ್ರಕರಣಗಳನ್ನು ಇತ್ಯರ್ಥಪರಿಸಲಾಗಿದೆ ’ ಎಂದು ತಿಳಿಸಿದರು. .ಐವರು ದಂಪತಿಗಳು ಕೌಟುಂಬಿಕ ಪ್ರಕರಣಗಳಲ್ಲಿ ರಾಜಿಯಾಗಿ, ಒಂದಾಗಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪ.ಎನ್. ಅವರು ಪ್ರಕಟಣೆ ಯಲ್ಲಿ…
“ಐವರು ದಂಪತಿಗಳು ಕೌಟುಂಬಿಕ ಪ್ರಕರಣಗಳಲ್ಲಿ ರಾಜಿಯಾಗಿ, ಒಂದಾಗಿದ್ದಾರೆ”
In the article
…ಲೋಕ ಅದಾಲತ್ನಲ್ಲಿ 1,26,125 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 50.92 ಮೊತ್ತದಷ್ಟು ರಾಜಿಯಾಗಿವೆ. .‘ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 1.26,125 ಪ್ರಕರಣಗಳನ್ನು ಇತ್ಯರ್ಥಪರಿಸಲಾಗಿದೆ’ ಎಂದು ತಿಳಿಸಿದರು. . ಐವರು ದಂಪತಿಗಳು ಕೌಟುಂಬಿಕ ಪ್ರಕರಣಗಳಲ್ಲಿ ರಾಜಿಯಾಗಿ, ಒಂದಾಗಿದ್ದಾರೆ ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪ.ಎನ್. ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. .‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾದ…
Srishailaja H.V.
Member Secretary of the District Legal Services Authority
1 quote · 1 outlet
“ಜಿಲ್ಲೆಯ ಎಲ್ಲ ವಕೀಲರು, ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಪೊಲೀಸರು, ಕಕ್ಷಿದಾರರ ಸಹ ಕಾರದಿಂದ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿದೆ”
In the article
…ಇತ್ಯರ್ಥವಾಗಿದೆ’ ಎಂದಿದ್ದಾರೆ. .‘ಹಾನಗಲ್ ನ್ಯಾಯಾಲಯದಲ್ಲಿ ಎರಡು, ಹಾವೇರಿ, ಶಿಗ್ಗಾವಿ ಹಾಗೂ ರಾಣೆಬೆನ್ನೂರು ನ್ಯಾಯಾಲಯದಲ್ಲಿ ತಲಾ ಒಂದು ಸೇರಿ ಐದು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. .‘ ಜಿಲ್ಲೆಯ ಎಲ್ಲ ವಕೀಲರು, ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಪೊಲೀಸರು, ಕಕ್ಷಿದಾರರ ಸಹ ಕಾರದಿಂದ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿದೆ ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿಯೂ ಆಗಿರುವ ಶ್ರೀಶೈಲಜಾ ಎಚ್.ವಿ. ಹೇಳಿದ್ದಾರೆ. .260924-22-1160571264 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Haveri · Biradara Devindrappa N. · District Legal Services Authority · Srishailaja H.V.
The 1 report is listed beside the record.
Ask this story
Answers cite the reports above, or say they can't.