The record
Written from the 1 report below. Nothing here is unsourced.
- Heavy rain fell throughout Bengaluru Rural district from Saturday night until Sunday morning.
- The precipitation filled small streams and provided relief to rain-fed crops that were previously drying up.
- Groundwater levels are expected to rise following the event.
- Wildlife in the surrounding hill ranges benefited from the increased availability of drinking water.
Who said what1
Only words found exactly in the article are shown, attributed and linked to the line they came from.
Mariayappa
1 quote · 1 outlet
“ಈ ಬಾರಿ ಮುಂಗಾರು ಮಳೆ ನಮ್ಮಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹಿಂಗಾರು ಮಳೆಯಾದರು ಸಂತೃಷ್ಠಿಯಾಗಿ ಬಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ, ರಾಸುಗಳ ಮೇವಿನ ಪರದಾಟವಾದರು ತೀರುತ್ತದೆ. ಆದರೆ ರಾಗಿ ಸೇರಿದಂತೆ ಮಳೆ ಆಶ್ರಯದಲ್ಲಿನ ಬೆಳೆಗಳ ಇಳುವರಿ ಅನುಮಾನವೇ”
In the article
…ಕ್ಷೇತ್ರದ ಸುತ್ತಲಿನ ಮಾಕಳಿ ಬೆಟ್ಟದ ಸಾಲು, ನಂದಿಗಿರಿ ಸಾಲಿನ ಚನ್ನರಾಯಸ್ವಾಮಿ ಬೆಟ್ಟ, ಹುಲುಕುಡಿ ಬೆಟ್ಟಗಳಿಂದಲು ಮಳೆ ನೀರು ಹರಿದು ಬಂದಿರುವುದರಿಂದ ಈ ಭಾಗದ ಕುರುಚಲು ಕಾಡಿನಲ್ಲಿ ಜೀವಿಸುತ್ತಿರುವ ಪ್ರಾಣಿ, ಪಕ್ಷಿಗಳ ಕುಡಿಯುವ ನೀರಿನ ದಾಹವನ್ನು ನೀಗಿಸಿದೆ. .‘ ಈ ಬಾರಿ ಮುಂಗಾರು ಮಳೆ ನಮ್ಮಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹಿಂಗಾರು ಮಳೆಯಾದರು ಸಂತೃಷ್ಠಿಯಾಗಿ ಬಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ, ರಾಸುಗಳ ಮೇವಿನ ಪರದಾಟವಾದರು ತೀರುತ್ತದೆ. ಆದರೆ ರಾಗಿ ಸೇರಿದಂತೆ ಮಳೆ ಆಶ್ರಯದಲ್ಲಿನ ಬೆಳೆಗಳ ಇಳುವರಿ ಅನುಮಾನವೇ ’ ಅನ್ನುತ್ತಾರೆ ಸಾಸಲು ಹೋಬಳಿ ಅಮಲಗುಂಟೆ ಗ್ರಾಮದ ಮರಿಯಪ್ಪ. .260921-15-1629848243 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ದೊಡ್ಡಬಳ್ಳಾಪುರ: ಹಿಂಗಾರಿನ…
Coverage1
All filed from India
Named India · Bengaluru Rural · Devanahalli · Doddaballapura · Hoskote · Nelamangala · Mariayappa
The 1 report is listed beside the record.
Ask this story
Answers cite the reports above, or say they can't.
