The record
Written from the 1 report below. Nothing here is unsourced.
- Pilgrims visiting Anjanadri Hill are facing a lack of basic facilities such as drinking water, parking, and sanitation.
- Congress leader Somanatha Pattanashetty alleged that the temple administration has failed to address these recurring issues despite receiving significant donations.
- He urged authorities to provide essential services including shade, information centers, and temporary medical facilities.
- Improved management is necessary to handle the increasing volume of visitors and prevent traffic congestion.
Who said what2
Only words found exactly in the article are shown, attributed and linked to the line they came from.
Somanatha Pattanashetty
Congress leader and lawyer
2 quotes · 1 outlet
“ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಇಲ್ಲಿ ಕುಡಿಯುವ ನೀರು, ವಸತಿ, ಪಾರ್ಕಿಂಗ್, ಶೌಚಾಲಯದ ಸಮಸ್ಯೆಗಳು ಕಂಡುಬರುತ್ತಿವೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಗಳು ಬಗೆಹರಿಸಬೇಕು”
In the article
…ಗಂಗಾವತಿ: ‘ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಇಲ್ಲಿ ಕುಡಿಯುವ ನೀರು, ವಸತಿ, ಪಾರ್ಕಿಂಗ್, ಶೌಚಾಲಯದ ಸಮಸ್ಯೆಗಳು ಕಂಡುಬರುತ್ತಿವೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಗಳು ಬಗೆಹರಿಸಬೇಕು ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸೋಮನಾಥ ಪಟ್ಟಣಶೆಟ್ಟಿ ಒತ್ತಾಯಿಸಿದರು. .‘ಬೆಟ್ಟಕ್ಕೆ ಬರುವ ಭಕ್ತರು ಇಲ್ಲಿ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲವೆಂದು ದೂರುತ್ತಿದ್ದಾರೆ. ಅಂಜನಾದ್ರಿಗೆ ಭಕ್ತರ ಕಾಣಿಕೆಯಿಂದ ಲಕ್ಷಾಂತರ ರೂಪಾಯಿ ಹರಿದುಬರುತ್ತಿದೆ. ಆದರೆ,…
“ಪದೇ ಪದೆ ಒಂದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದರೂ ದೇವಸ್ಥಾನದ ಆಡಳಿತ ಮಂಡಳಿಯಾಗಲಿ, ಕಾರ್ಯನಿರ್ವಾಹಕ ಅಧಿಕಾರಿಯಾಗಲಿ ಸರಿಯಾಗಿ ಕ್ರಮ ಜರುಗಿಸುತ್ತಿಲ್ಲ ಎನ್ನುವುದು ಭಕ್ತರ ಆರೋಪವಾಗಿದೆ.”
In the article
…ಆದರೆ, ಈವರೆಗೆ ಭಕ್ತರಿಗೆ ಬೇಕಾಗುವ ಸೌಲಭ್ಯ ಮಾತ್ರ ಕಲ್ಪಿಸಲಾಗುತ್ತಿಲ್ಲ. ಹಬ್ಬದ ದಿನ, ಶನಿವಾರ, ಭಾನುವಾರದದಂದು ವಾಹನಗಳ ಪಾರ್ಕಿಂಗ್ಗೆ ಸ್ಥಳವಿರದ ಕಾರಣ, ವಾಹನಗಳನ್ನ ರಸ್ತೆಯಲ್ಲೇ ನಿಲ್ಲಿಸುತ್ತಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ’ ಎಂದು ಹೇಳಿದರು. .‘ ಪದೇ ಪದೆ ಒಂದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದರೂ ದೇವಸ್ಥಾನದ ಆಡಳಿತ ಮಂಡಳಿಯಾಗಲಿ, ಕಾರ್ಯನಿರ್ವಾಹಕ ಅಧಿಕಾರಿಯಾಗಲಿ ಸರಿಯಾಗಿ ಕ್ರಮ ಜರುಗಿಸುತ್ತಿಲ್ಲ ಎನ್ನುವುದು ಭಕ್ತರ ಆರೋಪವಾಗಿದೆ. ಅಧಿಕಾರಿಗಳು ಕೂಡಲೇ ಎಚ್ಚತ್ತು ಅಂಜನಾದ್ರಿ ಬೆಟ್ಟದಲ್ಲಿ ನೆರಳು, ಮಾಹಿತಿ ಕೇಂದ್ರ, ತಾತ್ಕಾಲಿಕ ಚಿಕಿತ್ಸಾ ಕೇಂದ್ರ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. .260922-35-1930611604 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್,…
Coverage1
All filed from India
Named India · Anjanadri Hill · Gangavathi · Congress · Somanatha Pattanashetty
The 1 report is listed beside the record.
Ask this story
Answers cite the reports above, or say they can't.
