The record
Written from the 1 report below. Nothing here is unsourced.
- A delegation of former members of Nadumaskeri Gram Panchayat submitted a complaint to the District Collector regarding unauthorized resort buildings.
- Owners of these properties previously submitted an affidavit to the High Court promising to remove the structures within six months.
- The time limit has expired without any demolition activity taking place.
- Locals allege authorities are discriminating by targeting common people's land while allowing resort owners to continue operations.
What to watch next
- Follow-up action by the District Collector regarding the demolition of the buildings.
- Potential court response to the expired affidavit deadline.
Who said what2
Only words found exactly in the article are shown, attributed and linked to the line they came from.
Ishwara Gowda
former President of Nadumaskeri Gram Panchayat
2 quotes · 1 outlet
“ಕೆಲ ರೆಸಾರ್ಟ್ಗಳನ್ನು ನವೀಕರಣ ಮಾಡಿಕೊಂಡು ನಡೆಸಲಾಗುತ್ತಿದೆ. ಕೋರ್ಟ್ ಆದೇಶ ಉಲ್ಲಂಘಿಸಿ ರೆಸಾರ್ಟ್ಗಳು ನಡೆಸಲಾಗುತ್ತಿದೆ. ಅದೇ ಜನಸಾಮಾನ್ಯರು ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕೆ ಅವರ ಜಾಗ ತೆರವುಗೊಳಿಸಲಾಗಿದೆ. ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ”
In the article
…ತಂದಿದ್ದರಿಂದ ಕೆಲಸ ನಿಂತಿತ್ತು. ಆದರೆ, 6 ತಿಂಗಳ ಒಳಗೆ ತಾವೇ ತೆರವುಗೊಳಿಸುವುದಾಗಿ ಮಾಲೀಕರು ಅಫಿಡವಿಟ್ ಸಲ್ಲಿಸಿದ್ದರು. 6 ತಿಂಗಳು ಅವಕಾಶ ನೀಡುವಂತೆ ಕೋರ್ಟ್ ಸೂಚಿಸಿತ್ತು. ಈಗ ಅವಧಿ ಮುಗಿದು ಎರಡು ವಾರ ಸಮೀಪಿಸಿದ್ದರೂ ತೆರವು ಆರಂಭಿಸಿಲ್ಲ’ ಎಂದು ದೂರಿದರು. .‘ ಕೆಲ ರೆಸಾರ್ಟ್ಗಳನ್ನು ನವೀಕರಣ ಮಾಡಿಕೊಂಡು ನಡೆಸಲಾಗುತ್ತಿದೆ. ಕೋರ್ಟ್ ಆದೇಶ ಉಲ್ಲಂಘಿಸಿ ರೆಸಾರ್ಟ್ಗಳು ನಡೆಸಲಾಗುತ್ತಿದೆ. ಅದೇ ಜನಸಾಮಾನ್ಯರು ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕೆ ಅವರ ಜಾಗ ತೆರವುಗೊಳಿಸಲಾಗಿದೆ. ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ’ ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ ಗೌಡ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು. .‘ಹೊರೆದುಬಂದ ಜಾಗಗಳಲ್ಲಿ ಅಕ್ರಮವಾಗಿ ರೆಸಾರ್ಟ್ಗಳನ್ನು ನಿರ್ಮಿಸಿದ್ದರಿಂದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅಡ್ಡಿಯಾಗುತ್ತಿದೆ. ಅಕ್ರಮ ಕಟ್ಟಡಗಳನ್ನು…
“ಹೊರೆದುಬಂದ ಜಾಗಗಳಲ್ಲಿ ಅಕ್ರಮವಾಗಿ ರೆಸಾರ್ಟ್ಗಳನ್ನು ನಿರ್ಮಿಸಿದ್ದರಿಂದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅಡ್ಡಿಯಾಗುತ್ತಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು”
In the article
…ಅದೇ ಜನಸಾಮಾನ್ಯರು ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕೆ ಅವರ ಜಾಗ ತೆರವುಗೊಳಿಸಲಾಗಿದೆ. ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ’ ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ ಗೌಡ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು. .‘ ಹೊರೆದುಬಂದ ಜಾಗಗಳಲ್ಲಿ ಅಕ್ರಮವಾಗಿ ರೆಸಾರ್ಟ್ಗಳನ್ನು ನಿರ್ಮಿಸಿದ್ದರಿಂದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅಡ್ಡಿಯಾಗುತ್ತಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ’ ಎಂದು ಒತ್ತಾಯಿಸಿದರು. .ನಾಗರಾಜ ನಾಯ್ಕ, ರವಿ ಮೋರ್ಜೆ, ದಯಾನಂದ ಮೇಹತಾ, ಕೃಷ್ಣಾನಂದ ನಾಯ್ಕ ಇದ್ದರು. .260924-20-324520083 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ…
Coverage1
All filed from India
Named India · Karwar · Kumta · Dayananda Mehta · Ishwara Gowda · Krishnananda Naik · Lakshmi Priya · Nadumaskeri Gram Panchayat · Nagaraja Naik · Ravi Morje
The 1 report is listed beside the record.
Ask this story
Answers cite the reports above, or say they can't.
