The record
Written from the 1 report below. Nothing here is unsourced.
- Farmers in Rannabelagali submitted a memorandum to HESCOM officials requesting seven hours of continuous daytime power for their irrigation pumps.
- The current four-hour three-phase supply is inadequate for agricultural needs.
- Farmers stated that insufficient power is causing damage to their crops.
- Meeting this demand is expected to help farmers conduct their agricultural activities more effectively.
Who said what1
Only words found exactly in the article are shown, attributed and linked to the line they came from.
Farmers
1 quote · 1 outlet
“ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಪ್ರಸ್ತುತ ನೀಡಲಾಗುತ್ತಿರುವ ನಾಲ್ಕು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಕೆ ರೈತರಿಗೆ ಅನುಕೂಲವಾಗುತ್ತಿಲ್ಲ. ಈ ಹಿಂದೆ ನೀಡುತ್ತಿದ್ದ ಮಾದರಿಯಲ್ಲೇ ಹಗಲು ವೇಳೆಯಲ್ಲಿ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು”
In the article
…ಕೇಂದ್ರದಿಂದ ನೀರಾವರಿ ಪಂಪ್ಸೆಟ್ಗಳಿಗೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದ ರೈತರು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಮರಕಟ್ಟಿ, ಕೇಂದ್ರದ ಶಾಖಾಧಿಕಾರಿ ಎಂ.ಎಸ್.ಕಂಬಾರ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು. .‘ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಪ್ರಸ್ತುತ ನೀಡಲಾಗುತ್ತಿರುವ ನಾಲ್ಕು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಕೆ ರೈತರಿಗೆ ಅನುಕೂಲವಾಗುತ್ತಿಲ್ಲ. ಈ ಹಿಂದೆ ನೀಡುತ್ತಿದ್ದ ಮಾದರಿಯಲ್ಲೇ ಹಗಲು ವೇಳೆಯಲ್ಲಿ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ’ ಎಂದು ರೈತರು ಒತ್ತಾಯಿಸಿದರು. .ಪ್ರವೀಣ ಭರಮನಿ, ಪಂಡಿತ ಪೂಜಾರಿ, ಮಹಾಲಿಂಗಪ್ಪ ಕೊಣ್ಣೂರ, ವೆಂಕಣ್ಣ ಕೋರಡ್ಡಿ, ಪರಮಾನಂದ ಸಂಕ್ರಟ್ಟಿ, ಅಶೋಕ ಸಿದ್ದಾಪೂರ, ಎಸ್.ಎಚ್.ಹಿಪ್ಪರಗಿ ಇದ್ದರು. .260921-19-435924710 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್…
Coverage1
All filed from India
Named India · Hescom · Mahalingapura · Rannabelagali · Ashoka Siddapura · Mahalingappa Konnura · M.S. Kambara · Pandita Pujari · Paramananda Sankratti · Praveena Bharamani · S.H. Hipparagi · Venkanna Koraddi · V.N. Marakatti
The 1 report is listed beside the record.
Ask this story
Answers cite the reports above, or say they can't.
