The record
Written from the 1 report below. Nothing here is unsourced.
- Members of the Karnataka Dalit Sangharsha Samiti staged a protest in front of the Surapura Tehsildar office.
- The group opposes the opening of a liquor store near public monuments of national leaders in the Kumbarpete area.
- Protestors stated that the location could lead to traffic accidents and public disorder.
- The group warned of further protests if the liquor shop license is not canceled.
Who said what2
Only words found exactly in the article are shown, attributed and linked to the line they came from.
Gopala Talawara
2 quotes · 1 outlet
“ಕುಂಬಾರಪೇಟೆ ರಾಜ್ಯ ಹೆದ್ದಾರಿ ಬಳಿಯಲ್ಲಿ ಮಹನೀಯರ ಪ್ರತಿಮೆ ಮತ್ತು ವೃತ್ತಗಳಿವೆ. ಇವುಗಳ ಸಮೀಪ ಮದ್ಯದಂಗಡಿ ಆರಂಭಿಸುವುದರಿಂದ ಮಹನೀಯರಿಗೆ ಅವಮಾನವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಬಹುದು”
In the article
…ಮದ್ಯ ಮಳಿಗೆ ತೆರೆಯಲು ನೀಡಿರುವ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ತಾಲೂಕು ಸಮಿತಿ (ನಾಗವಾರ ಬಣ) ವತಿಯಿಂದ ಸುರಪುರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. .ಈಲ್ಲಾ ಸಮಿತಿ ಸಂಚಾಲಕ ಗೋಪಾಲ ತಳವಾರ ಮಾತನಾಡಿ, ‘ ಕುಂಬಾರಪೇಟೆ ರಾಜ್ಯ ಹೆದ್ದಾರಿ ಬಳಿಯಲ್ಲಿ ಮಹನೀಯರ ಪ್ರತಿಮೆ ಮತ್ತು ವೃತ್ತಗಳಿವೆ. ಇವುಗಳ ಸಮೀಪ ಮದ್ಯದಂಗಡಿ ಆರಂಭಿಸುವುದರಿಂದ ಮಹನೀಯರಿಗೆ ಅವಮಾನವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಬಹುದು ’ ಎಂದು ಹೇಳಿದರು. .‘ದೇವಪುರ, ಸುರಪುರ, ತಳವಾರಗೇರಾ, ಕವಡಿಮಟ್ಟಿ ರಾಜ್ಯ ಹೆದ್ದಾರಿಗಳ ಪ್ರಮುಖ ವೃತ್ತವಾಗಿರುವ ಈ ಪ್ರದೇಶ ಸದಾ ಜನನಿಬಿಡವಾಗಿದೆ. ಮದ್ಯದಂಗಡಿ ಆರಂಭಿಸುವುದರಿಂದ ಅಪಘಾತ ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ…
“ದೇವಪುರ, ಸುರಪುರ, ತಳವಾರಗೇರಾ, ಕವಡಿಮಟ್ಟಿ ರಾಜ್ಯ ಹೆದ್ದಾರಿಗಳ ಪ್ರಮುಖ ವೃತ್ತವಾಗಿರುವ ಈ ಪ್ರದೇಶ ಸದಾ ಜನನಿಬಿಡವಾಗಿದೆ. ಮದ್ಯದಂಗಡಿ ಆರಂಭಿಸುವುದರಿಂದ ಅಪಘಾತ ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಹೋರಾಟ ನಡೆಸಲಾಗುವುದು”
In the article
…ಗೋಪಾಲ ತಳವಾರ ಮಾತನಾಡಿ, ‘ಕುಂಬಾರಪೇಟೆ ರಾಜ್ಯ ಹೆದ್ದಾರಿ ಬಳಿಯಲ್ಲಿ ಮಹನೀಯರ ಪ್ರತಿಮೆ ಮತ್ತು ವೃತ್ತಗಳಿವೆ. ಇವುಗಳ ಸಮೀಪ ಮದ್ಯದಂಗಡಿ ಆರಂಭಿಸುವುದರಿಂದ ಮಹನೀಯರಿಗೆ ಅವಮಾನವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಬಹುದು’ ಎಂದು ಹೇಳಿದರು. .‘ ದೇವಪುರ, ಸುರಪುರ, ತಳವಾರಗೇರಾ, ಕವಡಿಮಟ್ಟಿ ರಾಜ್ಯ ಹೆದ್ದಾರಿಗಳ ಪ್ರಮುಖ ವೃತ್ತವಾಗಿರುವ ಈ ಪ್ರದೇಶ ಸದಾ ಜನನಿಬಿಡವಾಗಿದೆ. ಮದ್ಯದಂಗಡಿ ಆರಂಭಿಸುವುದರಿಂದ ಅಪಘಾತ ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಹೋರಾಟ ನಡೆಸಲಾಗುವುದು ’ ಎಂದು ಎಚ್ಚರಿಸಿದರು. .ತಾಲ್ಲೂಕು ಸಂಚಾಲಕ ಹಣಮಂತ ಭದ್ರಾವತಿ, ವೆಂಕಟೇಶ ನಾಯಕ, ಬಸವರಾಜ ಚಿಂಚೋಳಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ, ಮಂಜುನಾಥ ಕೊಂಬೀನ್, ಹಣಮಂತ ಬಾಂಬೆ, ಗೋಪಾಲ ಛಲವಾದಿ, ಗೋಪಾಲ ಸೇರಿ ಸಂಘಟನೆಯವರು, ಸ್ಥಳೀಯರು ಇದ್ದರು. .260923-30-1757184481…
Coverage1
All filed from India
Named India · Surapura · Basavaraja Chincholi · Gopala Chalavadi · Gopala Talawara · Hanamanta Bhadravati · Hanamanta Bombay · Karnataka Dalit Sangharsha Samiti · Manjunatha Kombin · Shivappa Kambara · Shivasharana Yalagi · Venkatesha Nayaka
The 1 report is listed beside the record.
Ask this story
Answers cite the reports above, or say they can't.
