The record
Written from the 1 report below. Nothing here is unsourced.
- Madhya Pradesh MLA Usha Thakur stated that 4.5 lakh Hindu girls elope with non-Hindu men every year during Navratri Garba festivals.
- The legislator advocated for banning non-Hindus from entering Garba pandals to protect Hindu women.
- The Congress party condemned these remarks as an insult to the character of Hindu women and demanded a public apology.
- The statement has sparked political debate regarding religious identity and festival safety.
Who said what2
Only words found exactly in the article are shown, attributed and linked to the line they came from.
Usha Thakur
BJP MLA
1 quote · 1 outlet
“ನವರಾತ್ರಿ ಸಮಯದಲ್ಲಿ ಹಮ್ಮಿಕೊಳ್ಳುವ ಗರ್ಬಾ ನೃತ್ಯದ ವೇಳೆ ದೇಶದಲ್ಲಿ ಪ್ರತಿ ವರ್ಷ 4.5 ಲಕ್ಷ ಹುಡುಗಿಯರು ಹಿಂದೂಯೇತರ ಪುರುಷರೊಂದಿಗೆ ಓಡಿ ಹೋಗುತ್ತಾರೆ. ಇದು ಜನಸಂಖ್ಯೆ ಸ್ವರೂಪದಲ್ಲಿನ ಬದಲಾವಣೆಗೆ ಕಾರಣ ವಾಗುತ್ತಿದೆ”
In the article
…ಇಂದೋರ್ (ಪಿಟಿಐ): ‘ ನವರಾತ್ರಿ ಸಮಯದಲ್ಲಿ ಹಮ್ಮಿಕೊಳ್ಳುವ ಗರ್ಬಾ ನೃತ್ಯದ ವೇಳೆ ದೇಶದಲ್ಲಿ ಪ್ರತಿ ವರ್ಷ 4.5 ಲಕ್ಷ ಹುಡುಗಿಯರು ಹಿಂದೂಯೇತರ ಪುರುಷರೊಂದಿಗೆ ಓಡಿ ಹೋಗುತ್ತಾರೆ. ಇದು ಜನಸಂಖ್ಯೆ ಸ್ವರೂಪದಲ್ಲಿನ ಬದಲಾವಣೆಗೆ ಕಾರಣ ವಾಗುತ್ತಿದೆ ’ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಷಾ ಠಾಕೂರ್ ಹೇಳಿದ್ದಾರೆ. .ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಗರ್ಬಾ ನೃತ್ಯ ನಡೆಯುವ ಪೆಂಡಾಲ್ಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಬೇಕು ಎಂಬುದನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ.…
Neelabh Shukla
Congress media department coordinator
1 quote · 1 outlet
“ಇಂತಹ ಹೇಳಿಕೆ ಮೂಲಕ ಉಷಾ ಠಾಕೂರ್ ಅವರು ಹಿಂದೂ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಯಾವುದೇ ಸಾಕ್ಷ್ಯ ಗಳು ಇಲ್ಲದೆ ಅವರ ಚಾರಿತ್ರ್ಯವಧೆ ಮಾಡುತ್ತಿದ್ದು, ಇಂತಹ ಹೇಳಿಕೆಗಾಗಿ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು”
In the article
…ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಬೇಕು ಎಂಬುದನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ. .ಇದರ ಬೆನ್ನಲ್ಲೇ, ಉಷಾ ಠಾಕೂರ್ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ‘ಇದು ಹಿಂದೂ ಮಹಿಳೆಯರ ಅಸ್ಮಿತೆಗೆ ಮಾಡಿದ ಅವಮಾನ’ ಎಂದಿದೆ. .‘ ಇಂತಹ ಹೇಳಿಕೆ ಮೂಲಕ ಉಷಾ ಠಾಕೂರ್ ಅವರು ಹಿಂದೂ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಯಾವುದೇ ಸಾಕ್ಷ್ಯ ಗಳು ಇಲ್ಲದೆ ಅವರ ಚಾರಿತ್ರ್ಯವಧೆ ಮಾಡುತ್ತಿದ್ದು, ಇಂತಹ ಹೇಳಿಕೆಗಾಗಿ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ’ ಎಂದು ಕಾಂಗ್ರೆಸ್ನ ಮಾಧ್ಯಮ ವಿಭಾಗದ ಸಮನ್ವಯಕಾರ ನೀಲಭ್ ಶುಕ್ಲಾ ಆಗ್ರಹಿಸಿದ್ದಾರೆ. .ಉಷಾ ಅವರು ಡಾ. ಅಂಬೇಡ್ಕರ್ ನಗರ–ಮಹೂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ವಕ್ತಾರರೂ ಆಗಿರುವ ಅವರು, ವಿವಾದಾತ್ಮಕ ಹೇಳಿಕೆಗಳಿಂದ ಸದಾ…
Coverage1
All filed from India
Named India · Dr. Ambedkar Nagar-Mhow · Indore · Bharatiya Janata Party · Indian National Congress · Neelabh Shukla · Usha Thakur
The 1 report is listed beside the record.
Ask this story
Answers cite the reports above, or say they can't.