The record
Written from the 1 report below. Nothing here is unsourced.
- Contracted work to install pipelines for the Jalasiri project in Davanagere has been completed but the roads remain damaged.
- The company responsible for the pipeline installation has failed to restore the road surfaces as agreed.
- Vehicles frequently face damage while navigating these uneven paths and large craters.
- Residents and local workers have expressed frustration as the poor road conditions disrupt daily transit and cause safety concerns.
Who said what2
Only words found exactly in the article are shown, attributed and linked to the line they came from.
K. Dharanendrappa
Weighbridge supervisor at the onion market
1 quote · 1 outlet
“40 ಅಡಿ ವಿಸ್ತೀರ್ಣದ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ. ಈರುಳ್ಳಿ ಮಾರುಕಟ್ಟೆ, ಎಪಿಎಂಸಿ ಇರುವುದರಿಂದ ನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿವೆ. ದುರಸ್ತಿ ಮಾಡಿಕೊಡುವಂತೆ ಪಾಲಿಕೆಗೆ ಅಲವತ್ತುಕೊಂಡರೂ ಸ್ಪಂದಿಸಿಲ್ಲ. ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಯಿಂದ ಹಣ ಖರ್ಚು ಮಾಡಿ ಮಣ್ಣು ಹಾಕಿಸಿದ್ದೇನೆ”
In the article
…ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಭಾರಿ ವಾಹನಗಳು, ಬಸ್, ಆಟೊಗಳು ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸುತ್ತಿವೆ. ಆಟೊ ಗ್ಯಾಸ್ ಸಮೀಪದ ಬಸ್ ತಂಗುದಾಣದಲ್ಲಿ ಪ್ರಯಾಣಿಕರು ಗುಂಡಿಗಳನ್ನು ದಾಟಲು ಹರಸಾಹಸಪಡಬೇಕಿದೆ. .‘ 40 ಅಡಿ ವಿಸ್ತೀರ್ಣದ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಳು ಮಾಡಲಾಗಿದೆ. ಈರುಳ್ಳಿ ಮಾರುಕಟ್ಟೆ, ಎಪಿಎಂಸಿ ಇರುವುದರಿಂದ ನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿವೆ. ದುರಸ್ತಿ ಮಾಡಿಕೊಡುವಂತೆ ಪಾಲಿಕೆಗೆ ಅಲವತ್ತುಕೊಂಡರೂ ಸ್ಪಂದಿಸಿಲ್ಲ. ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಯಿಂದ ಹಣ ಖರ್ಚು ಮಾಡಿ ಮಣ್ಣು ಹಾಕಿಸಿದ್ದೇನೆ ’ ಎಂದು ಈರುಳ್ಳಿ ಮಾರುಕಟ್ಟೆಯ ವೇಬ್ರಿಜ್ ಉಸ್ತುವಾರಿ ಕೆ.ಧರಣೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು. .‘ಪೈಪ್ಲೈನ್ಗಾಗಿ ಅಗೆದು ಮಣ್ಣು ತುಂಬಿದ ರಸ್ತೆ ಕುಸಿದಿದೆ. ಸರಕು ತುಂಬಿದ ಲಾರಿ ಗುಂಡಿಗೆ ಬಿದ್ದರೆ ಟೈರಿಗೆ ಧಕ್ಕೆ ಉಂಟಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸಲು ಆಲೋಚನೆ…
Gajendra
Lorry driver
1 quote · 1 outlet
“ಪೈಪ್ಲೈನ್ಗಾಗಿ ಅಗೆದು ಮಣ್ಣು ತುಂಬಿದ ರಸ್ತೆ ಕುಸಿದಿದೆ. ಸರಕು ತುಂಬಿದ ಲಾರಿ ಗುಂಡಿಗೆ ಬಿದ್ದರೆ ಟೈರಿಗೆ ಧಕ್ಕೆ ಉಂಟಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸಲು ಆಲೋಚನೆ ಮಾಡುವ ಸ್ಥಿತಿ ಇದೆ. ಈ ಕಾರಣಕ್ಕೆ ಈರುಳ್ಳಿ ಮಾರುಕಟ್ಟೆ ಬದಲಿಗೆ ಬೇರೆ ಬಾಡಿಗೆಗೆ ಒತ್ತು ನೀಡುತ್ತೇನೆ”
In the article
…ಮಾಡಿಕೊಡುವಂತೆ ಪಾಲಿಕೆಗೆ ಅಲವತ್ತುಕೊಂಡರೂ ಸ್ಪಂದಿಸಿಲ್ಲ. ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಯಿಂದ ಹಣ ಖರ್ಚು ಮಾಡಿ ಮಣ್ಣು ಹಾಕಿಸಿದ್ದೇನೆ’ ಎಂದು ಈರುಳ್ಳಿ ಮಾರುಕಟ್ಟೆಯ ವೇಬ್ರಿಜ್ ಉಸ್ತುವಾರಿ ಕೆ.ಧರಣೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು. .‘ ಪೈಪ್ಲೈನ್ಗಾಗಿ ಅಗೆದು ಮಣ್ಣು ತುಂಬಿದ ರಸ್ತೆ ಕುಸಿದಿದೆ. ಸರಕು ತುಂಬಿದ ಲಾರಿ ಗುಂಡಿಗೆ ಬಿದ್ದರೆ ಟೈರಿಗೆ ಧಕ್ಕೆ ಉಂಟಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸಲು ಆಲೋಚನೆ ಮಾಡುವ ಸ್ಥಿತಿ ಇದೆ. ಈ ಕಾರಣಕ್ಕೆ ಈರುಳ್ಳಿ ಮಾರುಕಟ್ಟೆ ಬದಲಿಗೆ ಬೇರೆ ಬಾಡಿಗೆಗೆ ಒತ್ತು ನೀಡುತ್ತೇನೆ ’ ಎಂದು ಲಾರಿ ಚಾಲಕ ಗಜೇಂದ್ರ ಅಳಲು ತೋಡಿಕೊಂಡರು. .ಹಳೇ ಬಡಾವಣೆ ರಸ್ತೆಗಳೆಲ್ಲ ಹಾಳು: ದಾವಣಗೆರೆಯ ಹಳೇ ಭಾಗದ ಬಡಾವಣೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಯೋಜನಾಬದ್ಧವಾಗಿ ನಿರ್ಮಾಣವಾಗದ ಈ ಬಡಾವಣೆಗಳಲ್ಲಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ…
Coverage1
All filed from India
Named India · Davanagere · Davanagere City Corporation · Jalasiri · Gajendra · K. Dharanendrappa · Sewage Project Private Limited
The 1 report is listed beside the record.
Ask this story
Answers cite the reports above, or say they can't.
