The record
Written from the 1 report below. Nothing here is unsourced.
- Rahul Devaraj and his Sankalpa Trust distributed school bags, projectors, and speakers to a government school in Doddimatti.
- This donation is part of an initiative to support 100 rural government schools across Karnataka.
- The event was held in celebration of the first birthday of his son, Shubhankhar Raj.
- Providing these resources aims to improve the quality of education for rural students.
Who said what1
Only words found exactly in the article are shown, attributed and linked to the line they came from.
Rahul Devaraj
1 quote · 1 outlet
“ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಧ್ಯೇಯದಿಂದ ಕರ್ನಾಟಕದ 100 ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಪ್ರೊಜೆಕ್ಟರ್, ಸ್ಪೀಕರ್ ಹಾಗೂ ಬ್ಯಾಗ್ ವಿತರಿಸುತ್ತಿದ್ದೇವೆ. ಈಗ ಮಗ ಶುಭಂಕರ್ ರಾಜ್ ಮೊದಲ ಜನ್ಮದಿನದ ಪ್ರಯುಕ್ತ ದೊಡ್ಡಿಮಟ್ಟಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಬಹಳ ಸಂತೋಷ ತಂದಿದೆ”
In the article
…ಶಿವಮೊಗ್ಗ: ಡಾ.ರಾಹುಲ್ ದೇವರಾಜ್ ಅವರ ಸಂಕಲ್ಪ ಟ್ರಸ್ಟ್ ವತಿಯಿಂದ ತಾಲ್ಲೂಕಿನ ದೊಡ್ಡಿಮಟ್ಟಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ಶಾಲೆಗೆ ಪ್ರೊಜೆಕ್ಟರ್, ಸ್ಪೀಕರ್ ವಿತರಿಸಲಾಯಿತು. .‘ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಧ್ಯೇಯದಿಂದ ಕರ್ನಾಟಕದ 100 ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಪ್ರೊಜೆಕ್ಟರ್, ಸ್ಪೀಕರ್ ಹಾಗೂ ಬ್ಯಾಗ್ ವಿತರಿಸುತ್ತಿದ್ದೇವೆ. ಈಗ ಮಗ ಶುಭಂಕರ್ ರಾಜ್ ಮೊದಲ ಜನ್ಮದಿನದ ಪ್ರಯುಕ್ತ ದೊಡ್ಡಿಮಟ್ಟಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಬಹಳ ಸಂತೋಷ ತಂದಿದೆ ’ ಡಾ.ರಾಹುಲ್ ದೇವರಾಜ್ ತಿಳಿಸಿದರು. .ಎಸ್. ದೇವರಾಜ್, ಹೇಮಾವತಿ, ಅದಿತಿ ರಾಹುಲ್, ಹರ್ಷಿತ್ ದೇವರಾಜ್, ಶುಭಂಕರ್ ರಾಜ್, ಉಮೇಶ್, ಲಕ್ಷ್ಮಣ್ ಹಾಗೂ ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. .260921-42-1480173036 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Doddimatti Government School · Karnataka · Shivamogga · Aditi Rahul · Harshit Devaraj · Hemavati · Lakshman · Rahul Devaraj · Sankalpa Trust · S. Devaraj · Shubhankhar Raj · Umesh
The 1 report is listed beside the record.
Ask this story
Answers cite the reports above, or say they can't.
