The record
Written from the 1 report below. Nothing here is unsourced.
- Legislators from multiple political parties requested that the government raise the subsidy provided to milk producers per liter.
- The current purchase price offered to farmers is deemed insufficient compared to neighboring states.
- Production costs have risen significantly due to the increased prices of cattle feed and a shortage of fodder.
- Setting up fodder banks is also proposed to support farmers during the ongoing scarcity.
Who said what2
Only words found exactly in the article are shown, attributed and linked to the line they came from.
K.Y. Nanje Gowda
Congress MLA
1 quote · 1 outlet
“ರೈತರಿಂದ ₹35 ಕ್ಕೆ ಖರೀದಿಸಲಾಗುತ್ತಿದೆ. ಆದ್ದರಿಂದ ಸಹಾಯಧನವನ್ನು ₹10ಕ್ಕೆ ಏರಿಕೆ ಮಾಡಬೇಕು”
In the article
…ಎಂದು ಎಲ್ಲ ಪಕ್ಷದ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. .ವಿಧಾನಸಭೆಯಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ನ ಕೆ.ವೈ. ನಂಜೇಗೌಡ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರೈತರಿಗೆ ಪ್ರತಿ ಲೀಟರ್ಗೆ ಸಿಗುತ್ತಿರುವ ಮೊತ್ತ ಅತಿ ಕಡಿಮೆ. ರೈತರಿಂದ ₹35 ಕ್ಕೆ ಖರೀದಿಸಲಾಗುತ್ತಿದೆ. ಆದ್ದರಿಂದ ಸಹಾಯಧನವನ್ನು ₹10ಕ್ಕೆ ಏರಿಕೆ ಮಾಡಬೇಕು ಎಂದು ಹೇಳಿದರು. .ನೆರೆಯ ರಾಜ್ಯಗಳಲ್ಲಿ ರೈತರಿಂದ ಲೀಟರ್ಗೆ ₹40 ರಿಂದ ₹41.50 ರಂತೆ ಖರೀದಿಸಲಾಗುತ್ತಿದೆ. ನಮ್ಮ ರೈತರಿಗೂ ಹೆಚ್ಚಿನ ದರ ಸಿಗುವಂತೆ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಹಸಿ ಮತ್ತು ಒಣ ಹುಲ್ಲು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಪಶು ಆಹಾರದ…
Gurme Suresh Shetty
BJP MLA
1 quote · 1 outlet
“ಈಗಲೇ ಮೇವು ಸಿಗದ ಕಾರಣ ರೈತರು ಹಸುಗಳನ್ನು ₹25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಂತಹ ದುಸ್ಥಿತಿ ತಪ್ಪಿಸಲು ಮೇವು ಬ್ಯಾಂಕ್ ಸ್ಥಾಪನೆಯ ಅಗತ್ಯವಿದೆ”
In the article
…ಒಣ ಹುಲ್ಲು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಪಶು ಆಹಾರದ ದರ 50 ಕೆ.ಜಿಯ ಮೂಟೆಗೆ ₹720 ಇದ್ದದ್ದು ಈಗ ₹1,250 ಕ್ಕೆ ಏರಿಕೆ ಆಗಿದೆ. ಹೀಗಾಗಿ ಹಾಲು ಉತ್ಪಾದನಾ ವೆಚ್ಚ ಏರಿಕೆಯಾಗಿದೆ ಎಂದರು. .ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಬಿಜೆಪಿಯ ಸುರೇಶ್ ಗೌಡ ಅವರು, ‘ ಈಗಲೇ ಮೇವು ಸಿಗದ ಕಾರಣ ರೈತರು ಹಸುಗಳನ್ನು ₹25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಂತಹ ದುಸ್ಥಿತಿ ತಪ್ಪಿಸಲು ಮೇವು ಬ್ಯಾಂಕ್ ಸ್ಥಾಪನೆಯ ಅಗತ್ಯವಿದೆ ’ ಎಂದು ಹೇಳಿದರು. .ಜೆಡಿಎಸ್ನ ರವಿಕುಮಾರ್ ಮತ್ತು ಬಿಜೆಪಿಯ ಹರೀಶ್ ಪೂಂಜ ಅವರೂ ಹಾಲಿನ ಸಹಾಯ ಧನ ಹೆಚ್ಚಿಸುವಂತೆ ಮನವಿ ಮಾಡಿದರು. .260924-51-1436919171 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು…
Coverage1
All filed from India
Named India · Bharatiya Janata Party · Congress · D. Ravikumar · Gurme Suresh Shetty · Harish Poonja · JDS · Karnataka Legislative Assembly · K.Y. Nanje Gowda · Suresh Gowda
The 1 report is listed beside the record.
Ask this story
Answers cite the reports above, or say they can't.