The record
Written from the 1 report below. Nothing here is unsourced.
- JD(S) activists and farmers organized a protest in Mundaragi to demand drought-affected status for the taluk.
- The demonstrators submitted a memorandum to the local tahsildar, alleging that the state government is neglecting the area despite recent visits by the Chief Minister.
- Protesters claimed that local political representatives failed to secure drought relief for the region.
- The protest highlights ongoing concerns over agricultural distress and government allocation policies in the district.
Who said what2
Only words found exactly in the article are shown, attributed and linked to the line they came from.
JD(S) activists
2 quotes · 1 outlet
“ಪ್ರಸ್ತುತ ವರ್ಷ ಸಮರ್ಪಕವಾಗಿ ಮಳೆ ಸುರಿಯದೇ ತಾಲ್ಲೂಕಿನಾದ್ಯಂತ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರವು ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕೆಂದು ಘೊಷಣೆ ಮಾಡದೇ ನಮ್ಮ ತಾಲ್ಲೂಕಿಗೆ ಅನ್ಯಾಯ ಮಾಡಿದೆ. ಬರ ಘೋಷಣೆ ವಿಷಯದಲ್ಲಿ ಸರ್ಕಾರ ತಾರತಮ್ಯ ದೋರಣೆ ಅನುಸರಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಮುಂಡರಗಿ ತಾಲ್ಲೂಕನ್ನು ಕಡೆಗಣಿಸಿದೆ”
In the article
…ರೈತರೊಂದಿಗೆ ಸೋಮವಾರ ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. .ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪಟ್ಟಣದ ಕೊಪ್ಪಳ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು, ನಂತರ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು. .‘ ಪ್ರಸ್ತುತ ವರ್ಷ ಸಮರ್ಪಕವಾಗಿ ಮಳೆ ಸುರಿಯದೇ ತಾಲ್ಲೂಕಿನಾದ್ಯಂತ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರವು ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕೆಂದು ಘೊಷಣೆ ಮಾಡದೇ ನಮ್ಮ ತಾಲ್ಲೂಕಿಗೆ ಅನ್ಯಾಯ ಮಾಡಿದೆ. ಬರ ಘೋಷಣೆ ವಿಷಯದಲ್ಲಿ ಸರ್ಕಾರ ತಾರತಮ್ಯ ದೋರಣೆ ಅನುಸರಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಮುಂಡರಗಿ ತಾಲ್ಲೂಕನ್ನು ಕಡೆಗಣಿಸಿದೆ ’ ಎಂದು ಆರೋಪಿಸಿದರು. .‘ತಾಲ್ಲೂಕಿಗೆ ಇಬ್ಬರು ಶಾಸಕಕರು, ಒಬ್ಬ ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಜಿಲ್ಲೆಯ ಹಿರಿಯ ಮತ್ತು ಪ್ರಭಾವಿ ನಾಯಕ ಎಚ್.ಕೆ. ಪಾಟೀಲ ಇದ್ದರೂ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿಸಲು ವಿಫಲರಾಗಿದ್ದಾರೆ’ ಎಂದು ದೂರಿದರು. .ಜಿಲ್ಲೆ ಹಾಗೂ…
“ತಾಲ್ಲೂಕಿಗೆ ಇಬ್ಬರು ಶಾಸಕಕರು, ಒಬ್ಬ ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಜಿಲ್ಲೆಯ ಹಿರಿಯ ಮತ್ತು ಪ್ರಭಾವಿ ನಾಯಕ ಎಚ್.ಕೆ. ಪಾಟೀಲ ಇದ್ದರೂ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿಸಲು ವಿಫಲರಾಗಿದ್ದಾರೆ”
In the article
…ಸರ್ಕಾರವು ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕೆಂದು ಘೊಷಣೆ ಮಾಡದೇ ನಮ್ಮ ತಾಲ್ಲೂಕಿಗೆ ಅನ್ಯಾಯ ಮಾಡಿದೆ. ಬರ ಘೋಷಣೆ ವಿಷಯದಲ್ಲಿ ಸರ್ಕಾರ ತಾರತಮ್ಯ ದೋರಣೆ ಅನುಸರಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಮುಂಡರಗಿ ತಾಲ್ಲೂಕನ್ನು ಕಡೆಗಣಿಸಿದೆ’ ಎಂದು ಆರೋಪಿಸಿದರು. .‘ ತಾಲ್ಲೂಕಿಗೆ ಇಬ್ಬರು ಶಾಸಕಕರು, ಒಬ್ಬ ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಜಿಲ್ಲೆಯ ಹಿರಿಯ ಮತ್ತು ಪ್ರಭಾವಿ ನಾಯಕ ಎಚ್.ಕೆ. ಪಾಟೀಲ ಇದ್ದರೂ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿಸಲು ವಿಫಲರಾಗಿದ್ದಾರೆ ’ ಎಂದು ದೂರಿದರು. .ಜಿಲ್ಲೆ ಹಾಗೂ ಮುಂಡರಗಿ ತಾಲ್ಲೂಕಿನ ಕದಾಂಪೂರ ಗ್ರಾಮಕ್ಕೆ ಸ್ವತಃ ಮುಖ್ಯ ಮಂತ್ರಿ ಭೇಟಿ ನೀಡಿ ರೈತರ ಜೊತೆ ಜಮೀನಿನಲ್ಲಿ ಕುಳಿತು ಸಂವಾದ ಮಾಡಿದ್ದಾರೆ. ಕಾಟಾಚಾರಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈತ ಮುಗಿಗೆ ತುಪ್ಪ ಹಚ್ಚಿದಾರೆ. ಮುಖ್ಯಮಂತ್ರಿ…
Coverage1
All filed from India
Named India · Government of Karnataka · Kadampura · Mundaragi · Errisswamy P.S. · HK Patil · Janata Dal (Secular) · M.Y. Mudhol · Veeranagouda Nadagouda · Venkanagouda Govindagoudra
The 1 report is listed beside the record.
Ask this story
Answers cite the reports above, or say they can't.
