The record
Written from the 1 report below. Nothing here is unsourced.
- The Nagawara Milk Producers Cooperative Society conducted its annual general meeting for the year 2025-26 in Channapatna.
- Agricultural officer Jitendra Kumar highlighted ongoing improvements and schemes aimed at increasing milk production and supporting farmers.
- The society reported a net profit of 14.80 lakh rupees for the year.
- This profit is intended to be used for future development and member benefits.
Who said what2
Only words found exactly in the article are shown, attributed and linked to the line they came from.
Jitendra Kumar
BAMUL Agricultural Officer
1 quote · 1 outlet
“ಹೈನುಗಾರಿಕೆ ಉತ್ತೇಜಿಸಲು ಮತ್ತು ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಬಮುಲ್ನಿಂದ ಹಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ. ರೈತಪರ ಯೋಜನೆಗಳನ್ನು ಜಾರಿಗೆ ತಂದು ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು”
In the article
…ಚನ್ನಪಟ್ಟಣ: ತಾಲ್ಲೂಕಿನ ನಾಗವಾರ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. .ಸಭೆಗೆ ಚಾಲನೆ ನೀಡಿದ ಬಮುಲ್ ಕೃಷಿ ಅಧಿಕಾರಿ ಜಿತೇಂದ್ರ ಕುಮಾರ್, ‘ ಹೈನುಗಾರಿಕೆ ಉತ್ತೇಜಿಸಲು ಮತ್ತು ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಬಮುಲ್ನಿಂದ ಹಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ. ರೈತಪರ ಯೋಜನೆಗಳನ್ನು ಜಾರಿಗೆ ತಂದು ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ’ ಎಂದು ಸಲಹೆ ನೀಡಿದರು. .ಸಂಘದ ಸಿಇಒ ಎನ್.ಎಸ್. ಆನಂದ್, ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ‘ಈ ಸಾಲಿನಲ್ಲಿ ಸಂಘ ₹14.80 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಲಾಭವನ್ನು ಸದಸ್ಯರ ಹಾಗೂ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ನಿರ್ಣಯಿಸಲಾಗಿದೆ. ರೈತರು…
Anand
CEO
1 quote · 1 outlet
“ಈ ಸಾಲಿನಲ್ಲಿ ಸಂಘ ₹14.80 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಲಾಭವನ್ನು ಸದಸ್ಯರ ಹಾಗೂ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ನಿರ್ಣಯಿಸಲಾಗಿದೆ. ರೈತರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು”
In the article
…ರೈತಪರ ಯೋಜನೆಗಳನ್ನು ಜಾರಿಗೆ ತಂದು ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. .ಸಂಘದ ಸಿಇಒ ಎನ್.ಎಸ್. ಆನಂದ್, ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ‘ ಈ ಸಾಲಿನಲ್ಲಿ ಸಂಘ ₹14.80 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಲಾಭವನ್ನು ಸದಸ್ಯರ ಹಾಗೂ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ನಿರ್ಣಯಿಸಲಾಗಿದೆ. ರೈತರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ’ ಎಂದು ತಿಳಿಸಿದರು. .ಸಂಘದ ಆಡಳಿತಾಧಿಕಾರಿ ಆನಂದ್ ಕುಮಾರ್, ಸಂಘದ ಹಾಲು ಉತ್ಪಾದಕ ರೈತರು ಸಭೆಯಲ್ಲಿ ಭಾಗವಹಿಸಿದ್ದರು. .260924-14-580328691 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Anand · Anand Kumar · BAMUL · Channapatna · Jitendra Kumar · Nagawara Milk Producers Cooperative Society
The 1 report is listed beside the record.
Ask this story
Answers cite the reports above, or say they can't.