The record
Written from the 1 report below. Nothing here is unsourced.
- Farmers in Kittur Karnataka are suffering crop failures caused by lack of rain and widespread plant diseases.
- Many growers are unable to save their crops despite using water tankers and other desperate measures.
- Some farmers have destroyed their own crops after pests rendered the harvests unsalvageable.
- The agricultural crisis is putting significant financial strain on rural communities across multiple districts.
Who said what2
Only words found exactly in the article are shown, attributed and linked to the line they came from.
Shivananda Malannavar
1 quote · 1 outlet
“ಮೂಲಂಗಿಯು ಭೂಮಿಯಡಿ ಬೆಳೆಯುವ ಗೆಡ್ಡೆ. ಮಣ್ಣಿನಲ್ಲಿರುವ ಕೀಟಗಳು ನೇರವಾಗಿ ಬೇರುಗಳನ್ನು ತಿಂದು, ರಂಧ್ರ ಮಾಡಿ ಹಾಳು ಮಾಡುತ್ತವೆ. ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವುಗಳ ನಿಯಂತ್ರಣಕ್ಕೆ ರಾಸಾಯನಿಕ ನೀಡಿದ್ದಾರೆ. ಈಗ ಮತ್ತೆ ಮೂಲಂಗಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ”
In the article
…ಬೆಳೆದಿದ್ದರು. ಇದರ ಬೇರುಗಳಿಗೆ ಗೊಣ್ಣೆ ಹುಳು (ಬೇರು ಹುಳು) ಬಾಧಿಸಿದ್ದು, ಗಡ್ಡೆಗಳು ನಿರೀಕ್ಷಿತ ಗಾತ್ರದಲ್ಲಿ ಬೆಳೆದಿಲ್ಲ. ಬೆಳೆದ ಅಲ್ಪಸ್ವಲ್ಪ ಗಡ್ಡೆಗಳು ಮಣ್ಣಿನಲ್ಲಿಯೇ ಹಾಳಾಗಿವೆ. ಅವರು ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿ, ಮೂಲಂಗಿ ಬೆಳೆ ನಾಶಪಡಿಸಿದ್ದಾರೆ. .‘ ಮೂಲಂಗಿಯು ಭೂಮಿಯಡಿ ಬೆಳೆಯುವ ಗೆಡ್ಡೆ. ಮಣ್ಣಿನಲ್ಲಿರುವ ಕೀಟಗಳು ನೇರವಾಗಿ ಬೇರುಗಳನ್ನು ತಿಂದು, ರಂಧ್ರ ಮಾಡಿ ಹಾಳು ಮಾಡುತ್ತವೆ. ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವುಗಳ ನಿಯಂತ್ರಣಕ್ಕೆ ರಾಸಾಯನಿಕ ನೀಡಿದ್ದಾರೆ. ಈಗ ಮತ್ತೆ ಮೂಲಂಗಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ ’ ಎಂದು ರೈತ ಶಿವಾನಂದ ಹೇಳಿದರು. .‘ಗೊಣ್ಣೆ ಹುಳು ಕಣ್ಣಿಗೆ ಕಾಣಿಸದ ಅತ್ಯಂತ ಸೂಕ್ಷ್ಮ ಹುಳುಗಳಾಗಿದ್ದು, ಮೂಲಂಗಿಯ ಬೇರುಗಳ ಮೇಲೆ ಗಂಟುಗಳನ್ನು ಉಂಟು ಮಾಡುತ್ತವೆ. ಇದರಿಂದ ಗಡ್ಡೆ ಡೊಂಕರಾಗುವುದು, ಸಣ್ಣದಾಗುವುದು ಅಥವಾ ಬೇರುಗಳು ಸೀಳಿಕೊಳ್ಳುವಿಕೆ ಉಂಟಾಗುತ್ತದೆ.…
Horticulture Department official
1 quote · 1 outlet
“ಗೊಣ್ಣೆ ಹುಳು ಕಣ್ಣಿಗೆ ಕಾಣಿಸದ ಅತ್ಯಂತ ಸೂಕ್ಷ್ಮ ಹುಳುಗಳಾಗಿದ್ದು, ಮೂಲಂಗಿಯ ಬೇರುಗಳ ಮೇಲೆ ಗಂಟುಗಳನ್ನು ಉಂಟು ಮಾಡುತ್ತವೆ. ಇದರಿಂದ ಗಡ್ಡೆ ಡೊಂಕರಾಗುವುದು, ಸಣ್ಣದಾಗುವುದು ಅಥವಾ ಬೇರುಗಳು ಸೀಳಿಕೊಳ್ಳುವಿಕೆ ಉಂಟಾಗುತ್ತದೆ. ಮಣ್ಣಿನ ಆಳದಲ್ಲಿ ಇದ್ದುಕೊಂಡು ಗಡ್ಡೆಯ ಮುಖ್ಯ ಭಾಗ ಕಚ್ಚಿ ತಿನ್ನುವುದರಿಂದ, ಸೊಪ್ಪು ಹಳದಿಯಾಗಿ ಒಣಗಲು ಆರಂಭಿಸುತ್ತದೆ”
In the article
…ಕೀಟಗಳು ನೇರವಾಗಿ ಬೇರುಗಳನ್ನು ತಿಂದು, ರಂಧ್ರ ಮಾಡಿ ಹಾಳು ಮಾಡುತ್ತವೆ. ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವುಗಳ ನಿಯಂತ್ರಣಕ್ಕೆ ರಾಸಾಯನಿಕ ನೀಡಿದ್ದಾರೆ. ಈಗ ಮತ್ತೆ ಮೂಲಂಗಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ರೈತ ಶಿವಾನಂದ ಹೇಳಿದರು. .‘ ಗೊಣ್ಣೆ ಹುಳು ಕಣ್ಣಿಗೆ ಕಾಣಿಸದ ಅತ್ಯಂತ ಸೂಕ್ಷ್ಮ ಹುಳುಗಳಾಗಿದ್ದು, ಮೂಲಂಗಿಯ ಬೇರುಗಳ ಮೇಲೆ ಗಂಟುಗಳನ್ನು ಉಂಟು ಮಾಡುತ್ತವೆ. ಇದರಿಂದ ಗಡ್ಡೆ ಡೊಂಕರಾಗುವುದು, ಸಣ್ಣದಾಗುವುದು ಅಥವಾ ಬೇರುಗಳು ಸೀಳಿಕೊಳ್ಳುವಿಕೆ ಉಂಟಾಗುತ್ತದೆ. ಮಣ್ಣಿನ ಆಳದಲ್ಲಿ ಇದ್ದುಕೊಂಡು ಗಡ್ಡೆಯ ಮುಖ್ಯ ಭಾಗ ಕಚ್ಚಿ ತಿನ್ನುವುದರಿಂದ, ಸೊಪ್ಪು ಹಳದಿಯಾಗಿ ಒಣಗಲು ಆರಂಭಿಸುತ್ತದೆ ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳುತ್ತಾರೆ. ...260922-26-1601753522 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ನಾಗರಾಜ್ ಬಿ.ಎನ್. .ಹುಬ್ಬಳ್ಳಿ:…
Coverage1
All filed from India
Named India · Bagalkote · Belagavi · Dharwad · Gadag · Haveri · Hubballi · Kittur Karnataka · Uttara Kannada · Vijayapura · Horticulture Department · Shivananda Malannavar
The 1 report is listed beside the record.
Ask this story
Answers cite the reports above, or say they can't.
