The record
Written from the 1 report below. Nothing here is unsourced.
- Farmers and political leaders in Sindhanur have decided to hold a protest following an order by the district collector to suspend water supply to various irrigation canals from September 22 to October 30.
- The order aims to divert water to Raichur for drinking purposes but was issued without consulting local legislators.
- Farmers fear that the suspension will destroy their standing paddy crops amid ongoing drought conditions.
- The protest is scheduled to take place at the 36th distribution canal to demand the continuation of water flow for agricultural needs.
What to watch next
- The scheduled protest by farmers at the 36th distribution canal on September 22.
- Potential administrative response to the mass opposition from local political leaders and farmers.
- Status of the irrigation water supply suspension order in the Raichur and Sindhanur regions.
Who said what4
Only words found exactly in the article are shown, attributed and linked to the line they came from.
Hampanagouda Badarli
2 quotes · 1 outlet
“ಶಾಸಕರೊಂದಿಗೆ ಚರ್ಚಿಸದೇ ಸಿಂಧನೂರು ಹಾಗೂ ಕೆಳಭಾಗದ ತಾಲ್ಲೂಕುಗಳಲ್ಲಿ ಸೆ. 22ರಿಂದ ಅ. 30ರವರೆಗೆ ವಿವಿಧ ವಿತರಣಾ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ರಾಯಚೂರಿಗೆ ನೀರು ಬಿಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.”
In the article
…ಬಳಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಯಿತು. .ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ಅಂಗೀಕರಿಸಲಾಯಿತು. .ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ‘ ಶಾಸಕರೊಂದಿಗೆ ಚರ್ಚಿಸದೇ ಸಿಂಧನೂರು ಹಾಗೂ ಕೆಳಭಾಗದ ತಾಲ್ಲೂಕುಗಳಲ್ಲಿ ಸೆ. 22ರಿಂದ ಅ. 30ರವರೆಗೆ ವಿವಿಧ ವಿತರಣಾ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ರಾಯಚೂರಿಗೆ ನೀರು ಬಿಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಜಿಲ್ಲೆಯ ಎಲ್ಲ ಶಾಸಕರು, ಜಲಸಂಪನ್ಮೂಲ ಸಚಿವರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕಿಸಿದ್ದು, ಎಲ್ಲರೂ ನೀರಿನ ವಿಷಯ ಕುರಿತು ತಮ್ಮೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.…
“ಜಿಲ್ಲಾಧಿಕಾರಿಗೆ ವಿತರಣಾ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸುವ ಅಧಿಕಾರ ಇಲ್ಲ.”
In the article
…ಕುರಿತು ಜಿಲ್ಲೆಯ ಎಲ್ಲ ಶಾಸಕರು, ಜಲಸಂಪನ್ಮೂಲ ಸಚಿವರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕಿಸಿದ್ದು, ಎಲ್ಲರೂ ನೀರಿನ ವಿಷಯ ಕುರಿತು ತಮ್ಮೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು. . ಜಿಲ್ಲಾಧಿಕಾರಿಗೆ ವಿತರಣಾ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸುವ ಅಧಿಕಾರ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ವಿಭಾಗೀಯ ಆಯುಕ್ತರು ಅಂತಹ ನಿರ್ಣಯ ತೆಗೆದುಕೊಳ್ಳಬಹುದು. ಆದಾಗ್ಯೂ ಜಿಲ್ಲಾಧಿಕಾರಿ ಕೈಗೊಂಡಿರುವ ನಿರ್ಧಾರ ಬೇಸರ ತಂದಿದ್ದರಿಂದ ಪಕ್ಷಾತೀತ ಸಭೆ ಕರೆಯಲಾಗಿದೆ ಎಂದು ವಿವರಿಸಿದರು. .‘ನೀರಾವರಿ ಸಲಹಾ ಸಮಿತಿಯ ನಿರ್ಧಾರದ ಆಧಾರದಲ್ಲಿ…
K. Virupakshappa
1 quote · 1 outlet
“ಸೆ. 22ರಂದು 36ನೇ ವಿತರಣಾ ಕಾಲುವೆ ಬಳಿ ತಾಲ್ಲೂಕಿನ ಎಲ್ಲ ರೈತರು ಸೇರೋಣ. ಅಧಿಕಾರಿಗಳನ್ನು ಬರದಂತೆ ತಡೆಯೊಣ. ನಾಶವಾಗುವ ಬೆಳೆ ಉಳಿಸಿಕೊಳ್ಳೋಣ”
In the article
…ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಕಡಿಮೆಯಿದೆ. ನೀರನ ಪ್ರಮಾಣ ಅಧಿಕವಾಗಿದೆ. ಸಲಹಾ ಸಮಿತಿ ಅಧ್ಯಕ್ಷರು ಅವರೇ ಆಗಿದ್ದಾರೆ. ಹೀಗಾಗಿ ಅವರು ಹೊಟ್ಟೆ ತುಂಬ ಊಟ ಮಾಡಿ, ವಿಶ್ರಾಂತ ಸ್ಥಿತಿಯಲ್ಲಿದ್ದಾರೆ. ಮಧ್ಯದಲ್ಲಿರುವ ಸಿಂಧನೂರು ತಾಲ್ಲೂಕಿನ ಜನರು ಅತಂತ್ರವಾಗಿದ್ದಾರೆ. ಸೆ. 22ರಂದು 36ನೇ ವಿತರಣಾ ಕಾಲುವೆ ಬಳಿ ತಾಲ್ಲೂಕಿನ ಎಲ್ಲ ರೈತರು ಸೇರೋಣ. ಅಧಿಕಾರಿಗಳನ್ನು ಬರದಂತೆ ತಡೆಯೊಣ. ನಾಶವಾಗುವ ಬೆಳೆ ಉಳಿಸಿಕೊಳ್ಳೋಣ ’ ಎಂದು ಹೇಳಿದರು. .ಮಾಜಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ‘ಅಧಿಕಾರಿಗಳು ರೈತರೊಂದಿಗೆ ಚಲ್ಲಾಟ ಆಡುವುದು ಸರಿಯಲ್ಲ. ಮಂಗಳವಾರ 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಜಿಲ್ಲಾಧಿಕಾರಿ ಆದೇಶ ವಿರುದ್ಧ ಪ್ರತಿಭಟಿಸಬೇಕಾಗಿದೆ’ ಎಂದು ತಿಳಿಸಿದರು. .ಮುಖಂಡರಾದ ಬಸವರಾಜ…
Venkatarao Nadagouda
1 quote · 1 outlet
“ಮಂಗಳವಾರ 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಜಿಲ್ಲಾಧಿಕಾರಿ ಆದೇಶ ವಿರುದ್ಧ ಪ್ರತಿಭಟಿಸಬೇಕಾಗಿದೆ”
In the article
…ಸೆ. 22ರಂದು 36ನೇ ವಿತರಣಾ ಕಾಲುವೆ ಬಳಿ ತಾಲ್ಲೂಕಿನ ಎಲ್ಲ ರೈತರು ಸೇರೋಣ. ಅಧಿಕಾರಿಗಳನ್ನು ಬರದಂತೆ ತಡೆಯೊಣ. ನಾಶವಾಗುವ ಬೆಳೆ ಉಳಿಸಿಕೊಳ್ಳೋಣ’ ಎಂದು ಹೇಳಿದರು. .ಮಾಜಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ‘ಅಧಿಕಾರಿಗಳು ರೈತರೊಂದಿಗೆ ಚಲ್ಲಾಟ ಆಡುವುದು ಸರಿಯಲ್ಲ. ಮಂಗಳವಾರ 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಜಿಲ್ಲಾಧಿಕಾರಿ ಆದೇಶ ವಿರುದ್ಧ ಪ್ರತಿಭಟಿಸಬೇಕಾಗಿದೆ ’ ಎಂದು ತಿಳಿಸಿದರು. .ಮುಖಂಡರಾದ ಬಸವರಾಜ ನಾಡಗೌಡ, ರಂಗನಗೌಡ ಗೊರೆಬಾಳ, ಬಸವರಾಜ ಹಿರೇಗೌಡರ, ಲಿಂಗರಾಜ ಹಂಚಿನಾಳ, ಖಾಜಿ ಮಲ್ಲಿಕ್ ವಕೀಲ, ಎಂ. ಲಿಂಗಪ್ಪ ದಢೆಸುಗೂರು ಭಾಗವಹಿಸಿದ್ದರು. ..260922-32-100783260 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · Raichur · Sindhanur · Tungabhadra Left Bank Canal · Basavaraja Hiregoudar · Basavaraja Nadagouda · Hampanagouda Badarli · Khaji Mallik · K. Virupakshappa · Lingaraja Hanchinal · M. Lingappa Dadesuguru · Ranganagouda Gorebal · Venkatarao Nadagouda
The 1 report is listed beside the record.
Ask this story
Answers cite the reports above, or say they can't.