The record
Written from the 1 report below. Nothing here is unsourced.
- Community leaders have demanded the restoration of a removed statue of former Chief Minister Siddaramaiah in Kalaburagi by September 23.
- Failure to comply will lead to protests from the Kuruba community.
- The group also announced plans to install statues of Siddaramaiah in every district, including Hosapete, to show their support.
- The incident has drawn criticism despite the current Congress government being in power in the state.
What to watch next
- Potential protests if the statue is not restored by September 23
- Planned installation of Siddaramaiah statues in districts across the state
Who said what2
Only words found exactly in the article are shown, attributed and linked to the line they came from.
Siddanagouda
1 quote · 1 outlet
“ರಾಜ್ಯ ಕಂಡ ಅಪ್ರತಿಮ ನಾಯಕ ಸಿದ್ದರಾಮಯ್ಯ ಅವರು ದೀರ್ಘ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಚಲಾಯಿಸಿದವರು. ಅಹಿಂದ ಸಮುದಾಯದ ಏಳಿಗೆ ಸಹಿತ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ಅವರ ಪ್ರತಿಮೆ ಸ್ಥಾಪನೆಗೆ ಅಡ್ಡಿ ಉಂಟುಮಾಡಿರುವುದು ಸರಿಯಾದ ಕ್ರಮವಲ್ಲ. ಸೂಕ್ತ ಅನುಮತಿ ಪಡೆದು ಮತ್ತೆ ಕಲಬುರ್ಗಿಯಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವುದು ನಿಶ್ಚಿತ”
In the article
…ನಡೆಸಿದ ಕುರುಬ ಸಮಾಜದ ಮುಖಂಡ ಸಿದ್ದನಗೌಡ ಮತ್ತು ರಾಜ್ಯ ಕುರುಬರ ಸಂಘದ ನಿರ್ದೆಶಕ ಕೆ.ಎಂ.ಹಾಲಪ್ಪ ಈ ಎಚ್ಚರಿಕೆ ನೀಡಿದ್ದಲ್ಲದೆ, ಹೊಸಪೇಟೆ ಸಹಿತ ಪ್ರತಿ ಜಿಲ್ಲೆಯಲ್ಲೂ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ತಕ್ಕ ಉತ್ತರ ನೀಡುವ ಸಂಕಲ್ಪ ಮಾಡಿದರು. ‘ ರಾಜ್ಯ ಕಂಡ ಅಪ್ರತಿಮ ನಾಯಕ ಸಿದ್ದರಾಮಯ್ಯ ಅವರು ದೀರ್ಘ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಚಲಾಯಿಸಿದವರು. ಅಹಿಂದ ಸಮುದಾಯದ ಏಳಿಗೆ ಸಹಿತ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ಅವರ ಪ್ರತಿಮೆ ಸ್ಥಾಪನೆಗೆ ಅಡ್ಡಿ ಉಂಟುಮಾಡಿರುವುದು ಸರಿಯಾದ ಕ್ರಮವಲ್ಲ. ಸೂಕ್ತ ಅನುಮತಿ ಪಡೆದು ಮತ್ತೆ ಕಲಬುರ್ಗಿಯಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವುದು ನಿಶ್ಚಿತ ’ ಎಂದು ಸಿದ್ದನಗೌಡ ಹೇಳಿದರು. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ರೀತಿಯ ಬೆಳವಣಿಗೆ ಅಗಿದೆ. ಸಿದ್ದರಾಮಯ್ಯ ಅವರು ತಮ್ಮ ಪ್ರತಿಮೆ ಸ್ಥಾಪಿಸಿ ಎಂದು ಕೇಳಲಾರರು, ಆದರೆ ಅವರ ಮೇಲಿನ ಅಭಿಮಾನದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು. ಸ್ಥಳೀಯ ಆಡಳಿತದಿಂದ ಸೂಕ್ತ…
K.M. Halappa
1 quote · 1 outlet
“ಹೊಸಪೇಟೆಯಲ್ಲಿ ಸಹ ಮುಂದಿನ ಆರು ತಿಂಗಳ ಒಳಗೆ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಲಾಗುವುದು”
In the article
…ಅವರು ತಮ್ಮ ಪ್ರತಿಮೆ ಸ್ಥಾಪಿಸಿ ಎಂದು ಕೇಳಲಾರರು, ಆದರೆ ಅವರ ಮೇಲಿನ ಅಭಿಮಾನದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು. ಸ್ಥಳೀಯ ಆಡಳಿತದಿಂದ ಸೂಕ್ತ ಅನುಮತಿ ಪಡೆಯದೆ ಪ್ರತಿಮೆ ಸ್ಥಾಪಿಸಲಾಗಿದೆ ಎಂಬ ಆರೋಪವೂ ಸರಿಯಲ್ಲ’ ಎಂದು ಅವರು ಹೇಳಿದರು. ಕೆ.ಎಂ.ಹಾಲಪ್ಪ ಮಾತನಾಡಿ, ಹೊಸಪೇಟೆಯಲ್ಲಿ ಸಹ ಮುಂದಿನ ಆರು ತಿಂಗಳ ಒಳಗೆ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಚಿಗಿ, ಮುಖಂಡರಾದ ಗಂಟೆ ಸೋಮಶೇಖರ, ಕೆ.ಬಸವರಾಜ್, ಪಂಪಾಪತಿ, ಕೆ.ಆರ್.ವೆಂಕಟೇಶ್, ಜ್ಞಾನದೇವ, ಆರ್.ಆರ್.ತಾಯಪ್ಪ, ಮರಿರಾಮಣ್ಣ ಇದ್ದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · Congress · Hosapete · Kalaburagi · K.M. Halappa · Kuruba Sangha · Siddanagouda · Siddaramaiah
The 1 report is listed beside the record.
Ask this story
Answers cite the reports above, or say they can't.
