The record
Written from the 1 report below. Nothing here is unsourced.
- The Department of Health and Family Welfare and the District AIDS Control Unit organized a 5-kilometer marathon in Doddaballapura on Wednesday.
- Participants ran from Bhagat Singh Stadium to the Taluk Health Office to promote awareness about HIV and AIDS.
- Government hospital chief medical officer Vijaya urged youth to adopt healthy habits and avoid superstitions regarding the disease.
- The initiative aims to educate students on HIV and AIDS prevention, government support services, and legal protections against discrimination.
Who said what3
Only words found exactly in the article are shown, attributed and linked to the line they came from.
Vijaya
Chief Medical Officer of the Government Public Hospital
2 quotes · 1 outlet
“ಎಚ್ಐವಿ, ಏಡ್ಸ್ ಕುರಿತಂತೆ ಅರಿವು ಇಲ್ಲದಿರುವುದರಿಂದ ರೋಗ ಹರಡುತ್ತಿದೆ. ಈ ಕುರಿತು ಇರುವ ಮೂಢನಂಬಿಕೆಗಳಿಂದಲೂ ದೂರ ಇರಬೇಕು. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮೂಲಕ ಇತರರಿಗೂ ತಿಳಿ ಹೇಳಬೇಕಿದೆ”
In the article
…ಆರಂಭವಾದ ಮ್ಯಾರಥಾನ್, ತಾಲ್ಲೂಕು ಕಚೇರಿ ಮೂಲಕ ಸಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ವರೆಗೆ ಬಂದು ಮುಕ್ತಾಯವಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. .ಜಾಥಾಕ್ಕೆ ಚಾಲನೆ ನೀಡಿದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯ, ‘ ಎಚ್ಐವಿ, ಏಡ್ಸ್ ಕುರಿತಂತೆ ಅರಿವು ಇಲ್ಲದಿರುವುದರಿಂದ ರೋಗ ಹರಡುತ್ತಿದೆ. ಈ ಕುರಿತು ಇರುವ ಮೂಢನಂಬಿಕೆಗಳಿಂದಲೂ ದೂರ ಇರಬೇಕು. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮೂಲಕ ಇತರರಿಗೂ ತಿಳಿ ಹೇಳಬೇಕಿದೆ ’ ಎಂದು ಹೇಳಿದರು. .ಎಚ್ಐವಿ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಸರಿಯಾದ ಮಾರ್ಗವಾಗಿದ್ದು, ಯುವ ಜನರು ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. .ಎಚ್ಐವಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ…
“ಎಚ್ಐವಿ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಸರಿಯಾದ ಮಾರ್ಗವಾಗಿದ್ದು, ಯುವ ಜನರು ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು”
In the article
…ಡಾ.ವಿಜಯ, ‘ಎಚ್ಐವಿ, ಏಡ್ಸ್ ಕುರಿತಂತೆ ಅರಿವು ಇಲ್ಲದಿರುವುದರಿಂದ ರೋಗ ಹರಡುತ್ತಿದೆ. ಈ ಕುರಿತು ಇರುವ ಮೂಢನಂಬಿಕೆಗಳಿಂದಲೂ ದೂರ ಇರಬೇಕು. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮೂಲಕ ಇತರರಿಗೂ ತಿಳಿ ಹೇಳಬೇಕಿದೆ’ ಎಂದು ಹೇಳಿದರು. . ಎಚ್ಐವಿ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಸರಿಯಾದ ಮಾರ್ಗವಾಗಿದ್ದು, ಯುವ ಜನರು ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. .ಎಚ್ಐವಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಎಚ್ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್ಟಿಐ ಕಾಯಿಲೆ ಮತ್ತು ರಕ್ತದಾನದ ಬಗ್ಗೆ…
Ramesh
Supervisor of the District AIDS Control Unit
1 quote · 1 outlet
“ಎಚ್ಐವಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಎಚ್ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್ಟಿಐ ಕಾಯಿಲೆ ಮತ್ತು ರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ”
In the article
…ಇಂದಿನ ಪೀಳಿಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮೂಲಕ ಇತರರಿಗೂ ತಿಳಿ ಹೇಳಬೇಕಿದೆ’ ಎಂದು ಹೇಳಿದರು. .ಎಚ್ಐವಿ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಸರಿಯಾದ ಮಾರ್ಗವಾಗಿದ್ದು, ಯುವ ಜನರು ದುಶ್ಚಟಗಳಿಗೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. . ಎಚ್ಐವಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಎಚ್ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್ಟಿಐ ಕಾಯಿಲೆ ಮತ್ತು ರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ರಮೇಶ್ ತಿಳಿಸಿದರು. .ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಶ್ರೀನಿವಾಸ್, ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. .260924-15-806663351 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Bhagat Singh Stadium · Doddaballapura · Department of Health and Family Welfare · District AIDS Control Unit · Government First Grade College · Ramesh · Srinivas · Vijaya
The 1 report is listed beside the record.
Ask this story
Answers cite the reports above, or say they can't.
