The record
Written from the 1 report below. Nothing here is unsourced.
- The play Sampattige Saval will be staged for ten days at the Guru Hole Huccheshwara Natya Sangha auditorium in Davanagere starting September 25.
- Deputy Chairperson of the Legislative Council Umashree will inaugurate the event at 6 PM.
- Member of Parliament Prabha Mallikarjun will release the Ranga Sanchike program souvenir.
- This production marks the second play created by the professional theater group Rangayana.
Who said what3
Only words found exactly in the article are shown, attributed and linked to the line they came from.
Mallikarjuna Kadakola
Director of Rangayana
3 quotes · 1 outlet
“ಅಂದು ಸಂಜೆ 6 ಗಂಟೆಗೆ ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರು ನಾಟಕ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ‘ರಂಗಸಂಚಿಕೆ’ಯನ್ನು ಬಿಡುಗಡೆಗೊಳಿಸುವರು”
In the article
…ನಗರದ ಪಿ.ಬಿ.ರಸ್ತೆಯಲ್ಲಿರುವ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ರಂಗಮಂದಿರದಲ್ಲಿ ಸೆಪ್ಟೆಂಬರ್ 25ರಿಂದ 10 ದಿನಗಳ ವರೆಗೆ ವೃತ್ತಿ ರಂಗಭೂಮಿ ರಂಗಾಯಣ ನಿರ್ಮಿಸಿರುವ, ಪಿ.ಬಿ.ಧುತ್ತರಗಿ ವಿರಚಿತ ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. . ಅಂದು ಸಂಜೆ 6 ಗಂಟೆಗೆ ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರು ನಾಟಕ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ‘ರಂಗಸಂಚಿಕೆ’ಯನ್ನು ಬಿಡುಗಡೆಗೊಳಿಸುವರು ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. .ಪಿ.ಬಿ.ಧುತ್ತರಗಿ ಟ್ರಸ್ಟ್ನ ಅಧ್ಯಕ್ಷ ಎಸ್.ಕೆ. ಕೊನೆಸಾಗರ, ಕರ್ನಾಟಕ ರಂಗಸಮಾಜದ ಸದಸ್ಯರಾದ ಶಶಿಧರ ಬಾರಿಘಾಟ್, ಡಿಂಗ್ರಿ ನರೇಶ್, ಮಹಾಂತೇಶ ಗಜೇಂದ್ರಗಡ ಮತ್ತಿತರರು…
“ಹಿರಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು”
In the article
…ಕಡಕೋಳ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. .ಪಿ.ಬಿ.ಧುತ್ತರಗಿ ಟ್ರಸ್ಟ್ನ ಅಧ್ಯಕ್ಷ ಎಸ್.ಕೆ. ಕೊನೆಸಾಗರ, ಕರ್ನಾಟಕ ರಂಗಸಮಾಜದ ಸದಸ್ಯರಾದ ಶಶಿಧರ ಬಾರಿಘಾಟ್, ಡಿಂಗ್ರಿ ನರೇಶ್, ಮಹಾಂತೇಶ ಗಜೇಂದ್ರಗಡ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. .ಇತ್ತೀಚಿನ ವರ್ಷಗಳಲ್ಲಿ ಸ್ಥಾಪನೆಯಾದ ವೃತ್ತಿರಂಗಭೂಮಿ ರಂಗಾಯಣವು ತನ್ನದೇ ಆದ ಸ್ವರೂಪವನ್ನು ಕಂಡುಕೊಳ್ಳುತ್ತಿದೆ. ರಂಗಾಯಣ ನಿರ್ಮಿಸಿರುವ ಎರಡನೇ ನಾಟಕ ಇದಾಗಿದೆ. 25 ದಿನಗಳಿಂದ ಕಲಾವಿದರು ತಾಲೀಮು ನಡೆಸಿದ್ದಾರೆ ಎಂದು ಹೇಳಿದರು.…
Coverage1
All filed from India
Named India · Davanagere · Guru Hole Huccheshwara Natya Sangha · PB Dutharagi Trust · Dingri Naresh · Kanakalakshmi Shirasi · KSDL Chandru · Mahantesh Gajendragada · Mallikarjuna Kadakola · Papu Kallur · Prabha Mallikarjun · Rangayana · Ravichandra
The 1 report is listed beside the record.
Ask this story
Answers cite the reports above, or say they can't.
