The record
Written from the 1 report below. Nothing here is unsourced.
- Farmers report that the water released from the Bhadra Reservoir for drinking purposes is not reaching the tail-end areas of the command area effectively.
- The current flow level of 3.8 feet is insufficient to ensure the water reaches necessary destinations like Hole-Sirigere and Yallavatti.
- Obstructions such as wooden logs and debris at the Malebennuru branch canal gate are blamed for the restricted flow.
- Farmers have warned of potential protests if the issue is not resolved by Tuesday.
What to watch next
- Resolution of debris obstruction at the Malebennuru branch canal gate
- Potential protest action by farmers if water flow does not improve by Tuesday
- Legislative action or inquiry by MLA B.P. Harish regarding the water management
Who said what4
Only words found exactly in the article are shown, attributed and linked to the line they came from.
Phalakshappa
farmer leader
2 quotes · 1 outlet
“ಕಳೆದ 3 ದಿನಗಳ ಹಿಂದೆ ಜಲಾಶಯದಿಂದ 15 ದಿನಗಳ ಮಟ್ಟಿಗೆ ನೀರು ಬಿಡಲಾಗಿದೆ. ಆದರೆ, ಕೇವಲ 3.8 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಾತ್ರಿ ಹೊತ್ತಿಗೆ 3 ಅಡಿ ಮುಟ್ಟುತ್ತದೆ. 4.6 ಅಡಿ ಇದ್ದರೆ ಮಾತ್ರ ವೇಗದಿಂದ ನೀರು ಹರಿಯುತ್ತದೆ. ಕೊನೆಭಾಗಕ್ಕೆ ನೀರು ತಲುಪುವುದು ದುಸ್ತರ”
In the article
…ಮಲೇಬೆನ್ನೂರು: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕೆ ಬಿಟ್ಟಿರುವ ನೀರು ಕಡಿಮೆ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ರೈತರು ಆತಂಕ ವ್ಯಕ್ತಪಡಿಸಿದರು. .‘ ಕಳೆದ 3 ದಿನಗಳ ಹಿಂದೆ ಜಲಾಶಯದಿಂದ 15 ದಿನಗಳ ಮಟ್ಟಿಗೆ ನೀರು ಬಿಡಲಾಗಿದೆ. ಆದರೆ, ಕೇವಲ 3.8 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಾತ್ರಿ ಹೊತ್ತಿಗೆ 3 ಅಡಿ ಮುಟ್ಟುತ್ತದೆ. 4.6 ಅಡಿ ಇದ್ದರೆ ಮಾತ್ರ ವೇಗದಿಂದ ನೀರು ಹರಿಯುತ್ತದೆ. ಕೊನೆಭಾಗಕ್ಕೆ ನೀರು ತಲುಪುವುದು ದುಸ್ತರ ’ ಎಂದು ರೈತ ಮುಖಂಡ ಫಾಲಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು. .‘ಭದ್ರಾ ನಾಲಾ ವಿಭಜಕ ನಿಯಂತ್ರಣ 2ರಲ್ಲಿ ಮಲೇಬೆನ್ನೂರು ಶಾಖಾ ನಾಲೆಯ ಗೇಟಿಗೆ ಮರದ ದಿಮ್ಮೆ, ಕಸಕಡ್ಡಿ ಸಿಲುಕಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿದೆ. ಜಿಲ್ಲಾಧಿಕಾರಿ ಕರೆ ಸ್ವೀಕರಿಸುತ್ತಿಲ್ಲ, ಉಸ್ತುವಾರಿ…
“ಭದ್ರಾ ನಾಲಾ ವಿಭಜಕ ನಿಯಂತ್ರಣ 2ರಲ್ಲಿ ಮಲೇಬೆನ್ನೂರು ಶಾಖಾ ನಾಲೆಯ ಗೇಟಿಗೆ ಮರದ ದಿಮ್ಮೆ, ಕಸಕಡ್ಡಿ ಸಿಲುಕಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿದೆ.”
In the article
…ಆದರೆ, ಕೇವಲ 3.8 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಾತ್ರಿ ಹೊತ್ತಿಗೆ 3 ಅಡಿ ಮುಟ್ಟುತ್ತದೆ. 4.6 ಅಡಿ ಇದ್ದರೆ ಮಾತ್ರ ವೇಗದಿಂದ ನೀರು ಹರಿಯುತ್ತದೆ. ಕೊನೆಭಾಗಕ್ಕೆ ನೀರು ತಲುಪುವುದು ದುಸ್ತರ’ ಎಂದು ರೈತ ಮುಖಂಡ ಫಾಲಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು. .‘ ಭದ್ರಾ ನಾಲಾ ವಿಭಜಕ ನಿಯಂತ್ರಣ 2ರಲ್ಲಿ ಮಲೇಬೆನ್ನೂರು ಶಾಖಾ ನಾಲೆಯ ಗೇಟಿಗೆ ಮರದ ದಿಮ್ಮೆ, ಕಸಕಡ್ಡಿ ಸಿಲುಕಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿದೆ. ಜಿಲ್ಲಾಧಿಕಾರಿ ಕರೆ ಸ್ವೀಕರಿಸುತ್ತಿಲ್ಲ, ಉಸ್ತುವಾರಿ ಸಚಿವರು, ಕಾಡಾ ಅಧ್ಯಕ್ಷರು ಕೈಗೆ ಸಿಗುತ್ತಿಲ್ಲ. ರೈತರ ಬದುಕಿನೊಟ್ಟಿಗೆ ಎಲ್ಲರೂ ಚೆಲ್ಲಾಟ ಆಡುತ್ತಿದ್ದಾರೆ’ ಎಂದು ದೂರಿದರು. .‘ಜಿಲ್ಲಾಧಿಕಾರಿ, ಎಸ್ಪಿ, ತಹಶೀಲ್ದಾರ್ ನೇತೃತ್ವದಲ್ಲಿ ಭದ್ರಾವತಿ ಭಾಗದ ದೊಂಬರ…
Parashuramappa
farmer leader
1 quote · 1 outlet
“ನೀರು ಹೊಳೆಸಿರಿಗೆರೆ, ಯಲವಟ್ಟಿ, ಕಮಲಾಪುರ, ಕುಣಿಬೆಳಕೆರೆ, ಕುಂಬಳೂರು, ನಂದಿತಾವರೆ, ದೇವರಬೆಳಕೆರೆ ಪಿಕಪ್ ತಲುಪುವುದು ಕಷ್ಟ”
In the article
…ಎಸ್ಪಿ, ತಹಶೀಲ್ದಾರ್ ನೇತೃತ್ವದಲ್ಲಿ ಭದ್ರಾವತಿ ಭಾಗದ ದೊಂಬರ ಭೈರನಹಳ್ಳಿ (ಕಲ್ಲಿಹಾಳು) ಭಾಗದಿಂದ ಚನ್ನಗಿರಿ, ಹೊನ್ನಾಳಿ ತಾಲ್ಲೂಕು ಭಾಗದಲ್ಲಿ ಪೊಲೀಸ್ ಭದ್ರತೆಯಲ್ಲಿ ನೀರು ಹರಿಸಲು ಮುಂದಾಗಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು. .‘ ನೀರು ಹೊಳೆಸಿರಿಗೆರೆ, ಯಲವಟ್ಟಿ, ಕಮಲಾಪುರ, ಕುಣಿಬೆಳಕೆರೆ, ಕುಂಬಳೂರು, ನಂದಿತಾವರೆ, ದೇವರಬೆಳಕೆರೆ ಪಿಕಪ್ ತಲುಪುವುದು ಕಷ್ಟ ’ ಎಂದು ರೈತ ಮುಖಂಡ ಪರಶುರಾಮಪ್ಪ ಹೇಳಿದರು. .‘ಮಂಗಳವಾರ ನೀರು ಹರಿದು ಬರದಿದ್ದರೆ ಅಚ್ಚುಕಟ್ಟಿನ ಕೊನೆಭಾಗದ ರೈತರು ಒಗ್ಗೂಡಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. .‘ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವುದನ್ನು ನೋಡಿದ್ದೇನೆ. ಸದನದಲ್ಲಿ ಭದ್ರಾ…
B.P. Harish
MLA
1 quote · 1 outlet
“ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವುದನ್ನು ನೋಡಿದ್ದೇನೆ. ಸದನದಲ್ಲಿ ಭದ್ರಾ ನಾಲೆ ನೀರಿನ ಕುರಿತು ಜಲಸಂಪನ್ಮೂಲ ಸಚಿವರನ್ನೇ ಪ್ರಶ್ನಿಸುತ್ತೇನೆ”
In the article
…ಕಮಲಾಪುರ, ಕುಣಿಬೆಳಕೆರೆ, ಕುಂಬಳೂರು, ನಂದಿತಾವರೆ, ದೇವರಬೆಳಕೆರೆ ಪಿಕಪ್ ತಲುಪುವುದು ಕಷ್ಟ’ ಎಂದು ರೈತ ಮುಖಂಡ ಪರಶುರಾಮಪ್ಪ ಹೇಳಿದರು. .‘ಮಂಗಳವಾರ ನೀರು ಹರಿದು ಬರದಿದ್ದರೆ ಅಚ್ಚುಕಟ್ಟಿನ ಕೊನೆಭಾಗದ ರೈತರು ಒಗ್ಗೂಡಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. .‘ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವುದನ್ನು ನೋಡಿದ್ದೇನೆ. ಸದನದಲ್ಲಿ ಭದ್ರಾ ನಾಲೆ ನೀರಿನ ಕುರಿತು ಜಲಸಂಪನ್ಮೂಲ ಸಚಿವರನ್ನೇ ಪ್ರಶ್ನಿಸುತ್ತೇನೆ ’ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು. .260921-43-829734647 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಮಲೇಬೆನ್ನೂರು: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ…
Coverage1
All filed from India
Named India · Bhadra Reservoir · B.P. Harish · Parashuramappa · Phalakshappa
The 1 report is listed beside the record.
Ask this story
Answers cite the reports above, or say they can't.
