The record
Written from the 1 report below. Nothing here is unsourced.
- Members of the State Civic Water Supply Employees Association launched a protest march from Tumakuru to Bengaluru on Monday.
- The employees are demanding direct payment of wages, job security, and a 10 lakh rupee death benefit.
- Currently, many workers face delayed salaries and lack benefits like maternity leave.
- The protest aims to secure these benefits and formalize their employment status through government action.
What to watch next
- The continuation of the protest march from Siddhaganga Math.
- The response of the Karnataka government to the union's demands.
- Potential implementation of the minimum wage scheme once the temporary stay is cleared.
Who said what2
Only words found exactly in the article are shown, attributed and linked to the line they came from.
Pavagada Sriram
1 quote · 1 outlet
“25ಕ್ಕೂ ಹೆಚ್ಚು ವರ್ಷಗಳಿಂದ ಮಳೆ– ಚಳಿ, ಹಬ್ಬ–ಹರಿದಿನ ಎನ್ನದೇ ನೀರು ಪೂರೈಕೆಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಇದುವರೆಗೆ ಕನಿಷ್ಠ ವೇತನ ನಿಗದಿ ಪಡಿಸಿಲ್ಲ. ಸೇವಾ ಭದ್ರತೆ ಇಲ್ಲ. ಮೂರು– ಆರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಜೀವನ ಸಾಗಿಸುವುದು ಕಷ್ಟವಾಗಿದೆ”
In the article
…ನಗರದಲ್ಲಿ ಸೋಮವಾರ ಚಾಲನೆ ದೊರೆಯಿತು. .ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ತನಕ ಸಾಗಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನೂರಾರು ಜನ ಭಾಗವಹಿಸಿದ್ದರು. ಪಾದಯಾತ್ರೆ ಮಂಗಳವಾರ ಬೆಳಿಗ್ಗೆ ಸಿದ್ಧಗಂಗಾ ಮಠದಿಂದ ಮತ್ತೆ ಪ್ರಾರಂಭವಾಗಲಿದೆ. .‘ 25ಕ್ಕೂ ಹೆಚ್ಚು ವರ್ಷಗಳಿಂದ ಮಳೆ– ಚಳಿ, ಹಬ್ಬ–ಹರಿದಿನ ಎನ್ನದೇ ನೀರು ಪೂರೈಕೆಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಇದುವರೆಗೆ ಕನಿಷ್ಠ ವೇತನ ನಿಗದಿ ಪಡಿಸಿಲ್ಲ. ಸೇವಾ ಭದ್ರತೆ ಇಲ್ಲ. ಮೂರು– ಆರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಜೀವನ ಸಾಗಿಸುವುದು ಕಷ್ಟವಾಗಿದೆ ’ ಎಂದು ಸಂಘದ ರಾಜ್ಯ ಅಧ್ಯಕ್ಷ ಪಾವಗಡ ಶ್ರೀರಾಮ್ ಹೇಳಿದರು. .ನೀರು ಸರಬರಾಜು ನೌಕರರ ಹುದ್ದೆಯಲ್ಲಿರುವ ಕೆಲವರನ್ನು ಕಂಪ್ಯೂಟರ್ ಅಪರೇಟರ್, ಇತರೆ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ನೌಕರರಿಗೆ ನೀಡುವ ವೇತನವನ್ನೇ ಕೊಡುತ್ತಿದ್ದಾರೆ. ಹೆರಿಗೆ ರಜೆ, ಭತ್ಯೆ ಸೌಲಭ್ಯವಿಲ್ಲ.…
B. Shubha
1 quote · 1 outlet
“ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕನಿಷ್ಠ ವೇತನ ಯೋಜನೆಗೆ ತಾತ್ಕಾಲಿಕ ತಡೆ ಇದೆ. ಅದು ತೆರವಾದ ತಕ್ಷಣ ಪಾಲಿಕೆಯಿಂದ ಎಲ್ಲ ಪೌರ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಸಿದ್ಧರಾಗಿದ್ದೇವೆ”
In the article
…ಎಂದು ಒತ್ತಾಯಿಸಿದರು. .ರಾಜ್ಯದ 6 ಸಾವಿರ ನೌಕರರು ಒಗ್ಗೂಡಿ, ಮುಖ್ಯಮಂತ್ರಿ ಮನೆಯವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಸರ್ಕಾರದ ಸ್ಪಷ್ಟ ಆದೇಶ ಬರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು. .ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ಮನವಿ ಸ್ವೀಕರಿಸಿ ಮಾತನಾಡಿ, ‘ ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕನಿಷ್ಠ ವೇತನ ಯೋಜನೆಗೆ ತಾತ್ಕಾಲಿಕ ತಡೆ ಇದೆ. ಅದು ತೆರವಾದ ತಕ್ಷಣ ಪಾಲಿಕೆಯಿಂದ ಎಲ್ಲ ಪೌರ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಸಿದ್ಧರಾಗಿದ್ದೇವೆ ’ ಎಂದು ಪ್ರತಿಕ್ರಿಯಿಸಿದರು. .ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ಉಪಾಧ್ಯಕ್ಷರಾದ ಸತೀಶ್, ಡಿ.ಆರ್.ಮಂಜುನಾಥ್, ಪುರುಷೋತ್ತಮ್, ಪದಾಧಿಕಾರಿಗಳಾದ ಕಿರಣ್ಕುಮಾರ್, ಕೆ.ಎಸ್.ರಮೇಶ್, ಮುಖಂಡರಾದ ಧನಿಯಾಕುಮಾರ್, ಕಿರಣ್ಕುಮಾರ್ ಹಾಜರಿದ್ದರು.…
Coverage1
All filed from India
Named India · Bengaluru · Karnataka Government · Tumakuru · B. Shubha · Dhanyakumar · Dr. Manjunath · Kirankumar · K.S. Ramesh · Pavagada Sriram · Purushotham · Satish · State Civic Water Supply Employees Association
The 1 report is listed beside the record.
Ask this story
Answers cite the reports above, or say they can't.
