The record
Written from the 1 report below. Nothing here is unsourced.
- Assistant professor Sabitha Gundmi highlighted the contributions of Jyotiba and Savitribai Phule to education for marginalized groups and women.
- The event was organized by Samudaya Cultural Organization and the Department of Social Welfare for students of a post-matric scheduled caste hostel.
- Speakers emphasized the need to acknowledge the legacy of Savitribai Phule alongside figures like Fatima Sheikh and B.R.
- Ambedkar.
- The discussion aimed to encourage students to incorporate these historical perspectives into their lives.
Who said what3
Only words found exactly in the article are shown, attributed and linked to the line they came from.
Sabitha Gundmi
Assistant Professor at Mangalore University
2 quotes · 1 outlet
“19ನೇ ಶತಮಾನದಲ್ಲೇ ಸಮಾಜದ ಕೆಳವರ್ಗದ ಜನರು, ವಿಶೇಷವಾಗಿ ದಲಿತರು, ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲೆಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ದಂಪತಿ”
In the article
…ಕುಂದಾಪುರ: ‘ 19ನೇ ಶತಮಾನದಲ್ಲೇ ಸಮಾಜದ ಕೆಳವರ್ಗದ ಜನರು, ವಿಶೇಷವಾಗಿ ದಲಿತರು, ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲೆಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ದಂಪತಿ ’ ಎಂದು ಮಂಗಳೂರು ವಿಶ್ವವಿದ್ಯಾಲನಿಯದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ ಹೇಳಿದರು. .ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ…
“ನನ್ನಂತಹ ತಳವರ್ಗದ ಮಹಿಳೆಯೊಬ್ಬಳು ಇಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಲು, ಸಮಾಜದ ಕೆಳಹಂತದ ಜನರ ಬದುಕಿನ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆಯಲು ಜ್ಯೋತಿಬಾ, ಸಾವಿತ್ರಿಬಾ ಫುಲೆ ಅವರಂತಹ ಕ್ರಾಂತಿಕಾರಿ ಸಮಾಜ ಸುಧಾರಕರೇ ಕಾರಣ”
In the article
….ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ‘ಅಕ್ಷರದವ್ವ ಸಾವಿತ್ರಿಬಾ ಫುಲೆ’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. .‘ ನನ್ನಂತಹ ತಳವರ್ಗದ ಮಹಿಳೆಯೊಬ್ಬಳು ಇಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಲು, ಸಮಾಜದ ಕೆಳಹಂತದ ಜನರ ಬದುಕಿನ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆಯಲು ಜ್ಯೋತಿಬಾ, ಸಾವಿತ್ರಿಬಾ ಫುಲೆ ಅವರಂತಹ ಕ್ರಾಂತಿಕಾರಿ ಸಮಾಜ ಸುಧಾರಕರೇ ಕಾರಣ ’ ಎಂದರು. .‘ಶಿಕ್ಷಕರ ದಿನಾಚರಣೆ ಸಂದರ್ಭ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ನೆನಪಿಸಿಕೊಳ್ಳುವಂತೆ, ಬಹುಸಂಖ್ಯಾತ ಮಹಿಳೆಯರು, ತಳಸಮುದಾಯದ ಜನರಿಗೆ ಶಿಕ್ಷಣ ದೊರೆಯಲು ಹೋರಾಡಿದ ಸಾವಿತ್ರಿಬಾ ಫುಲೆ, ಅವರ ಗೆಳತಿ ಫಾತಿಮಾ ಶೇಖ್ ಅವರ ಕೊಡುಗೆಯನ್ನೂ ಸ್ಮರಿಸಬೇಕು. ಬಾಬಾ…
Radhika Rani
Hostel Warden
1 quote · 1 outlet
“ಇಂತಹ ವಿದ್ವಾಂಸರ ವಿಚಾರಧಾರೆಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು”
In the article
…ಶಿಕ್ಷಣ ದೊರೆಯಲು ಹೋರಾಡಿದ ಸಾವಿತ್ರಿಬಾ ಫುಲೆ, ಅವರ ಗೆಳತಿ ಫಾತಿಮಾ ಶೇಖ್ ಅವರ ಕೊಡುಗೆಯನ್ನೂ ಸ್ಮರಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಸಾವಿತ್ರಿಬಾ ಫುಲೆ ಪ್ರೇರಣೆಯಾಗಿದ್ದರು’ ಎಂದು ಹೇಳಿದರು. .ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಿಕಾ ರಾಣಿ ಅವರು, ‘ ಇಂತಹ ವಿದ್ವಾಂಸರ ವಿಚಾರಧಾರೆಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ’ ಎಂದರು. .ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಘಟಕದ ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಸಮುದಾಯದ ಅಧ್ಯಕ್ಷ ಸದಾನಂದ ಬೈಂದೂರು ಅವರು ಸಮುದಾಯದ 50 ವರ್ಷಗಳ ಸಾಂಸ್ಕೃತಿಕ ಚಳುವಳಿ ಹಂತ ಹಂತವಾಗಿ ನಡೆದು ಬಂದ…
Coverage1
All filed from India
Named India · Kundapura · B.R. Ambedkar · Department of Social Welfare · Fatima Sheikh · Jyotiba Phule · Mangalore University · Radhika Rani · Raju Bettinamane · Sabitha Gundmi · Sadananda Bainduru · Samudaya Cultural Organization · Savitribai Phule
The 1 report is listed beside the record.
Ask this story
Answers cite the reports above, or say they can't.
