The record
Written from the 8 reports below. Nothing here is unsourced.
- Farmers across multiple districts in Karnataka have escalated protests to demand immediate government action on critical agricultural and infrastructure issues.
- In Hassan, demonstrators are demanding the implementation of the long-delayed Katanahalli lift irrigation project, while displaced individuals in Kolhar are protesting for land titles and better infrastructure following the Upper Krishna Project.
- Meanwhile, farmers in Yadgir are demanding water supply to local lakes from the Bhima River, and those in Hulasur recently ended a six-day protest after securing a government deadline of September 27 for a drought-hit declaration.
- These coordinated actions highlight widespread frustration over unfulfilled state promises regarding water security, drought relief, and rehabilitation.
- The situation remains tense as deadlines approach and core infrastructure projects remain stalled.
What to watch next
- Watch if Karnataka meets the Sept 27 drought declaration deadline for Hulasur.
- Monitor state responses to Katanahalli lift irrigation project demands in Hassan.
- Track progress on land titles for Upper Krishna Project displaced persons in Kolhar.
What changed8
Every report on this story, newest first. Times are when each outlet published.
Prajavani[1]
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಮುಂದೆ ₹5 ಲಕ್ಷ ಬೆಳೆ ಸಾಲಕ್ಕೆ ಆಗ್ರಹಿಸಿ ಪ್ರತಿಭಟನೆPrajavani[2]
ಕೆರೆ ತುಂಬಿಸಲು ರೈತ ಸಂಘಟನೆ ಒತ್ತಾಯ, ಪ್ರತಿಭಟನೆPrajavani[3]
ಯರಗಟ್ಟಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತರ ಬೃಹತ್ ಪ್ರತಿಭಟನೆPrajavani[4]
ಜಗಳೂರು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ರೈತರಿಂದ ಅನಿರ್ದಿಷ್ಟಾವಧಿ ಧರಣಿPrajavani[5]
ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
Who said what12
Only words found exactly in the article are shown, attributed and linked to the line they came from.
Yallappa Hegde
1 quote · 1 outlet
“ಬರಗಾಲದಲ್ಲಿ ರೈತರಿಗೆ ಹೆಚ್ಚಿನ ಸಾಲ ನೀಡಬೇಕು.”
In the article
…ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಲಾಯಿತು. .ರೈತ ಮುಖಂಡರಾದ ಯಲ್ಲಪ್ಪ ಹೆಗಡೆ, ಚುನ್ನಪ್ಪ ಪೂಜಾರಿ, ಮುತ್ತಪ್ಪ ಕೋಮಾರ ಮತ್ತಿತರರು ಮಾತನಾಡಿ, ಬರಗಾಲದಲ್ಲಿ ರೈತರಿಗೆ ಹೆಚ್ಚಿನ ಸಾಲ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕ್ಗಳ ಸಾಲದ ಮೇಲೆ ಅವಲಂಬಿತರಾಗಿರುವುದರಿಂದ ಕೂಡಲೇ ಸಾಲ ನೀಡಬೇಕು ಎಂದು ಆಗ್ರಹಿಸಿದರು. .ರಾಜ್ಯ ಸರ್ಕಾರ ₹5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆದೇಶಿಸಿದೆ. ಆದರೆ, ಇಲ್ಲಿ ಸಾಲ ನೀಡದೇ ನಿರಾಕರಣೆ…
S.N. Neelappanavar
1 quote · 1 outlet
“ಕುರಿ ಮತ್ತು ಪಶುಸಂಗೋಪನೆಗೆ ಸಾಲ ನೀಡುವ ಕುರಿತು ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.”
In the article
…ನ್ಯಾಮಗೌಡ, ಗೋವಿಂದಪ್ಪ, ಮಹಾದೇವ ನಾಯಕ, ಸದಾಶಿವ ಕವಟಗಿ, ದರಿಯಪ್ಪ ದಾನಗೊಂಡ ಮತ್ತಿತರರಿದ್ದರು. .ಪ್ರತಿಭಟನಾ ಸ್ಥಳದಲ್ಲಿಯೇ ರೈತರು ಮಧ್ಯಾಹ್ನ ಅಡುಗೆ ಮಾಡಿ, ಊಟ ಮಾಡಿದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ನೀಲಪ್ಪನವರ ರೈತರ ಸಮಸ್ಯೆ ಆಲಿಸಿದರು. ಕುರಿ ಮತ್ತು ಪಶುಸಂಗೋಪನೆಗೆ ಸಾಲ ನೀಡುವ ಕುರಿತು ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು. ಆದೇಶ ನೀಡುವವರೆಗೆ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. .260922-19-1974253108 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ…
Sukhamuniyappa Badigera
District President of Karnataka Rajya Raitha Sangha
1 quote · 1 outlet
“ಪ್ರಸಕ್ತ ವರ್ಷದಲ್ಲಿ ಮಳೆಯಿಲ್ಲದೆ ತೀವ್ರ ಬರಗಾಲದಿಂದ ಬಹುತೇಕ ಕೆರೆಗಳು ಬತ್ತಿಹೋಗಿವೆ. ಇದರಿಂದ ನೀರಿನ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೂಡಲೇ ಸರ್ಕಾರ ಕೆರೆ ತುಂಬಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಬೇಕಾಗಿದೆ”
In the article
…ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೂಡಲೇ ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ನೀರು ಪೂರೈಸಲು ಅಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. .ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಬಡೀಗೇರ ಮಾತನಾಡಿ, ‘ ಪ್ರಸಕ್ತ ವರ್ಷದಲ್ಲಿ ಮಳೆಯಿಲ್ಲದೆ ತೀವ್ರ ಬರಗಾಲದಿಂದ ಬಹುತೇಕ ಕೆರೆಗಳು ಬತ್ತಿಹೋಗಿವೆ. ಇದರಿಂದ ನೀರಿನ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೂಡಲೇ ಸರ್ಕಾರ ಕೆರೆ ತುಂಬಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಬೇಕಾಗಿದೆ ’ ಎಂದು ಆಗ್ರಹಿಸಿದರು. .ತಾಲ್ಲೂಕು ಅಧ್ಯಕ್ಷ ಈಶಪ್ಪ ವಕ್ರ ಮಾತನಾಡಿ, ‘ಕೃಷ್ಣ ಭಾಗ್ಯಜಲ ನಿಗಮದಿಂದ ನಾಲೆಗಳ ಮೂಲಕ ನೀರು ಬಿಡುಗಡೆ ಮಾಡುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಿಕೊಟ್ಟಂತಾಗುತ್ತದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವುದು, ಗೋಶಾಲೆ…
Ishappa Vakra
Taluk President
1 quote · 1 outlet
“ಕೃಷ್ಣ ಭಾಗ್ಯಜಲ ನಿಗಮದಿಂದ ನಾಲೆಗಳ ಮೂಲಕ ನೀರು ಬಿಡುಗಡೆ ಮಾಡುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಿಕೊಟ್ಟಂತಾಗುತ್ತದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವುದು, ಗೋಶಾಲೆ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು”
In the article
…ತೀವ್ರ ಬರಗಾಲದಿಂದ ಬಹುತೇಕ ಕೆರೆಗಳು ಬತ್ತಿಹೋಗಿವೆ. ಇದರಿಂದ ನೀರಿನ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೂಡಲೇ ಸರ್ಕಾರ ಕೆರೆ ತುಂಬಿಸಿ ತಾಲ್ಲೂಕಿನ ರೈತರ ಹಿತ ಕಾಪಾಡಬೇಕಾಗಿದೆ’ ಎಂದು ಆಗ್ರಹಿಸಿದರು. .ತಾಲ್ಲೂಕು ಅಧ್ಯಕ್ಷ ಈಶಪ್ಪ ವಕ್ರ ಮಾತನಾಡಿ, ‘ ಕೃಷ್ಣ ಭಾಗ್ಯಜಲ ನಿಗಮದಿಂದ ನಾಲೆಗಳ ಮೂಲಕ ನೀರು ಬಿಡುಗಡೆ ಮಾಡುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಿಕೊಟ್ಟಂತಾಗುತ್ತದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವುದು, ಗೋಶಾಲೆ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ’ ಎಂದು ಒತ್ತಾಯಿಸಿದರು. .ಕೃಷ್ಣಾ ಭಾಗ್ಯ ಜಲ ನಿಗಮದ ಸಹಾಯಕ ಅಭಿಯಂತರ ಪ್ರವೀಣ ಮಾಸಗಟ್ಟಿ ಅವರಿಗೆ ಮನವಿ ಸಲ್ಲಿಸಿದರು. .ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಚಿಲವಾಡಗಿ, ಕಾರ್ಯದರ್ಶಿ ಹನಮೇಶ ತಳವಾರ, ವಿನಯ ಮಾಲಿಪಾಟೀಲ, ದ್ಯಾಮಣ್ಣ ತೆಲೆಗರ, ಶರಣಪ್ಪ ಹುನಗುಂದ, ಮಂಜುನಾಥ…
Vishwas Vaidya
MLA
1 quote · 1 outlet
“ಸತ್ತಿಗೇರಿ ಮತ್ತು ಬಳ್ಳಾರಿ ನಾಲಾ ಯೋಜನೆಯನ್ನು ಮೇಲಧಿಕಾರಿಗಳ ಜೊತೆಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹಾಳಾಗಿರುವ ನೀರಿನ ಪಂಪ್ಸೆಟ್ಗಳನ್ನು ಕೂಡಲೇ ದುರಸ್ತಿ ಮಾಡಲಾಗುವುದು”
In the article
…ಕಬ್ಬಿನ ಬೆಲೆ ನಿಗದಿ, ಹಾಗೂ ವಿವಿಧ ಬೆಳೆಗಳ ಯೋಗ್ಯ ಬೆಲೆ, ಸಮಸ್ಯೆಗಳ ಆಗ್ರಹಿಸಿ ಹಲವು ಬಾರಿ ಹೋರಾಟ ನಡಿಸಲಾಗಿದೆ. ಈ ಭಾಗದ ರೈತರಿಗೆ ಅವಶ್ಯವಿರುವ ಏತ ನೀರಾವರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. .ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ‘ ಸತ್ತಿಗೇರಿ ಮತ್ತು ಬಳ್ಳಾರಿ ನಾಲಾ ಯೋಜನೆಯನ್ನು ಮೇಲಧಿಕಾರಿಗಳ ಜೊತೆಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹಾಳಾಗಿರುವ ನೀರಿನ ಪಂಪ್ಸೆಟ್ಗಳನ್ನು ಕೂಡಲೇ ದುರಸ್ತಿ ಮಾಡಲಾಗುವುದು ’ ಎಂದರು. .ಏತ ನೀರಾವರಿಗಳ ಅನುಷ್ಠಾನ ಮತ್ತು ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಯರಗಟ್ಟಿ, ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲ್ಲೂಕುಗಳ ರೈತರು ನಾಲ್ಕು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಸುಮಾರು ಎಂಟು ಗಂಟೆ ಬಂದ್ ಮಾಡಿದರು. .ಯರಗಟ್ಟಿ ಮಠದ ಗಣಪತಿ…
Pritam Gowda
Chief Secretary of the BJP state unit
1 quote · 1 outlet
“ಈಗಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು”
In the article
…ಹಂತಗಳು ಪೂರ್ಣಗೊಂಡಿವೆ. ಟೆಂಡರ್ ಕರೆಯುವ ಪ್ರಕ್ರಿಯೆ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. . ಇದು ಸಾಲಗಾಮೆ ಹೋಬಳಿಯ ಕನಸಿನ ಯೋಜನೆ ಎಲಗುಂದ, ನಿಟ್ಟೂರು ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಒದಗಿಸುವ ಸಾಮರ್ಥ್ಯ ಈ ಯೋಜನೆಗಿದೆ. ಸರ್ಕಾರ ಈಗಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. . ನಂತರ ರೈತರ ಧರಣಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ರೈತರೊಂದಿಗೆ ಮಾತುಕತೆ ನಡೆಸಿ, ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತವನ್ನು ಕಾರ್ಯಾರಂಭ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳಿಸಿ…
K.S. Latakumari
District Commissioner
1 quote · 1 outlet
“ದುರಸ್ತಿ ಕಾರ್ಯ ಪೂರ್ಣಗೊಳಿಸಿ ಶೀಘ್ರ ನೀರು ಹರಿಸುವ ಕ್ರಮ ಕೈಗೊಳ್ಳಲಾಗುವುದು”
In the article
…ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. . ನಂತರ ರೈತರ ಧರಣಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ರೈತರೊಂದಿಗೆ ಮಾತುಕತೆ ನಡೆಸಿ, ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತವನ್ನು ಕಾರ್ಯಾರಂಭ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳಿಸಿ ಶೀಘ್ರ ನೀರು ಹರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸೆ.30ರೊಳಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು. . ಬಿಟ್ಟಗೌಡನಹಳ್ಳಿ ಮಂಜುನಾಥ್, ಪಾಲಾಕ್ಷ, ಸುರೇಶ, ದರ್ಶನ್, ಅಣ್ಣಪ್ಪ, ಬಸವರಾಜು, ನಂಜುಂಡಪ್ಪ, ರಾಜಶೇಖರ್, ಮೋಹನ್, ಅಶೋಕ್, ಲೋಕೇಶ್, ಮದನ್…
Protesters
1 quote · 1 outlet
“ಮಳೆ ಬಂದಿಲ್ಲ, ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿಲ್ಲ ಎಂಬ ನೆಪ ಹೇಳಬಾರದು”
In the article
…ಎಂಜಿನಿಯರ್ಗಳು ನಿಲ್ಲಿಸಿದ್ದಾರೆ. ನೀರಿಲ್ಲದೆ ಬೆಳೆಗಳು ಬಾಡುತ್ತಿವೆ ಎಂದು ಪ್ರತಿಭಟನಕಾರರು ಹೇಳಿದರು. .ಬರ ಸಂಕಷ್ಟದಲ್ಲಿ ಇರುವ ರೈತರ ಬೆಳೆಗಳಿಗೆ ಕೂಡಲೇ ನೀರು ಹರಿಸಿ ನೆರವಿಗೆ ಧಾವಿಸಬೇಕು. ಹೇಗಾದರು ಮಾಡಿ ಕೆರೆಗಳನ್ನು ತುಂಬಿಸಬೇಕು. ಎಂಜಿನಿಯರ್ಗಳು ಮಳೆ ಬಂದಿಲ್ಲ, ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿಲ್ಲ ಎಂಬ ನೆಪ ಹೇಳಬಾರದು ಎಂದರು. .‘ಮಳೆ ಬಂದು ನದಿಯಲ್ಲಿ ನೀರಿನ ಹರಿವು ಇದ್ದಾಗ ಕೆರೆಗಳಿಗೆ ನೀರು ಬಿಡಲಾಗುತ್ತದೆ. ಜುಲೈ ತಿಂಗಳಿನ ವರೆಗೆ ಕುಡಿಯುವ ನೀರಿಗೆ ಆದ್ಯತೆ ಕೊಡುವಂತೆ ನಿರ್ದೇಶನ ಇದೆ. ಹೀಗಾಗಿ, ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಆಗುವುದಿಲ್ಲ’ ಎಂದು ಕೆಬಿಜೆಎನ್ಎಲ್ನ ಎಂಜಿನಿಯರ್…
KBJNL Engineer
engineer of KBJNL
1 quote · 1 outlet
“ಮಳೆ ಬಂದು ನದಿಯಲ್ಲಿ ನೀರಿನ ಹರಿವು ಇದ್ದಾಗ ಕೆರೆಗಳಿಗೆ ನೀರು ಬಿಡಲಾಗುತ್ತದೆ. ಜುಲೈ ತಿಂಗಳಿನ ವರೆಗೆ ಕುಡಿಯುವ ನೀರಿಗೆ ಆದ್ಯತೆ ಕೊಡುವಂತೆ ನಿರ್ದೇಶನ ಇದೆ. ಹೀಗಾಗಿ, ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಆಗುವುದಿಲ್ಲ”
In the article
…ಪ್ರತಿಭಟನಕಾರರು ಹೇಳಿದರು. .ಬರ ಸಂಕಷ್ಟದಲ್ಲಿ ಇರುವ ರೈತರ ಬೆಳೆಗಳಿಗೆ ಕೂಡಲೇ ನೀರು ಹರಿಸಿ ನೆರವಿಗೆ ಧಾವಿಸಬೇಕು. ಹೇಗಾದರು ಮಾಡಿ ಕೆರೆಗಳನ್ನು ತುಂಬಿಸಬೇಕು. ಎಂಜಿನಿಯರ್ಗಳು ಮಳೆ ಬಂದಿಲ್ಲ, ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿಲ್ಲ ಎಂಬ ನೆಪ ಹೇಳಬಾರದು ಎಂದರು. .‘ ಮಳೆ ಬಂದು ನದಿಯಲ್ಲಿ ನೀರಿನ ಹರಿವು ಇದ್ದಾಗ ಕೆರೆಗಳಿಗೆ ನೀರು ಬಿಡಲಾಗುತ್ತದೆ. ಜುಲೈ ತಿಂಗಳಿನ ವರೆಗೆ ಕುಡಿಯುವ ನೀರಿಗೆ ಆದ್ಯತೆ ಕೊಡುವಂತೆ ನಿರ್ದೇಶನ ಇದೆ. ಹೀಗಾಗಿ, ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಆಗುವುದಿಲ್ಲ ’ ಎಂದು ಕೆಬಿಜೆಎನ್ಎಲ್ನ ಎಂಜಿನಿಯರ್ ಒಬ್ಬರು ಪ್ರತಿಭಟನಕಾರರಿಗೆ ಮನವರಿಕೆ ಮಾಡಿದರು. .ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ್ ಗೌಡ ಸುಬೇದಾರ್, ವಿಜಯಕುಮಾರ್ ಮೂಷ್ಟುರು, ಮೌನೇಶ ಸಗರ್, ರಾಕೇಶ ಗೌಡ ಕಪೂರ್, ಈಶಪ್ಪ ಹೂಗಾರ, ಭೀಮರಾಯ ಕಪೂರ್ ಸೇರಿದಂತೆ ಹಲವರು…
Shashikanta Guruji
1 quote · 1 outlet
“1996ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಹಕ್ಕುಪತ್ರ ಹಾಗೂ ಉತಾರಿ ನೀಡಿಲ್ಲ. ಕೂಡಲೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು”
In the article
…ನಡೆದ ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಪಾಲ್ಗೊಂಡರು. ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. .ಪ್ರತಿಭಟನೆಯಲ್ಲಿ ಮಾತನಾಡಿದ ಶಶಿಕಾಂತ ಗುರೂಜಿ, 1996ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಹಕ್ಕುಪತ್ರ ಹಾಗೂ ಉತಾರಿ ನೀಡಿಲ್ಲ. ಕೂಡಲೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. .ಪಟ್ಟಣದ ಸ್ಟೇಟ್ ಬ್ಯಾಂಕ್ ಹಿಂಭಾಗದಲ್ಲಿ 25 ವರ್ಷಗಳಿಂದ ತಾತ್ಕಾಲಿಕವಾಗಿ ವಾಸಿಸುತ್ತಿರುವ ಸಂತ್ರಸ್ತರಿಗೆ ನಿವೇಶನ ಕಲ್ಪಿಸಬೇಕು. ನಿವೇಶನ ಮಂಜೂರು ಆಗುವವರೆಗೆ ಅವರಿಗೆ ಯಾವುದೇ ತೊಂದರೆ ನೀಡದೆ ಮೂಲಸೌಕರ್ಯ ಒದಗಿಸಬೇಕು ಎಂದು ಪಟ್ಟಣ ಪಂಚಾಯಿತಿ…
Chunappa Pujari
1 quote · 1 outlet
“ಬೆಳಗಾವಿ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಾದ ಆಲಮಟ್ಟಿ ಅಣೆಕಟ್ಟಿನ ಎತ್ತರ, ಭೂ ಪರಿಹಾರ ಹಾಗೂ ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಹೋರಾಟ ನಡೆಸಲಾಗುವುದು”
In the article
…ವಾಸಿಸುತ್ತಿರುವ ಸಂತ್ರಸ್ತರಿಗೆ ನಿವೇಶನ ಕಲ್ಪಿಸಬೇಕು. ನಿವೇಶನ ಮಂಜೂರು ಆಗುವವರೆಗೆ ಅವರಿಗೆ ಯಾವುದೇ ತೊಂದರೆ ನೀಡದೆ ಮೂಲಸೌಕರ್ಯ ಒದಗಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿಯವರಿಗೆ ಮನವಿ ಮಾಡಿದರು. .ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಬೆಳಗಾವಿ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಾದ ಆಲಮಟ್ಟಿ ಅಣೆಕಟ್ಟಿನ ಎತ್ತರ, ಭೂ ಪರಿಹಾರ ಹಾಗೂ ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು. .ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ತಾಲ್ಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, 1996ರಲ್ಲಿ ಮನೆ, ಮಠ ಹಾಗೂ ಭೂಮಿ ಕಳೆದುಕೊಂಡು ಮೂರು ದಶಕಗಳಿಂದ ಕಚೇರಿಗಳಿಗೆ ಅಲೆದಾಡುತ್ತಿರುವ ಸಂತ್ರಸ್ತರಿಗೆ ಕೂಡಲೇ ಹಕ್ಕುಪತ್ರ…
Sharanu Salagara
MLA for Basavakalyan
1 quote · 1 outlet
“ಬರ ಘೋಷಣೆಗಾಗಿ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದೇನೆ. ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಮಾತನಾಡಿ ಒತ್ತಡ ತರುತ್ತೇನೆ. ರೈತರ ಹೋರಾಟದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಸದ್ಯ ಧರಣಿ ಹಿಂಪಡೆಯಬೇಕು”
In the article
…ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರೈತರು ಸೋಮವಾರ ಸಂಜೆ ಅಂತ್ಯಗೊಳಿಸಿದರು. .ಧರಣಿ ಸ್ಥಳಕ್ಕೆ ಸೋಮವಾರ ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಲಸೂರ ಶಿವಾನಂದ ಸ್ವಾಮೀಜಿ ಹಾಗೂ ತಡೋಳದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. .‘ ಬರ ಘೋಷಣೆಗಾಗಿ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದೇನೆ. ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಮಾತನಾಡಿ ಒತ್ತಡ ತರುತ್ತೇನೆ. ರೈತರ ಹೋರಾಟದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಸದ್ಯ ಧರಣಿ ಹಿಂಪಡೆಯಬೇಕು ’ ಎಂದು ಶಾಸಕ ಶರಣು ಸಲಗರ ಮನವಿ ಮಾಡಿದರು. .ಬಳಿಕ ರೈತ ಮುಖಂಡರು, ಸರ್ಕಾರಕ್ಕೆ ಸೆ.27ರವರೆಗೆ ಗಡುವು ನೀಡಿ ಧರಣಿ ಅಂತ್ಯಗೊಳಿಸಲು ನಿರ್ಧರಿಸಿದರು. .ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಬಸವರಾಜ ಚೌವರೆ, ಕಾರ್ಯದರ್ಶಿ…
Coverage1
All filed from IndiaSingle origin
Named India · Baddepalli · Bagalkot · Bagalkot DCC Bank · Hassan · Hescom · Jagalur · Jamkhandi · Krishna Bhagya Jala Nigam · Malkappanahalli · Yadgir · Yaragatti · Yelburga
- Prajavaniಬಾಗಲಕೋಟೆ ಡಿಸಿಸಿ ಬ್ಯಾಂಕ್ ಮುಂದೆ ₹5 ಲಕ್ಷ ಬೆಳೆ ಸಾಲಕ್ಕೆ ಆಗ್ರಹಿಸಿ ಪ್ರತಿಭಟನೆ[1]Indian-language· neutral

- Prajavaniಕೆರೆ ತುಂಬಿಸಲು ರೈತ ಸಂಘಟನೆ ಒತ್ತಾಯ, ಪ್ರತಿಭಟನೆ[2]Indian-language· neutral

- Prajavaniಯರಗಟ್ಟಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತರ ಬೃಹತ್ ಪ್ರತಿಭಟನೆ[3]Indian-language· neutral

- Prajavaniಜಗಳೂರು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ರೈತರಿಂದ ಅನಿರ್ದಿಷ್ಟಾವಧಿ ಧರಣಿ[4]Indian-language· critical

- Prajavaniಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ[5]Indian-language· critical

- Prajavaniಯಾದಗಿರಿ ಕೆರೆಗಳಿಗೆ ನೀರು ತುಂಬಿಸಲು ಅಹೋರಾತ್ರಿ ಪ್ರತಿಭಟನೆ[6]Indian-language· neutral

- Prajavaniಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಬೃಹತ್ ಹೋರಾಟ[7]Indian-language· critical

- Prajavaniಹುಲಸೂರು ಬರ ಘೋಷಣೆಗೆ ಸೆ.27ರ ಗಡುವು ನೀಡಿದ ರೈತರು[8]Indian-language· neutral

The 8 reports are listed beside the record.
Ask this story
Answers cite the reports above, or say they can't.