The record
Written from the 1 report below. Nothing here is unsourced.
- The biennial election for the Northeast Teachers' constituency in Karnataka will take place on October 23, 2026.
- Votes will be counted on October 27, 2026.
- The constituency covers seven districts in the Kalyana Karnataka region.
- Candidates from Congress, BJP, and JD(U) are contesting the seat.
- The election outcome will determine the representation of educators in the legislative council.
Who said what2
Only words found exactly in the article are shown, attributed and linked to the line they came from.
Shashil Namoshi
1 quote · 1 outlet
“ಕಲ್ಯಾಣ ಭಾಗದ ಜಿಲ್ಲೆಗಳ ಶಿಕ್ಷಕರ ವಲಯದ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಬಂದಿದ್ದೇನೆ. ಖಾಸಗಿ ಶಾಲೆಗಳ ಕಟ್ಟಡಗಳ ಸುರಕ್ಷತೆ, ಅಗ್ನಿಶಾಮಕ ಪರವಾನಗಿ, ಶಾಲಾ ಮಾನ್ಯತಾ ನವೀಕರಣದ ಜಟಿಲ ಸಮಸ್ಯೆಗಳಿಗೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗಿದೆ. ಮುಖ್ಯ ಶಿಕ್ಷಕರ ಬಡ್ತಿ, ಹೈಸ್ಕೂಲ್ನಿಂದ ಪಿಯು ಕಾಲೇಜಿಗೆ ಬಡ್ತಿಗೆ ಪರಿಣಾಮಕಾರಿ ಕ್ರಮವಹಿಸಿದ್ದೇನೆ. ಎನ್ಎಸ್ಕ್ಯುಎಫ್ ಸುತ್ತೋಲೆ ನೆಪವೊಡ್ಡಿ ತೃತೀಯ ಭಾಷೆ ಕೈಬಿಡಲು ಮುಂದಾದ ರಾಜ್ಯ ಸರ್ಕಾರದ ಮೇಲೆ ಶಿಕ್ಷಕರ ಹಿತ ಕಾಯಲು ಒತ್ತಡ ಹೇರಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸತತವಾಗಿ ಸ್ಪಂದಿಸಿದ್ದರಿಂದ ಚುನಾವಣೆಯಲ್ಲಿ ಅವರು ನನ್ನ ಕೈಹಿಡಿಯಲಿದ್ದಾರೆ”
In the article
…ನಡೆಸುತ್ತಿದ್ದಾರೆ. .ನಾಲ್ಕು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಶೀಲ್ ನಮೋಶಿ ಸದ್ದಿಲ್ಲದೇ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಓಡಾಡುತ್ತಿದ್ದಾರೆ. ಐದನೇ ಅವಧಿಗೆ ಶಿಕ್ಷಕರ ‘ಆಶೀರ್ವಾದ’ ಕೋರುತ್ತಿದ್ದಾರೆ. .‘ ಕಲ್ಯಾಣ ಭಾಗದ ಜಿಲ್ಲೆಗಳ ಶಿಕ್ಷಕರ ವಲಯದ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ ಬಂದಿದ್ದೇನೆ. ಖಾಸಗಿ ಶಾಲೆಗಳ ಕಟ್ಟಡಗಳ ಸುರಕ್ಷತೆ, ಅಗ್ನಿಶಾಮಕ ಪರವಾನಗಿ, ಶಾಲಾ ಮಾನ್ಯತಾ ನವೀಕರಣದ ಜಟಿಲ ಸಮಸ್ಯೆಗಳಿಗೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗಿದೆ. ಮುಖ್ಯ ಶಿಕ್ಷಕರ ಬಡ್ತಿ, ಹೈಸ್ಕೂಲ್ನಿಂದ ಪಿಯು ಕಾಲೇಜಿಗೆ ಬಡ್ತಿಗೆ ಪರಿಣಾಮಕಾರಿ ಕ್ರಮವಹಿಸಿದ್ದೇನೆ. ಎನ್ಎಸ್ಕ್ಯುಎಫ್ ಸುತ್ತೋಲೆ ನೆಪವೊಡ್ಡಿ ತೃತೀಯ ಭಾಷೆ ಕೈಬಿಡಲು ಮುಂದಾದ ರಾಜ್ಯ ಸರ್ಕಾರದ ಮೇಲೆ ಶಿಕ್ಷಕರ ಹಿತ ಕಾಯಲು ಒತ್ತಡ ಹೇರಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸತತವಾಗಿ ಸ್ಪಂದಿಸಿದ್ದರಿಂದ ಚುನಾವಣೆಯಲ್ಲಿ ಅವರು ನನ್ನ ಕೈಹಿಡಿಯಲಿದ್ದಾರೆ ’ ಎಂದು ವಿಧಾನ ಪರಿಷತ್ ಹಾಲಿ ಸದಸ್ಯ ಶಶೀಲ್ ನಮೋಶಿ ವಿಶ್ವಾಸವ್ಯಕ್ತಪಡಿಸಿದ್ದಾರೆ. .‘ಕಳೆದ 14 ತಿಂಗಳಿಂದ ಕಲ್ಯಾಣ ಕರ್ನಾಟಕದ 3,957 ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ್ದೇನೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ…
Sharanappa Mattur
1 quote · 1 outlet
“ಕಳೆದ 14 ತಿಂಗಳಿಂದ ಕಲ್ಯಾಣ ಕರ್ನಾಟಕದ 3,957 ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ್ದೇನೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಆಲಿಸಿದ್ದೇನೆ. ಹರಪನಹಳ್ಳಿಯಿಂದ ಔರಾದ್ ತನಕವೂ ಓಡಾಡುತ್ತಿದ್ದೇನೆ. ನಮ್ಮ ಕಾಂಗ್ರೆಸ್ ಸರ್ಕಾರವು ಶಿಕ್ಷಕರಿಗೆ 6ನೇ ವೇತನ, 7ನೇ ವೇತನ ಆಯೋಗ ಜಾರಿ ಮಾಡಿದೆ. ಮುಖ್ಯಶಿಕ್ಷಕರ ಬಡ್ತಿ, ಪಿಯು ಕಾಲೇಜಿಗೆ ಶಿಕ್ಷಕರ ಬಡ್ತಿಗೂ ಕ್ರಮವಹಿಸಿದೆ. ಇವೆಲ್ಲವೂ ನನ್ನ ಗೆಲುವಿಗೆ ನೆರವಾಗಲಿವೆ”
In the article
…ಮುಂದಾದ ರಾಜ್ಯ ಸರ್ಕಾರದ ಮೇಲೆ ಶಿಕ್ಷಕರ ಹಿತ ಕಾಯಲು ಒತ್ತಡ ಹೇರಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸತತವಾಗಿ ಸ್ಪಂದಿಸಿದ್ದರಿಂದ ಚುನಾವಣೆಯಲ್ಲಿ ಅವರು ನನ್ನ ಕೈಹಿಡಿಯಲಿದ್ದಾರೆ’ ಎಂದು ವಿಧಾನ ಪರಿಷತ್ ಹಾಲಿ ಸದಸ್ಯ ಶಶೀಲ್ ನಮೋಶಿ ವಿಶ್ವಾಸವ್ಯಕ್ತಪಡಿಸಿದ್ದಾರೆ. .‘ ಕಳೆದ 14 ತಿಂಗಳಿಂದ ಕಲ್ಯಾಣ ಕರ್ನಾಟಕದ 3,957 ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ್ದೇನೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಆಲಿಸಿದ್ದೇನೆ. ಹರಪನಹಳ್ಳಿಯಿಂದ ಔರಾದ್ ತನಕವೂ ಓಡಾಡುತ್ತಿದ್ದೇನೆ. ನಮ್ಮ ಕಾಂಗ್ರೆಸ್ ಸರ್ಕಾರವು ಶಿಕ್ಷಕರಿಗೆ 6ನೇ ವೇತನ, 7ನೇ ವೇತನ ಆಯೋಗ ಜಾರಿ ಮಾಡಿದೆ. ಮುಖ್ಯಶಿಕ್ಷಕರ ಬಡ್ತಿ, ಪಿಯು ಕಾಲೇಜಿಗೆ ಶಿಕ್ಷಕರ ಬಡ್ತಿಗೂ ಕ್ರಮವಹಿಸಿದೆ. ಇವೆಲ್ಲವೂ ನನ್ನ ಗೆಲುವಿಗೆ ನೆರವಾಗಲಿವೆ ’ ಎಂಬುದು 2ನೇ ಅವಧಿಗೆ ಆಯ್ಕೆ ಬಯಸಿರುವ ಶರಣಪ್ಪ ಮಟ್ಟೂರ ಅಂಬೋಣ. ..260923-32-536293113 ಬಷೀರಅಹ್ಮದ್ ನಗಾರಿ .ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 23ರಂದು…
Related reporting
Grouped by subject or cast while the story boundary is under human review. No chronology is implied.
Loading the story…
Coverage1
All filed from India
Named India · Kalyana Karnataka · Karnataka Legislative Council · Bharatiya Janata Party · Indian National Congress · Janata Dal (United) · Sharanappa Mattur · Shashil Namoshi · S.L. Patil
The 1 report is listed beside the record.
Ask this story
Answers cite the reports above, or say they can't.
