The record
Written from the 1 report below. Nothing here is unsourced.
- Additional Deputy Commissioner Sidrameshwara inaugurated a training program on child protection policy and the Prohibition of Child Marriage Act in Koppal.
- He urged teachers to share the knowledge gained during the session with their colleagues in schools.
- Senior Civil Judge Mahantesh Daragada highlighted that ensuring child safety is a collective responsibility of parents, teachers, and society.
- The training aims to promote immediate implementation of child protection measures to secure a better future for children.
Who said what2
Only words found exactly in the article are shown, attributed and linked to the line they came from.
Sidrameshwara
Additional Deputy Commissioner
1 quote · 1 outlet
“ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ. ಚಿಕ್ಕ ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ತಮ್ಮ ಶಿಕ್ಷಕರ ಮಾತನ್ನು ಕೇಳುತ್ತಾರೆ. ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಮತ್ತು ರಕ್ಷಿಸುವುದು ಶಿಕ್ಷಕರ ಮೂಲ ಭೂತ ಕರ್ತವ್ಯವಾಗಿದೆ”
In the article
…ಕೊಪ್ಪಳ: ‘ ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ. ಚಿಕ್ಕ ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ತಮ್ಮ ಶಿಕ್ಷಕರ ಮಾತನ್ನು ಕೇಳುತ್ತಾರೆ. ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಮತ್ತು ರಕ್ಷಿಸುವುದು ಶಿಕ್ಷಕರ ಮೂಲ ಭೂತ ಕರ್ತವ್ಯವಾಗಿದೆ ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು. .ಇಲ್ಲಿನ ಜಿಲ್ಲಾ ಪಂಚಾಯಿತಿ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ ಮಕ್ಕಳ ರಕ್ಷಣಾ ನೀತಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.…
Mahantesh Daragada
Senior Civil Judge
1 quote · 1 outlet
“ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ, ಸದುದ್ದೇಶದಿಂದ ಮಾಡುವ ಕೆಲಸಗಳಿಗೆ ಶಿಕ್ಷಕರು ಅಂಜುವ ಅಗತ್ಯವಿಲ್ಲ. ಮಕ್ಕಳ ಸುರಕ್ಷತೆ ಪ್ರತಿಯೊಬ್ಬ ಪೋಷಕರ, ಶಿಕ್ಷಕರ ಹಾಗೂ ಸಮಾಜದ ಜವಾಬ್ದಾರಿಯಾಗಿದ್ದು, ಎಲ್ಲರೂ ಜಾಗೃತಿ ಯಿಂದ ಕಾರ್ಯನಿರ್ವಹಿಸಬೇಕು”
In the article
…ಈ ಕಾರ್ಯಕ್ರಮವು ಕೇವಲ ಪಂಚ ವರ್ಷ ಯೋಜನೆಯಾಗದೆ ತಕ್ಷಣವೇ ಅನುಷ್ಠಾನಗೊಳ್ಳಬೇಕು. ಈ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ಶಿಕ್ಷಕರ ಸಕ್ರಿಯ ಭಾಗವಹಿಸುವಿಕೆ ಮತ್ತು ಸಲಹೆ–ಸೂಚನೆಗಳು ಅತ್ಯಗತ್ಯ’ ಎಂದರು. .ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಮಾತನಾಡಿ, ‘ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ, ಸದುದ್ದೇಶದಿಂದ ಮಾಡುವ ಕೆಲಸಗಳಿಗೆ ಶಿಕ್ಷಕರು ಅಂಜುವ ಅಗತ್ಯವಿಲ್ಲ. ಮಕ್ಕಳ ಸುರಕ್ಷತೆ ಪ್ರತಿಯೊಬ್ಬ ಪೋಷಕರ, ಶಿಕ್ಷಕರ ಹಾಗೂ ಸಮಾಜದ ಜವಾಬ್ದಾರಿಯಾಗಿದ್ದು, ಎಲ್ಲರೂ ಜಾಗೃತಿ ಯಿಂದ ಕಾರ್ಯನಿರ್ವಹಿಸಬೇಕು ’ ಎಂದು ಕರೆ ನೀಡಿದರು. .ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ಕುಮಾರ್ ಎನ್., ಯುನಿಸೆಫ್–ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್, ವ್ಯವಸ್ಥಾಪಕ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಜಿಲ್ಲಾ ವಾರ್ತಾ ಮತ್ತು…
Coverage1
All filed from India
Named India · Koppal · Mahantesh Daragada · Sidrameshwara · UNICEF
The 1 report is listed beside the record.
Ask this story
Answers cite the reports above, or say they can't.
