The record
Written from the 1 report below. Nothing here is unsourced.
- A mega Lok Adalat took place in Gauribidanur on September 19.
- Three benches and a separate bench for senior citizens were established to handle pending disputes.
- Judges resolved 1,423 out of 1,693 pending cases.
- The initiative aims to reduce the legal backlog in the local court system.
Who said what1
Only words found exactly in the article are shown, attributed and linked to the line they came from.
Ganesh
Principal Civil Judge
1 quote · 1 outlet
“ಮೆಗಾ ಲೋಕ್ ಅದಾಲತ್ನಲ್ಲಿಮೂರು ಪೀಠಗಳನ್ನು ಸ್ಥಾಪನೆ ಮಾಡಲಾಗಿತ್ತು. ಜೊತೆಗೆ ಹಿರಿಯ ನಾಗಕರಿಗಾಗಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 1,693 ಬಾಕಿ ಪ್ರಕರಣಗಳ ಪೈಕಿ 1,423 ಪ್ರಕರಣಗಳನ್ನು ಬಗೆಹರಿಸಲಾಗಿದೆ”
In the article
…ನಗರದ ನ್ಯಾಯಾಲಯದ ಆವರಣದಲ್ಲಿ ಸೆ.19 ರಂದು ನಡೆದ ಮೆಗಾ ಲೋಕ್ ಅದಾಲತ್ನಲ್ಲಿ 1,423 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಧೀಶ ಗಣೇಶ್ ತಿಳಿಸಿದರು. .ನಗರದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ ಮೆಗಾ ಲೋಕ್ ಅದಾಲತ್ನಲ್ಲಿಮೂರು ಪೀಠಗಳನ್ನು ಸ್ಥಾಪನೆ ಮಾಡಲಾಗಿತ್ತು. ಜೊತೆಗೆ ಹಿರಿಯ ನಾಗಕರಿಗಾಗಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 1,693 ಬಾಕಿ ಪ್ರಕರಣಗಳ ಪೈಕಿ 1,423 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದರು. .ನ್ಯಾಯಧೀಶೆ ಗೀತಾ ಕುಂಬಾರ್, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು. .260923-16-712082326 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Gauribidanur · Geeta Kumbar · Ganesh
The 1 report is listed beside the record.
Ask this story
Answers cite the reports above, or say they can't.
