The record
Written by software from the 1 report below. The points restate them; where one says why it matters, that is Prism's reading, not a reported fact.
- The Manniganahalli Primary Agricultural Credit Cooperative Society conducted its annual general meeting to outline progress goals.
- Officials emphasized that cooperative success requires unity without political interference and equality among members.
- Recommendations included expanding loan portfolios to include agricultural activities and personal loans to increase turnover.
- Improved operational efficiency is expected to help the society become a model institution in the taluk.
Who said what3
Only words found exactly in the article are shown, attributed and linked to the line they came from.
Somanna
TAPCMS Director
2 quotes · 1 outlet
“ಸಹಕಾರ ಕ್ಷೇತ್ರದಲ್ಲಿ ಮೇಲು-ಕೀಳು, ಶ್ರೀಮಂತ-ಬಡವ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ. ಪ್ರತಿ ಸದಸ್ಯರಿಗೂ ಸಮಾನ ಹಕ್ಕು ಹಾಗೂ ಮತದ ಮೌಲ್ಯವಿದೆ”
In the article
…ಮಾಗಡಿ: ಮಣ್ಣಿಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಈಚೆಗೆ ನಡೆಯಿತು. .ಟಿಎಪಿಸಿಎಂಎಸ್ ನಿರ್ದೇಶಕ ಸೋಮಣ್ಣ.‘ ಸಹಕಾರ ಕ್ಷೇತ್ರದಲ್ಲಿ ಮೇಲು-ಕೀಳು, ಶ್ರೀಮಂತ-ಬಡವ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ. ಪ್ರತಿ ಸದಸ್ಯರಿಗೂ ಸಮಾನ ಹಕ್ಕು ಹಾಗೂ ಮತದ ಮೌಲ್ಯವಿದೆ ’ ಎಂದರು. .‘ಕಲ್ಯಾ, ತಿಪ್ಪಸಂದ್ರ ಸಂಘಗಳು ₹12–13 ಕೋಟಿ ಸಾಲ ವಿತರಿಸಿ ಪ್ರಗತಿ ಸಾಧಿಸಿವೆ. ಅದೇ ಮಾದರಿಯಲ್ಲಿ ಮಣ್ಣಿಗನಹಳ್ಳಿ ಸಂಘದ ವಹಿವಾಟ ಅನ್ನು ₹4 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಬಹುದು. ಪಹಣಿ ಆಧಾರದ ಮೇಲೆ ₹2 ಲಕ್ಷದವರೆಗೆ ಸಾಲ, ಹೈನುಗಾರಿಕೆ, ಕುರಿ-ಮೇಕೆ,…
“ಕಲ್ಯಾ, ತಿಪ್ಪಸಂದ್ರ ಸಂಘಗಳು ₹12–13 ಕೋಟಿ ಸಾಲ ವಿತರಿಸಿ ಪ್ರಗತಿ ಸಾಧಿಸಿವೆ. ಅದೇ ಮಾದರಿಯಲ್ಲಿ ಮಣ್ಣಿಗನಹಳ್ಳಿ ಸಂಘದ ವಹಿವಾಟ ಅನ್ನು ₹4 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಬಹುದು.”
In the article
…ಮಹಾಸಭೆ ಈಚೆಗೆ ನಡೆಯಿತು. .ಟಿಎಪಿಸಿಎಂಎಸ್ ನಿರ್ದೇಶಕ ಸೋಮಣ್ಣ.‘ಸಹಕಾರ ಕ್ಷೇತ್ರದಲ್ಲಿ ಮೇಲು-ಕೀಳು, ಶ್ರೀಮಂತ-ಬಡವ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ. ಪ್ರತಿ ಸದಸ್ಯರಿಗೂ ಸಮಾನ ಹಕ್ಕು ಹಾಗೂ ಮತದ ಮೌಲ್ಯವಿದೆ’ ಎಂದರು. .‘ ಕಲ್ಯಾ, ತಿಪ್ಪಸಂದ್ರ ಸಂಘಗಳು ₹12–13 ಕೋಟಿ ಸಾಲ ವಿತರಿಸಿ ಪ್ರಗತಿ ಸಾಧಿಸಿವೆ. ಅದೇ ಮಾದರಿಯಲ್ಲಿ ಮಣ್ಣಿಗನಹಳ್ಳಿ ಸಂಘದ ವಹಿವಾಟ ಅನ್ನು ₹4 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಬಹುದು. ಪಹಣಿ ಆಧಾರದ ಮೇಲೆ ₹2 ಲಕ್ಷದವರೆಗೆ ಸಾಲ, ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆ, ಚಿನ್ನಾಭರಣ, ವ್ಯಾಪಾರ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಬೇಕು’ ಎಂದರು. .ತಾ.ಪಂ ಮಾಜಿ ಅಧ್ಯಕ್ಷ ಎಂ.ಎಚ್.ಸುರೇಶ್, ‘ಸಂಘದ ಪ್ರಗತಿಗೆ ರಾಜಕೀಯ ಅಡ್ಡಿಯಾಗಬಾರದು. ಆಡಳಿತ ಮಂಡಳಿ…
M.H. Suresh
former Taluk Panchayat President
1 quote · 1 outlet
“ಸಂಘದ ಪ್ರಗತಿಗೆ ರಾಜಕೀಯ ಅಡ್ಡಿಯಾಗಬಾರದು. ಆಡಳಿತ ಮಂಡಳಿ ಕಾರ್ಯದರ್ಶಿಗೆ ಸಹಕಾರ ನೀಡಬೇಕು. ನಿಯಮಾನುಸಾರ ದಕ್ಷತೆಯಿಂದ ಕೆಲಸ ಮಾಡಿದರೆ ಸಂಘ ತಾಲ್ಲೂಕಿನ ಮಾದರಿಯಾಗಬಹುದು”
In the article
…ಅನ್ನು ₹4 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಬಹುದು. ಪಹಣಿ ಆಧಾರದ ಮೇಲೆ ₹2 ಲಕ್ಷದವರೆಗೆ ಸಾಲ, ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆ, ಚಿನ್ನಾಭರಣ, ವ್ಯಾಪಾರ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ನೀಡಬೇಕು’ ಎಂದರು. .ತಾ.ಪಂ ಮಾಜಿ ಅಧ್ಯಕ್ಷ ಎಂ.ಎಚ್.ಸುರೇಶ್, ‘ ಸಂಘದ ಪ್ರಗತಿಗೆ ರಾಜಕೀಯ ಅಡ್ಡಿಯಾಗಬಾರದು. ಆಡಳಿತ ಮಂಡಳಿ ಕಾರ್ಯದರ್ಶಿಗೆ ಸಹಕಾರ ನೀಡಬೇಕು. ನಿಯಮಾನುಸಾರ ದಕ್ಷತೆಯಿಂದ ಕೆಲಸ ಮಾಡಿದರೆ ಸಂಘ ತಾಲ್ಲೂಕಿನ ಮಾದರಿಯಾಗಬಹುದು ’ ಎಂದರು. .ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ಗೋವಿಂದಯ್ಯ, ನಿರ್ದೇಶಕರಾದ ಓಹೀಲೇಶ್, ಕೃಷ್ಣಮೂರ್ತಿ, ದೊಡ್ಡತಿಮ್ಮಯ್ಯ, ನರಸಿಂಹಯ್ಯ, ನಾರಾಯಣಪ್ಪ, ಪುಟ್ಟರಾಮಯ್ಯ, ನರಸಿಂಹರಾಜು, ಲಲಿತ, ಮಂಜುಳ, ಸಿಇಒ ಎಂ.ಎಸ್.ಹರೀಶ್, ಮನೋಜ್, ಬ್ಯಾಂಕ್…
Coverage1
All filed from India
Named India · Govindaiah · M.S. Harish · Narayan · Manniganahalli Primary Agricultural Credit Cooperative Society · M.H. Suresh · Somanna
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
