The record
Written from the 1 report below. Nothing here is unsourced.
- KLS Gogte Institute of Technology organized a workshop on corporate journeys and career planning for final-year MBA students.
- Zomato manager Kartik Gavali served as the resource person and advised students to develop business knowledge, communication skills, and problem-solving abilities.
- Students were encouraged to plan their career paths early to meet evolving industry expectations.
- The event aimed to help students transition confidently from the classroom to the corporate world.
Who said what2
Only words found exactly in the article are shown, attributed and linked to the line they came from.
Kartik Gavali
Key Manager of Customer Department at Zomato Mangaluru
2 quotes · 1 outlet
“ಎಂಬಿಎ ಪದವಿ ವೃತ್ತಿ ಜೀವನದ ಆರಂಭ ಮಾತ್ರವಾಗಿದ್ದು, ಯಶಸ್ವಿ ವೃತ್ತಿ ಜೀವನಕ್ಕಾಗಿ ವಿದ್ಯಾರ್ಥಿಗಳು ವ್ಯಾಪಾರ ಜ್ಞಾನ, ಸಂವಹನ ಕೌಶಲ, ಜವಾಬ್ದಾರಿತನ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು”
In the article
…ಮಾಡಲು ನೆರವಾಗುವ ಉದ್ದೇಶದಿಂದ ‘ಕಾರ್ಪೊರೇಟ್ ಜರ್ನಿ ಮತ್ತು ವೃತ್ತಿ ಯೋಜನೆ’ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಯಶಸ್ವಿಯಾಯಿತು. .ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೊಮ್ಯಾಟೊ ಮಂಗಳೂರಿನ ಗ್ರಾಹಕರ ವಿಭಾಗದ ಪ್ರಮುಖ ವ್ಯವಸ್ಥಾಪಕ ಕಾರ್ತಿಕ್ ಗವಳಿ ಮಾತನಾಡಿ, ‘ ಎಂಬಿಎ ಪದವಿ ವೃತ್ತಿ ಜೀವನದ ಆರಂಭ ಮಾತ್ರವಾಗಿದ್ದು, ಯಶಸ್ವಿ ವೃತ್ತಿ ಜೀವನಕ್ಕಾಗಿ ವಿದ್ಯಾರ್ಥಿಗಳು ವ್ಯಾಪಾರ ಜ್ಞಾನ, ಸಂವಹನ ಕೌಶಲ, ಜವಾಬ್ದಾರಿತನ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ’ ಎಂದು ತಿಳಿಸಿದರು. .‘ವೃತ್ತಿ ಜೀವನದ ಬಗ್ಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು, ಬದಲಾಗುತ್ತಿರುವ ಕೈಗಾರಿಕಾ ನಿರೀಕ್ಷೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲೇ ನಿರ್ಧರಿಸಬೇಕು’ ಎಂದರು.…
“ವೃತ್ತಿ ಜೀವನದ ಬಗ್ಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು, ಬದಲಾಗುತ್ತಿರುವ ಕೈಗಾರಿಕಾ ನಿರೀಕ್ಷೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲೇ ನಿರ್ಧರಿಸಬೇಕು”
In the article
…ಕಾರ್ತಿಕ್ ಗವಳಿ ಮಾತನಾಡಿ, ‘ಎಂಬಿಎ ಪದವಿ ವೃತ್ತಿ ಜೀವನದ ಆರಂಭ ಮಾತ್ರವಾಗಿದ್ದು, ಯಶಸ್ವಿ ವೃತ್ತಿ ಜೀವನಕ್ಕಾಗಿ ವಿದ್ಯಾರ್ಥಿಗಳು ವ್ಯಾಪಾರ ಜ್ಞಾನ, ಸಂವಹನ ಕೌಶಲ, ಜವಾಬ್ದಾರಿತನ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು. .‘ ವೃತ್ತಿ ಜೀವನದ ಬಗ್ಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು, ಬದಲಾಗುತ್ತಿರುವ ಕೈಗಾರಿಕಾ ನಿರೀಕ್ಷೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲೇ ನಿರ್ಧರಿಸಬೇಕು ’ ಎಂದರು. .ಎಂಬಿಎ ವಿಭಾಗದ ಪ್ಲೇಸ್ಮೆಂಟ್ ಸಂಯೋಜಕ ಪ್ರೊ.ಅಮೀತ್ ಚಾಟೆ, ವಿಭಾಗ ಮುಖ್ಯಸ್ಥೆ ಪ್ರೊ.ಜ್ಯೋತಿ ಜಮನಾನಿ ಮಾತನಾಡಿದರು. .260923-21-865493944 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು…
Coverage1
All filed from India
Named India · Belagavi · Amit Chate · Jyoti Jamanani · Kartik Gavali · KLS Gogte Institute of Technology · Zomato
The 1 report is listed beside the record.
Ask this story
Answers cite the reports above, or say they can't.
