The record
Written from the 1 report below. Nothing here is unsourced.
- Heavy rain hit Shahapur on Tuesday following a month of dry weather.
- The downpour caused temporary waterlogging in low-lying areas of the city.
- Local officials have not received reports of any damages so far.
- Farmers hope the arrival of the first winter rain will help support upcoming sowing activities.
Who said what2
Only words found exactly in the article are shown, attributed and linked to the line they came from.
Siddarudha Bannikoppa
Tehsildar
1 quote · 1 outlet
“ಯಾವುದೆ ಹಾನಿಯಾದ ಬಗ್ಗೆ ಸದ್ಯಕ್ಕೆ ಮಾಹಿತಿ ಬಂದಿಲ್ಲ”
In the article
…ಒಂದು ತಿಂಗಳಿಂದ ಮಳೆ ಹನಿ ಕಾಣದಿದ್ದ ನಗರದ ಜನತೆಗೆ ಮಂಗಳವಾರ ಧಾಕಾರಾರ ಮಳೆ ತುಸು ನೆಮ್ಮದಿ ತಂತು. .ಬೆಳಿಗ್ಗೆ ಖಡಕ್ ಬಿಸಿಲಿತ್ತು. ಅದಾಗ್ಯೂ ಇಳಿ ಹೊತ್ತಿಗೆ ದಟ್ಟದವಾದ ಮೋಡ ಕವಿದು ಜೋರಾದ ಗಾಳಿ ಮಳೆ ಅಬ್ಬರಿಸಿತು. .ಶಹಾಪುರ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಯಾವುದೆ ಹಾನಿಯಾದ ಬಗ್ಗೆ ಸದ್ಯಕ್ಕೆ ಮಾಹಿತಿ ಬಂದಿಲ್ಲ ಎಂದು ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಮಾಹಿತಿ ನೀಡಿದರು. .ಏಕಾ ಏಕಿ ಸುರಿದ ಹೆಚ್ಚಿನ ಮಳೆಗೆ ನಗರದ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ಸಂಗ್ರಹವಾಯಿತು. ವಾಹನ ಸವಾರರು ಪರದಾಡಿದರು. .ಕೃಷಿ ಚಟುವಟಿಕೆ ಮುಗಿಸಿಕೊಂಡು ಮನೆಗೆ ವಾಪಸ್ಸು ಆಗುತ್ತಿದ್ದ ರೈತರು, ಕೃಷಿ…
Mareppa
Farmer
1 quote · 1 outlet
“ಜಮೀನು ಸ್ವಚ್ಚಗೊಳಿಸಿ ಜೋಳ, ಸಜ್ಜೆ, ಕಡಲೆ, ಕುಸುಬಿ ಬೆಳೆಗೆ ಬಿತ್ತನೆಗೆ ನೆರವಾಗಲಿದೆ”
In the article
…ವಾಪಸ್ಸು ಆಗುತ್ತಿದ್ದ ರೈತರು, ಕೃಷಿ ಕಾರ್ಮಿಕರು ಮಳೆಯಲ್ಲಿ ನೆನೆಯುತ್ತಾ ಗೂಡು ಸೇರಿದರು. .ಹಿಂಗಾರು ಹಂಗಾಮಿನ ಮೊದಲ ಮಳೆ ಇದಾಗಿದೆ. ಮುಂಗಾರು ಮಳೆ ಕೊರತೆ ಅನುಭವಿಸಿ ಕೈ ಚೆಲ್ಲಿ ಕುಳಿತಿದ್ದ ರೈತರಿಗೆ ಈಗ ಸುರಿದ ಹಿಂಗಾರು ಮೊದಲ ಮಳೆಯಿಂದ ಕೃಷಿ ಗರಿಗೆದರಲಿವೆ. . ಜಮೀನು ಸ್ವಚ್ಚಗೊಳಿಸಿ ಜೋಳ, ಸಜ್ಜೆ, ಕಡಲೆ, ಕುಸುಬಿ ಬೆಳೆಗೆ ಬಿತ್ತನೆಗೆ ನೆರವಾಗಲಿದೆ ಎನ್ನುತ್ತಾರೆ ರೈತ ಮರೆಪ್ಪ. ..260923-30-1734738231 ಶಹಾಪುರ: ಕಳೆದ ಒಂದು ತಿಂಗಳಿಂದ ಮಳೆ ಹನಿ ಕಾಣದಿದ್ದ ನಗರದ ಜನತೆಗೆ ಮಂಗಳವಾರ ಧಾಕಾರಾರ ಮಳೆ ತುಸು ನೆಮ್ಮದಿ ತಂತು. .ಬೆಳಿಗ್ಗೆ ಖಡಕ್ ಬಿಸಿಲಿತ್ತು. ಅದಾಗ್ಯೂ ಇಳಿ ಹೊತ್ತಿಗೆ ದಟ್ಟದವಾದ ಮೋಡ ಕವಿದು ಜೋರಾದ…
Coverage1
All filed from India
Named India · Shahapur · Mareppa · Siddarudha Bannikoppa
The 1 report is listed beside the record.
Ask this story
Answers cite the reports above, or say they can't.
