The record
Written from the 1 report below. Nothing here is unsourced.
- The seven-day Ganesh festival organized by the Hindu Yuva Sene in Mangaluru concluded on Sunday.
- A grand procession was held in the evening following cultural programs at the central grounds.
- Legislator Vedavyas Kamath addressed the attendees and urged Hindu unity.
- Several political figures and celebrities attended the closing ceremony.
Who said what2
Only words found exactly in the article are shown, attributed and linked to the line they came from.
Vedavyas Kamath
2 quotes · 1 outlet
“ಕೇಸರಿ ಶಾಲು ಹೆಗಲಿಗೆ ಹಾಕಿಕೊಂಡ ನಂತರ ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆಯ ಬೇಕು. ಹಿಂದುಗಳೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು. ಇಲ್ಲವಾದರೆ ಇವರು ಎಂದಿಗೂ ಒಂದಾಗುವುದಿಲ್ಲ ಎಂದು ತಿಳಿದು ಎದುರಾಳಿಗಳು ಬೀಗಬಹುದು”
In the article
…ಸಂಪನ್ನಗೊಂಡಿತು. .ಕೇಂದ್ರ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಅದ್ದೂರಿ ಮೆರವಣಿಗೆ ಸಂಜೆ ವೇಳೆ ನಡೆಯಿತು. ಇದಕ್ಕೂ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶೋಭಾಯಾತ್ರೆಗೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಮತಾನಾಡಿದ ಶಾಸಕ ವೇದವ್ಯಾಸ ಕಾಮತ್ ‘ ಕೇಸರಿ ಶಾಲು ಹೆಗಲಿಗೆ ಹಾಕಿಕೊಂಡ ನಂತರ ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆಯ ಬೇಕು. ಹಿಂದುಗಳೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು. ಇಲ್ಲವಾದರೆ ಇವರು ಎಂದಿಗೂ ಒಂದಾಗುವುದಿಲ್ಲ ಎಂದು ತಿಳಿದು ಎದುರಾಳಿಗಳು ಬೀಗಬಹುದು ’ ಎಂದು ಹೇಳಿದರು. .ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡಿದವರಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿದ ಮತ್ತು ಗೋವುಗಳನ್ನು ಉಳಿಸಿದ ಕಾರ್ಯಕ್ಕೆ ನೆಮ್ಮದಿ ಇರುತ್ತದೆ. ಸಮಾಜ ಕೆಲವೊಮ್ಮೆ ನಮ್ಮ ಬಗ್ಗೆ ಏನೇನೋ ಹೇಳುತ್ತಿರಬಹುದು. ಅದಕ್ಕೆ ತಕ್ಕ ಹಾಗೆ ಮೂರು ನಾಲ್ಕು ಕೇಸು…
“ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡಿದವರಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿದ ಮತ್ತು ಗೋವುಗಳನ್ನು ಉಳಿಸಿದ ಕಾರ್ಯಕ್ಕೆ ನೆಮ್ಮದಿ ಇರುತ್ತದೆ. ಸಮಾಜ ಕೆಲವೊಮ್ಮೆ ನಮ್ಮ ಬಗ್ಗೆ ಏನೇನೋ ಹೇಳುತ್ತಿರಬಹುದು. ಅದಕ್ಕೆ ತಕ್ಕ ಹಾಗೆ ಮೂರು ನಾಲ್ಕು ಕೇಸು ಬಿದ್ದಿರಬಹುದು, ಪೊಲೀಸ್ ಠಾಣೆಗೆ ಆಗಾಗ ಹೋಗಿಬರಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದರೂ ನೆಮ್ಮದಿ ಇದ್ದೇ ಇರುತ್ತದೆ”
In the article
…ಶಾಸಕ ವೇದವ್ಯಾಸ ಕಾಮತ್ ‘ಕೇಸರಿ ಶಾಲು ಹೆಗಲಿಗೆ ಹಾಕಿಕೊಂಡ ನಂತರ ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆಯ ಬೇಕು. ಹಿಂದುಗಳೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು. ಇಲ್ಲವಾದರೆ ಇವರು ಎಂದಿಗೂ ಒಂದಾಗುವುದಿಲ್ಲ ಎಂದು ತಿಳಿದು ಎದುರಾಳಿಗಳು ಬೀಗಬಹುದು’ ಎಂದು ಹೇಳಿದರು. . ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡಿದವರಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿದ ಮತ್ತು ಗೋವುಗಳನ್ನು ಉಳಿಸಿದ ಕಾರ್ಯಕ್ಕೆ ನೆಮ್ಮದಿ ಇರುತ್ತದೆ. ಸಮಾಜ ಕೆಲವೊಮ್ಮೆ ನಮ್ಮ ಬಗ್ಗೆ ಏನೇನೋ ಹೇಳುತ್ತಿರಬಹುದು. ಅದಕ್ಕೆ ತಕ್ಕ ಹಾಗೆ ಮೂರು ನಾಲ್ಕು ಕೇಸು ಬಿದ್ದಿರಬಹುದು, ಪೊಲೀಸ್ ಠಾಣೆಗೆ ಆಗಾಗ ಹೋಗಿಬರಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದರೂ ನೆಮ್ಮದಿ ಇದ್ದೇ ಇರುತ್ತದೆ ಎಂದು ಅವರು ಹೇಳಿದರು. .ಗಣೇಶೋತ್ಸವದ ಗೌರವಾಧ್ಯಕ್ಷ ಭಾಸ್ಕರ ಸಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಯಶ್ಪಾಲ್ ಸುವರ್ಣ, ಹಿಂದು ಯುವಸೇನೆಯ ಜನಾರ್ದನ ಅರ್ಕುಳ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಜಿತ್ ಕೊಡವೂರು, ಗೌರವಾಧ್ಯಕ್ಷ ಶೇಖರ ಶೆಟ್ಟಿ, ಉಡುಪಿ…
Coverage1
All filed from India
Named India · Mangaluru · Ajith Kodavoor · Arun Kundur · Bhaskara C Shetty · Diksha Shetty Kundapura · Diwakar · Hariprriya · Hindu Yuva Sene · Janardana Arkula · Shashikanth · Shekhara Shetty · Shine Shetty
The 1 report is listed beside the record.
Ask this story
Answers cite the reports above, or say they can't.
