The record
Written from the 1 report below. Nothing here is unsourced.
- The Anekal Taluk Village Industry Artisans Industrial Multipurpose Cooperative Society will utilize one acre of its land to start a small-scale manufacturing unit.
- The facility will likely produce candles, incense sticks, or paper plates using government grants.
- The society aims to revive declining local cottage industries like pottery, bamboo work, and shoemaking.
- This initiative seeks to promote rural crafts and generate additional income for the organization.
Who said what2
Only words found exactly in the article are shown, attributed and linked to the line they came from.
P. Manjunatha
2 quotes · 1 outlet
“ಮೇಣದ ಬತ್ತಿ ತಯಾರಿಕೆ, ಅಗರಬತ್ತಿ ತಯಾರಿಕೆ ಅಥವಾ ಪೇಪರ್ ಪ್ಲೇಟ್ ತಯಾರಿಕೆ ಘಟಕ ಆರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸದ್ಭಳಕೆ ಮಾಡಿಕೊಂಡು ಕಿರು ಕಾರ್ಖಾನೆ ತೆರೆಯಲಾಗುವುದು”
In the article
…ಕಚೇರಿ ಆವರಣದಲ್ಲಿರುವ ಒಂದು ಎಕರೆ ಜಾಗವನ್ನು ಬಳಸಿಕೊಳ್ಳಲಾಗುವುದು ಎಂದು ಆನೇಕಲ್ ತಾಲ್ಲೂಕು ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕಾ ವಿವಿದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಿ.ಮಂಜುನಾಥ ಹೇಳಿದರು. .ಸೋಮವಾರ ನಡೆದ ಸಂಘದ 48ನೇ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ‘ ಮೇಣದ ಬತ್ತಿ ತಯಾರಿಕೆ, ಅಗರಬತ್ತಿ ತಯಾರಿಕೆ ಅಥವಾ ಪೇಪರ್ ಪ್ಲೇಟ್ ತಯಾರಿಕೆ ಘಟಕ ಆರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸದ್ಭಳಕೆ ಮಾಡಿಕೊಂಡು ಕಿರು ಕಾರ್ಖಾನೆ ತೆರೆಯಲಾಗುವುದು ’ ಎಂದು ತಿಳಿಸಿದರು. .‘ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆ, ಬಿದುರಿನ ಕೆಲಸ, ಚಮ್ಮಾರಿಕೆ ಸೇರಿದಂತೆ ವಿವಿಧ ಗುಡಿಕೈಗಾರಿಕೆಗಳು ಕಡಿಮೆಯಾಗುತ್ತಿದೆ. ಹೀಗಾಗಿ ಸ್ಥಳೀಯ ಮತ್ತು ಗ್ರಾಮೀಣ ಭಾಗದ ಗುಡಿ ಕೈಗಾರಿಕೆ ಪ್ರೋತ್ಸಾಹಿಸುವುದು ಸಂಘದ ಮುಖ್ಯ ಗುರಿಯಾಗಿದೆ ಎಂದು…
“ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆ, ಬಿದುರಿನ ಕೆಲಸ, ಚಮ್ಮಾರಿಕೆ ಸೇರಿದಂತೆ ವಿವಿಧ ಗುಡಿಕೈಗಾರಿಕೆಗಳು ಕಡಿಮೆಯಾಗುತ್ತಿದೆ. ಹೀಗಾಗಿ ಸ್ಥಳೀಯ ಮತ್ತು ಗ್ರಾಮೀಣ ಭಾಗದ ಗುಡಿ ಕೈಗಾರಿಕೆ ಪ್ರೋತ್ಸಾಹಿಸುವುದು ಸಂಘದ ಮುಖ್ಯ ಗುರಿಯಾಗಿದೆ”
In the article
…ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ‘ಮೇಣದ ಬತ್ತಿ ತಯಾರಿಕೆ, ಅಗರಬತ್ತಿ ತಯಾರಿಕೆ ಅಥವಾ ಪೇಪರ್ ಪ್ಲೇಟ್ ತಯಾರಿಕೆ ಘಟಕ ಆರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸದ್ಭಳಕೆ ಮಾಡಿಕೊಂಡು ಕಿರು ಕಾರ್ಖಾನೆ ತೆರೆಯಲಾಗುವುದು’ ಎಂದು ತಿಳಿಸಿದರು. .‘ ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆ, ಬಿದುರಿನ ಕೆಲಸ, ಚಮ್ಮಾರಿಕೆ ಸೇರಿದಂತೆ ವಿವಿಧ ಗುಡಿಕೈಗಾರಿಕೆಗಳು ಕಡಿಮೆಯಾಗುತ್ತಿದೆ. ಹೀಗಾಗಿ ಸ್ಥಳೀಯ ಮತ್ತು ಗ್ರಾಮೀಣ ಭಾಗದ ಗುಡಿ ಕೈಗಾರಿಕೆ ಪ್ರೋತ್ಸಾಹಿಸುವುದು ಸಂಘದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. .ಸಂಘದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸಂಘದ ಕಚೇರಿ ಮುಂಭಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ ಎಂದರು. .ಸಂಘದ ಉಪಾಧ್ಯಕ್ಷ ಎಂ.ಶಂಕರ್, ಮಾಜಿ ಉಪಾಧ್ಯಕ್ಷ ಯಲ್ಲಪ್ಪ, ನಿರ್ದೇಶಕರಾದ ಸಿ.ವೆಂಕಟೇಶ್, ಗೋಪಾಲಕೃಷ್ಣ,…
Coverage1
All filed from India
Named India · Anekal · Anekal Taluk Village Industry Artisans Industrial Multipurpose Cooperative Society · P. Manjunatha
The 1 report is listed beside the record.
Ask this story
Answers cite the reports above, or say they can't.
