The record
Written from the 1 report below. Nothing here is unsourced.
- Joint Chief Electoral Officer Gnyanesh visited various polling stations in Challakere to oversee the special summary revision of the voter list.
- Authorities were instructed to ensure the process is transparent and free of errors.
- The constituency has created 18 additional polling stations to accommodate voters.
- There will now be a total of 278 polling stations across urban and rural areas.
Who said what1
Only words found exactly in the article are shown, attributed and linked to the line they came from.
Rehan Pasha
Tahsildar
1 quote · 1 outlet
“ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮತಪಟ್ಟಿ ಪರಿಷ್ಕರಣೆ ಕಾರ್ಯ ಕ್ರಮಬದ್ಧವಾಗಿ ನಡೆದಿದೆ. ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 18 ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದೆ. ಹಿಂದೆ ಇದ್ದ 260 ಮತಗಟ್ಟೆಗಳೊಂದಿಗೆ ನಗರದಲ್ಲಿ 9 ಹಾಗೂ ಗ್ರಾಮಾಂತರದಲ್ಲಿ 9 ಸೇರಿ ಒಟ್ಟು 278 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ”
In the article
…ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. .ತಹಶೀಲ್ದಾರ್ ರೇಹಾನ್ ಪಾಷಾ ಮಾಹಿತಿ ನೀಡಿ, ‘ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮತಪಟ್ಟಿ ಪರಿಷ್ಕರಣೆ ಕಾರ್ಯ ಕ್ರಮಬದ್ಧವಾಗಿ ನಡೆದಿದೆ. ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 18 ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದೆ. ಹಿಂದೆ ಇದ್ದ 260 ಮತಗಟ್ಟೆಗಳೊಂದಿಗೆ ನಗರದಲ್ಲಿ 9 ಹಾಗೂ ಗ್ರಾಮಾಂತರದಲ್ಲಿ 9 ಸೇರಿ ಒಟ್ಟು 278 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ ’ ಎಂದು ತಿಳಿಸಿದರು. .ಈ ವೇಳೆ ಕಸಬಾ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ್, ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಇದ್ದರು. .260922-44-76527533 ಚಳ್ಳಕೆರೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದ…
Coverage1
All filed from India
Named India · Challakere · Election Commission · Gnyanesh · Rehan Pasha
The 1 report is listed beside the record.
Ask this story
Answers cite the reports above, or say they can't.
