The record
Written from the 1 report below. Nothing here is unsourced.
- The annual Kanchi Varadaraja Swamy naming ceremony was held on Tuesday in Kanchipura, Hosadurga taluk.
- Devotees participated in rituals at the Dasharatha Rameshwara holy pond and offered money to the deity to fulfill their vows.
- Thousands of attendees were provided with food during the event.
- The ceremony is famous for its unique traditions and religious significance.
Who said what2
Only words found exactly in the article are shown, attributed and linked to the line they came from.
Onkarappa
1 quote · 1 outlet
“ದೇವರ ಪವಾಡ ತಿಳಿಯುವ ಕುತೂಹಲದಿಂದ ಇತರರ ಜೊತೆಗೆ ಹಿಂದೆ ಇಲ್ಲಿಗೆ ಬಂದಿದ್ದೆ. ನನಗೆ ಸೂಕ್ತ ಜೀವನ ಕಲ್ಪಿಸಿದರೆ ಹಣ ತೂರುವುದಾಗಿ ಬೇಡಿಕೊಂಡಿದ್ದೆ. ಬೇಡಿಕೆ ಈಡೇರಿದ ಕಾರಣ ದೇವರಿಗೆ ಹರಕೆ ಒಪ್ಪಿಸಿದ್ದೇನೆ. ಇಷ್ಟಾರ್ಥ ಪೂರೈಸುವ ದೇವರಿದು”
In the article
…ತೂರಿ ಭಕ್ತಿ ಸಮರ್ಪಿಸಿದರು. ತಮ್ಮ ಇಷ್ಟಾರ್ಥಗಳನ್ನು ಪೂರೈಸುವ ದೇವರಿಗೆ ಹರಕೆ ರೂಪದಲ್ಲಿ ಹಣ ತೂರಲಾಗುತ್ತದೆ. ಈ ವಿಶೇಷ ಆಚರಣೆ ನಾಡಿನಲ್ಲೇ ಪ್ರಖ್ಯಾತಿ ಪಡೆದಿದೆ. .ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಭಕ್ತರು ಮುದ್ದೆ, ಅನ್ನ, ಸಾಂಬಾರ್ ಸವಿದರು. .‘ ದೇವರ ಪವಾಡ ತಿಳಿಯುವ ಕುತೂಹಲದಿಂದ ಇತರರ ಜೊತೆಗೆ ಹಿಂದೆ ಇಲ್ಲಿಗೆ ಬಂದಿದ್ದೆ. ನನಗೆ ಸೂಕ್ತ ಜೀವನ ಕಲ್ಪಿಸಿದರೆ ಹಣ ತೂರುವುದಾಗಿ ಬೇಡಿಕೊಂಡಿದ್ದೆ. ಬೇಡಿಕೆ ಈಡೇರಿದ ಕಾರಣ ದೇವರಿಗೆ ಹರಕೆ ಒಪ್ಪಿಸಿದ್ದೇನೆ. ಇಷ್ಟಾರ್ಥ ಪೂರೈಸುವ ದೇವರಿದು ’ ಎಂದು ಭಕ್ತ ಓಂಕಾರಪ್ಪ ಹೇಳಿದರು. .‘ನಾಮಧಾರಣೆಗೂ ಮೂರು ದಿನ ಮುನ್ನ ಹೊಂಡವನ್ನು ಸ್ವಚ್ಛಗೊಳಿಸಲಾಗುತ್ತದೆ. ಪ್ರತಿ ವರ್ಷ ಅಂಬಿನೋತ್ಸವದ ನಂತರ ಬರುವ ಮೊದಲ ಉತ್ತರೆ ಮಳೆಯಲ್ಲಿ ನಾಮ ತೇಯಲಾಗುತ್ತದೆ. ಹರಕೆ ಹೊತ್ತ ಭಕ್ತರು ₹101 ರಿಂದ ಲಕ್ಷದವರೆಗೂ ನಾಣ್ಯಗಳನ್ನು…
Parameshwarappa P.
1 quote · 1 outlet
“ನಾಮಧಾರಣೆಗೂ ಮೂರು ದಿನ ಮುನ್ನ ಹೊಂಡವನ್ನು ಸ್ವಚ್ಛಗೊಳಿಸಲಾಗುತ್ತದೆ. ಪ್ರತಿ ವರ್ಷ ಅಂಬಿನೋತ್ಸವದ ನಂತರ ಬರುವ ಮೊದಲ ಉತ್ತರೆ ಮಳೆಯಲ್ಲಿ ನಾಮ ತೇಯಲಾಗುತ್ತದೆ. ಹರಕೆ ಹೊತ್ತ ಭಕ್ತರು ₹101 ರಿಂದ ಲಕ್ಷದವರೆಗೂ ನಾಣ್ಯಗಳನ್ನು ದೇವರಿಗೆ ತೂರುತ್ತಾರೆ”
In the article
…ಪವಾಡ ತಿಳಿಯುವ ಕುತೂಹಲದಿಂದ ಇತರರ ಜೊತೆಗೆ ಹಿಂದೆ ಇಲ್ಲಿಗೆ ಬಂದಿದ್ದೆ. ನನಗೆ ಸೂಕ್ತ ಜೀವನ ಕಲ್ಪಿಸಿದರೆ ಹಣ ತೂರುವುದಾಗಿ ಬೇಡಿಕೊಂಡಿದ್ದೆ. ಬೇಡಿಕೆ ಈಡೇರಿದ ಕಾರಣ ದೇವರಿಗೆ ಹರಕೆ ಒಪ್ಪಿಸಿದ್ದೇನೆ. ಇಷ್ಟಾರ್ಥ ಪೂರೈಸುವ ದೇವರಿದು’ ಎಂದು ಭಕ್ತ ಓಂಕಾರಪ್ಪ ಹೇಳಿದರು. .‘ ನಾಮಧಾರಣೆಗೂ ಮೂರು ದಿನ ಮುನ್ನ ಹೊಂಡವನ್ನು ಸ್ವಚ್ಛಗೊಳಿಸಲಾಗುತ್ತದೆ. ಪ್ರತಿ ವರ್ಷ ಅಂಬಿನೋತ್ಸವದ ನಂತರ ಬರುವ ಮೊದಲ ಉತ್ತರೆ ಮಳೆಯಲ್ಲಿ ನಾಮ ತೇಯಲಾಗುತ್ತದೆ. ಹರಕೆ ಹೊತ್ತ ಭಕ್ತರು ₹101 ರಿಂದ ಲಕ್ಷದವರೆಗೂ ನಾಣ್ಯಗಳನ್ನು ದೇವರಿಗೆ ತೂರುತ್ತಾರೆ ’ ಎಂದು ಪರಮೇಶ್ವರಪ್ಪ ಪಿ. ಮಾಹಿತಿ ನೀಡಿದರು. .260923-44-2086139101 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಹೊಸದುರ್ಗ: ತಾಲ್ಲೂಕಿನ ಮತ್ತೋಡು ಹೋಬಳಿಯ…
Coverage1
All filed from India
Named India · Dasharatha Rameshwara · Hosadurga · Kanchipura · Kanchi Varadaraja Swamy · Onkarappa · Parameshwarappa P.
The 1 report is listed beside the record.
Ask this story
Answers cite the reports above, or say they can't.
