The record
Written from the 1 report below. Nothing here is unsourced.
- Business owners in Chintamani must register their shops, hotels, and commercial establishments under the Karnataka Shops and Commercial Establishments Act of 1961.
- Organizations with ten or more employees are required to establish an internal complaints committee.
- These businesses must also register their details on the centralized She-Box portal by September 25.
- Failure to comply with these regulations will result in legal action against the owners.
Who said what2
Only words found exactly in the article are shown, attributed and linked to the line they came from.
Vijayalakshmi
Labor Inspector
2 quotes · 1 outlet
“ಇಲ್ಲದಿದ್ದರೆ ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.”
In the article
…ಚಿಂತಾಮಣಿ: ಹೋಟೆಲ್, ಕಂಪ್ಯೂಟರ್ ಸೆಂಟರ್, ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆ ನಡೆಸುವ ಮಾಲೀಕರು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ –1961ರಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. .ಅಂಗಡಿ ಅಥವಾ ವಾಣಿಜ್ಯ ಸಂಸ್ಥೆ ಆರಂಭಿಸಿದ ಬಳಿಕ ನೋಂದಣಿ ಮಾಡಿಸಿಕೊಳ್ಳುವುದು ಮಾಲೀಕರ ಹೊಣೆಗಾರಿಕೆ. 10 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಪ್ರತಿಯೊಂದು ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಯು ಆಂತರಿಕ ದೂರು ಸಮಿತಿ ಹೊಂದಿರಬೇಕು. ಜೊತೆಗೆ ಕೇಂದ್ರಿಕೃತ…
“10 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಪ್ರತಿಯೊಂದು ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಯು ಆಂತರಿಕ ದೂರು ಸಮಿತಿ ಹೊಂದಿರಬೇಕು. ಜೊತೆಗೆ ಕೇಂದ್ರಿಕೃತ ಶೀ-ಬಾಕ್ಸ್ ಪೋರ್ಟಲ್ನಲ್ಲಿ ಸಂಸ್ಥೆಯ ವಿವರಗಳನ್ನು ಸೆ.25ರೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.”
In the article
…ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. .ಅಂಗಡಿ ಅಥವಾ ವಾಣಿಜ್ಯ ಸಂಸ್ಥೆ ಆರಂಭಿಸಿದ ಬಳಿಕ ನೋಂದಣಿ ಮಾಡಿಸಿಕೊಳ್ಳುವುದು ಮಾಲೀಕರ ಹೊಣೆಗಾರಿಕೆ. 10 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಪ್ರತಿಯೊಂದು ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಯು ಆಂತರಿಕ ದೂರು ಸಮಿತಿ ಹೊಂದಿರಬೇಕು. ಜೊತೆಗೆ ಕೇಂದ್ರಿಕೃತ ಶೀ-ಬಾಕ್ಸ್ ಪೋರ್ಟಲ್ನಲ್ಲಿ ಸಂಸ್ಥೆಯ ವಿವರಗಳನ್ನು ಸೆ.25ರೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಾಯಿಸಿ ವರದಿಯನ್ನು ಸಂಬಂಧಪಟ್ಟ ಕಾರ್ಮಿಕರ ನಿರೀಕ್ಷರ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .260924-16-1639750434 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Chintamani · Government of Karnataka · Vijayalakshmi
The 1 report is listed beside the record.
Ask this story
Answers cite the reports above, or say they can't.