The record
Written from the 1 report below. Nothing here is unsourced.
- Opposition leader R. Ashoka has demanded that the Karnataka government implement a farm loan waiver similar to the one in Maharashtra.
- He called for ₹50,000 compensation per acre for farmers and the establishment of local cattle shelters.
- The government is also urged to stop loan collections for two years and regulate microfinance practices.
- These measures are requested to address the ongoing drought and prevent potential farmer distress.
Who said what2
Only words found exactly in the article are shown, attributed and linked to the line they came from.
R. Ashoka
Leader of the Opposition
2 quotes · 1 outlet
“ಮಹಾರಾಷ್ಟ್ರದಲ್ಲಿ ₹2 ಲಕ್ಷವರೆಗೆ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಸಾಲ ಮನ್ನಾ ಮಾಡಬೇಕು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು”
In the article
…ಬೆಂಗಳೂರು: ‘ ಮಹಾರಾಷ್ಟ್ರದಲ್ಲಿ ₹2 ಲಕ್ಷವರೆಗೆ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಸಾಲ ಮನ್ನಾ ಮಾಡಬೇಕು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು. .ವಿಧಾನಸಭೆಯಲ್ಲಿ ಬರಗಾಲ ವಿಷಯದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಮೇವು ಸಂಗ್ರಹಿಸಲು ಈಗಲೇ ತಯಾರಿ ಮಾಡಬೇಕು. ಅಲ್ಲದೆ, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಗೋಶಾಲೆ ಆರಂಭಿಸಿ…
“ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಬರ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ.”
In the article
…ಮಾಡಬೇಕು. ಅಲ್ಲದೆ, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಗೋಶಾಲೆ ಆರಂಭಿಸಿ ಹಣ ನೀಡಬೇಕು. ₹5 ಸಾವಿರ ಕೋಟಿ ಪ್ರಾಕೃತಿಕ ವಿಕೋಪ ನಿಧಿ ಆರಂಭಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅದನ್ನು ಕೂಡ ಈಗ ಮಾಡಬೇಕು’ ಎಂದೂ ಆಗ್ರಹಿಸಿದರು. .‘ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಬರ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಒಂದರ್ಥದಲ್ಲಿ ರೈತರ ಆತ್ಮವಿಶ್ವಾಸವೇ ಈ ಸರ್ಕಾರದ ಮೇಲೆ ಕುಂದಿ ಹೋಗಿದೆ. ತಕ್ಷಣವೇ ಎರಡು ವರ್ಷಗಳ ಅವಧಿಯವರೆಗೆ ಸಾಲವನ್ನು ವಸೂಲಾತಿಗೆ ತಡೆ ಹಾಕಿ ಬಡ್ಡಿಯನ್ನಾದರೂ ಸಂಪೂರ್ಣ ಮನ್ನಾ ಮಾಡುವ ನಿರ್ಧಾರವನ್ನು ತಕ್ಷಣಕ್ಕೆ ಪ್ರಕಟಿಸಬೇಕು’ ಎಂದರು. .‘ಮೈಕ್ರೊ ಫೈನಾನ್ಸ್,…
Coverage1
All filed from India
Named India · Karnataka Government · Legislative Assembly · Maharashtra · R. Ashok · Siddaramaiah
The 1 report is listed beside the record.
Ask this story
Answers cite the reports above, or say they can't.