The record
Written from the 1 report below. Nothing here is unsourced.
- Apollo BGS Hospital in Mysore celebrated its twenty-fifth anniversary at a silver jubilee event.
- The celebration was inaugurated by Adichunchanagiri Education Trust president Nirmalanandanatha Swamiji.
- The hospital began operations in 2001 and offers medical care with advanced technology and humanitarian attention.
- Speakers said the hospital has earned people's trust and built its own tradition of quality healthcare service.
- The anniversary matters because the hospital is a major provider of medical services for the people of Mysore.
Who said what3
Only words found exactly in the article are shown, attributed and linked to the line they came from.
Nirmalanandanatha Swamiji
President of Adichunchanagiri Education Trust
1 quote · 1 outlet
“ಅಪೋಲೊ ಆಸ್ಪತ್ರೆಯ ಇಪ್ಪತ್ತೈದು ವರ್ಷಗಳ ಪಯಣವು ಸಮರ್ಪಿತ ಸೇವೆ ಮತ್ತು ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.”
In the article
…ಮೈಸೂರು: ಅಪೋಲೊ ಬಿಜಿಎಸ್ ಆಸ್ಪತ್ರೆಯ ಬೆಳ್ಳಿ ಹಬ್ಬದ ಮಹೋತ್ಸವವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. .ಬಳಿಕ ಮಾತನಾಡಿ, ಅಪೋಲೊ ಆಸ್ಪತ್ರೆಯ ಇಪ್ಪತ್ತೈದು ವರ್ಷಗಳ ಪಯಣವು ಸಮರ್ಪಿತ ಸೇವೆ ಮತ್ತು ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸೇವಾ ಮನೋಭಾವ ಮತ್ತು ಬದ್ಧತೆಯೊಂದಿಗೆ ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. .ಎಸ್ಜೆಬಿ ಮತ್ತು ಬಿಜಿಎಸ್ ಸಮೂಹ ಸಂಸ್ಥೆಗಳು ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.…
Prakashanatha Swamiji
1 quote · 1 outlet
“ಆಸ್ಪತ್ರೆಯು ಜನರ ವಿಶ್ವಾಸ ಗಳಿಸಿ, ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಾ ತನ್ನದೇ ಆದ ಸೇವಾ ಪರಂಪರೆ ಸೃಷ್ಟಿಸಿದೆ.”
In the article
…ಮನೋಭಾವ ಮತ್ತು ಬದ್ಧತೆಯೊಂದಿಗೆ ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. .ಎಸ್ಜೆಬಿ ಮತ್ತು ಬಿಜಿಎಸ್ ಸಮೂಹ ಸಂಸ್ಥೆಗಳು ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಕಾಶನಾಥ ಸ್ವಾಮೀಜಿ ಮಾತನಾಡಿ, ಆಸ್ಪತ್ರೆಯು ಜನರ ವಿಶ್ವಾಸ ಗಳಿಸಿ, ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಾ ತನ್ನದೇ ಆದ ಸೇವಾ ಪರಂಪರೆ ಸೃಷ್ಟಿಸಿದೆ. ಈ ಬೆಳ್ಳಿ ಮಹೋತ್ಸವದೊಂದಿಗೆ ಸಮಾಜಕ್ಕೆ ಇನ್ನಷ್ಟು ವರ್ಷಗಳ ಕಾಲ ಉತ್ತಮ ಆರೋಗ್ಯ ಸೇವೆ ನೀಡುವ ಹೊಸ ಪಯಣ ಆರಂಭವಾಗಲಿ ಎಂದರು. .2001ರಲ್ಲಿ ಆರಂಭಗೊಂಡ ಅಪೋಲೊ ಬಿಜಿಎಸ್ ಆಸ್ಪತ್ರೆಯು, ವಿಶ್ವದರ್ಜೆಯ ವೈದ್ಯಕೀಯ ಪರಿಣತಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಯ…
Someshweranatha Swamiji
Pontiff of the Adichunchanagiri Mahasamsthana branch matha
1 quote · 1 outlet
“ಆರೋಗ್ಯ ಸೇವೆಯ ವಲಯವು ಅಸಂಖ್ಯಾತ ಜನರ ಬದುಕಿನಲ್ಲಿ ಭರವಸೆ ಮೂಡಿಸುವ ಕ್ಷೇತ್ರ.”
In the article
…ಪರಿಣತಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಯ ಆರೋಗ್ಯ ಸೇವೆಯನ್ನು ನೀಡುತ್ತಿದೆ. ನಗರದ ಜನರಿಗೆ ಶ್ರೇಷ್ಠ ವೈದ್ಯಕೀಯ ಸೇವೆ ನೀಡುತ್ತಿದೆ ಎಂದು ಹೇಳಿದರು. .ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪೀಠಾಧಿಪತಿ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಆರೋಗ್ಯ ಸೇವೆಯ ವಲಯವು ಅಸಂಖ್ಯಾತ ಜನರ ಬದುಕಿನಲ್ಲಿ ಭರವಸೆ ಮೂಡಿಸುವ ಕ್ಷೇತ್ರ. ಅಪೊಲೊ ಆಸ್ಪತ್ರೆ ಮಾದರಿ ಕಾರ್ಯಗಳ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲಿ ಎಂದು ತಿಳಿಸಿದರು. .ಅಪೋಲೊ ಆಸ್ಪತ್ರೆ ವೈದ್ಯಕೀಯ ಸೇವೆ ಮುಖ್ಯಸ್ಥೆ ಡಾ. ರೋಹಿಣಿ ಶ್ರೀಧರ್, ಆಸ್ಪತ್ರೆಯ ಹಿರಿಯ ಉಪಾಧ್ಯಕ್ಷ (ರೆಸ್ಟ್ ಆಫ್ ಕರ್ನಾಟಕ) ಎನ್.ಜಿ. ಭರತೀಶ ರೆಡ್ಡಿ ಇದ್ದರು.…
Coverage1
All filed from India
Named India · Mysore · Adichunchanagiri Education Trust · Apollo BGS Hospital · N.G. Bharatheesha Reddy · Nirmalanandanatha Swamiji · Prakashanatha Swamiji · Rohini Sridhar · Someshweranatha Swamiji
The 1 report is listed beside the record.
Ask this story
Answers cite the reports above, or say they can't.
