The record
Written from the 1 report below. Nothing here is unsourced.
- The 1972 Kannada film 'Jaga Mechida Maga' starring Rajkumar has been digitally remastered into color and cinemascope.
- Producer Udayashankar oversaw the year-and-a-half-long restoration process at Prasad Studios in Chennai.
- The updated version includes 5.1 surround sound technology.
- This re-release is timed to coincide with the Kannada Rajyotsava celebrations.
What to watch next
- Potential colorization of the film Mantralaya Mahatme
Who said what1
Only words found exactly in the article are shown, attributed and linked to the line they came from.
Udayashankar
1 quote · 1 outlet
“ನಾನು ಅಪ್ಪಟ ಡಾ. ರಾಜ್ಕುಮಾರ್ ಅಭಿಮಾನಿ. 1972ರಲ್ಲಿ ಭಾವನಾರಾಯಣ್ ಅವರ ನಿರ್ಮಾಣ ಹಾಗೂ ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಜಗ ಮೆಚ್ಚಿದ ಮಗ ಚಿತ್ರದಲ್ಲಿ ಡಾ. ರಾಜ್ಕುಮಾರ್, ಭಾರತಿ, ಕೆ.ಎಸ್. ಅಶ್ವತ್, ಎಂ.ವಿ. ರಾಜಮ್ಮ ಹಾಗೂ ನರಸಿಂಹರಾಜು ಅವರಂತಹ ದಿಗ್ಗಜ ಕಲಾವಿದರು ಅಭಿನಯಿಸಿದ್ದರು. 50 ವರ್ಷಗಳಷ್ಟು ಹಳೆಯ ಈ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸುವುದು ಸುಲಭದ ಮಾತಾಗಿರಲಿಲ್ಲ”
In the article
…ವರ್ಷಗಳ ಶ್ರಮದ ಫಲವಾಗಿ ಈ ಸಿನಿಮಾಗೆ ಬಣ್ಣದ ಸ್ಪರ್ಶ ಸಿಕ್ಕಿದೆ. ಸಿನಿಮಾಸ್ಕೋಪ್ ಜೊತೆಗೆ ಅತ್ಯಾಧುನಿಕ ‘5.1 ಸೌಂಡ್ ಎಫೆಕ್ಟ್’ ಅಳವಡಿಸಿ, ತಾಂತ್ರಿಕವಾಗಿ ಸಿನಿಮಾ ಅತ್ಯುನ್ನತ ಮಟ್ಟದಲ್ಲಿ ಮೂಡಿಬರುವಂತೆ ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ‘ ನಾನು ಅಪ್ಪಟ ಡಾ. ರಾಜ್ಕುಮಾರ್ ಅಭಿಮಾನಿ. 1972ರಲ್ಲಿ ಭಾವನಾರಾಯಣ್ ಅವರ ನಿರ್ಮಾಣ ಹಾಗೂ ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಜಗ ಮೆಚ್ಚಿದ ಮಗ ಚಿತ್ರದಲ್ಲಿ ಡಾ. ರಾಜ್ಕುಮಾರ್, ಭಾರತಿ, ಕೆ.ಎಸ್. ಅಶ್ವತ್, ಎಂ.ವಿ. ರಾಜಮ್ಮ ಹಾಗೂ ನರಸಿಂಹರಾಜು ಅವರಂತಹ ದಿಗ್ಗಜ ಕಲಾವಿದರು ಅಭಿನಯಿಸಿದ್ದರು. 50 ವರ್ಷಗಳಷ್ಟು ಹಳೆಯ ಈ ಕಪ್ಪು-ಬಿಳುಪು ಚಿತ್ರವನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸುವುದು ಸುಲಭದ ಮಾತಾಗಿರಲಿಲ್ಲ ’ ಎಂದು ಎಸ್. ಉದಯಶಂಕರ್ ಅವರು ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಡಾ. ರಾಜ್ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್ಲಾಲ್ ಈ ಹಿಂದೆ ಡಾ. ರಾಜ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳು ಬಣ್ಣದಲ್ಲಿ…
Coverage1
All filed from India
Named India · Kannada Rajyotsava · Bharati · Bhavanarayan · Hunsur Krishnamurthy · Jaga Mechida Maga · K.S. Ashwath · M.V. Rajamma · Narasimharaju · Prasad Studio · Rajkumar · Udayashankar
The 1 report is listed beside the record.
Ask this story
Answers cite the reports above, or say they can't.
