The record
Written from the 1 report below. Nothing here is unsourced.
- The Challakere City Municipal Council held a sports event for sanitation workers at the BMGHS school grounds.
- Officials stated the program aims to provide relief from daily work pressure and honor the contributions of these workers.
- Various competitions including cricket and tug-of-war were conducted during the event.
- This initiative serves to boost the morale of personnel responsible for city cleanliness.
Who said what2
Only words found exactly in the article are shown, attributed and linked to the line they came from.
Narendrababu
environmental engineer for the city municipality
1 quote · 1 outlet
“ಪ್ರತಿದಿನ ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿಕರಿಗೆ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಉತ್ಸಾಹ ತುಂಬುತ್ತವೆ”
In the article
…ಚಳ್ಳಕೆರೆ: ಪ್ರತಿದಿನ ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿಕರಿಗೆ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಉತ್ಸಾಹ ತುಂಬುತ್ತವೆ ಎಂದು ನಗರಸಭೆಯ ಪರಿಸರ ಎಂಜಿನಿಯರ್ ನರೇಂದ್ರಬಾಬು ಹೇಳಿದರು. .ನಗರಸಭೆ ವತಿಯಿಂದ ನಗರದ ಬಿಎಂಜಿಎಚ್ಎಸ್ ಶಾಲಾ ಮೈದಾನದಲ್ಲಿ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿದರು. .ಪೌರಕಾರ್ಮಿಕರಿಗೆ ಒಂದು ದಿನದ ಮಟ್ಟಿಗೆ ಕೆಲಸದ ಒತ್ತಡದಿಂದ ಬಿಡುವು ನೀಡುವ…
Gitakumari
food inspector
1 quote · 1 outlet
“ಮುಂಜಾನೆ ಎದ್ದು ನಗರದ ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇವೆ ಅಮೂಲ್ಯವಾಗಿದೆ. ಅವರ ದಿನವನ್ನು ವಿಶೇಷವಾಗಿ ಆಚರಿಸಲು ಕ್ರೀಡಾಕೂಟ ಆಯೋಜಿಸಲಾಗಿದೆ”
In the article
…ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿದರು. .ಪೌರಕಾರ್ಮಿಕರಿಗೆ ಒಂದು ದಿನದ ಮಟ್ಟಿಗೆ ಕೆಲಸದ ಒತ್ತಡದಿಂದ ಬಿಡುವು ನೀಡುವ ಹಾಗೂ ಅವರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. .ಆಹಾರ ನಿರೀಕ್ಷಕಿ ಗೀತಕುಮಾರಿ ಮಾತನಾಡಿ, ‘ ಮುಂಜಾನೆ ಎದ್ದು ನಗರದ ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇವೆ ಅಮೂಲ್ಯವಾಗಿದೆ. ಅವರ ದಿನವನ್ನು ವಿಶೇಷವಾಗಿ ಆಚರಿಸಲು ಕ್ರೀಡಾಕೂಟ ಆಯೋಜಿಸಲಾಗಿದೆ ’ ಎಂದು ತಿಳಿಸಿದರು. .ಹಗ್ಗಜಗ್ಗಾಟ, ಕ್ರಿಕೆಟ್ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಪೌರಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಮನೋಭಾವ ಮೆರೆದರು. .ನಗರಸಭೆ ಆಹಾರ ನಿರೀಕ್ಷಕ ಗಣೇಶ್, ಸಾಗರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು…
Coverage1
All filed from India
Named India · BMGHS School · Challakere · Challakere City Municipal Council · Ganesh · Gitakumari · Narendrababu · Sagar
The 1 report is listed beside the record.
Ask this story
Answers cite the reports above, or say they can't.
