The record
Written from the 1 report below. Nothing here is unsourced.
- Hubballi-Dharwad Municipal Corporation Commissioner Rudresh Ghali requested residents to stop discarding trash on roadsides.
- He stressed the mandatory requirement to segregate waste into dry, wet, sanitary, and hazardous categories.
- Mayor Durgamma Bejawada highlighted the success of weekly clean-up drives led by councilor Shivu Menasinakai.
- The program aimed to promote sanitation and eliminate plastic use.
Who said what3
Only words found exactly in the article are shown, attributed and linked to the line they came from.
Rudresh Ghali
Commissioner of Hubballi-Dharwad Municipal Corporation
2 quotes · 1 outlet
“ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯಬಾರದು. ಕಡ್ಡಾಯವಾಗಿ ನಾಲ್ಕು ವಿಧಗಳಲ್ಲಿ ಕಸವನ್ನು ವಿಂಗಡಿಸಿ ಕೊಡಬೇಕು”
In the article
…ಹುಬ್ಬಳ್ಳಿ: ‘ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯಬಾರದು. ಕಡ್ಡಾಯವಾಗಿ ನಾಲ್ಕು ವಿಧಗಳಲ್ಲಿ ಕಸವನ್ನು ವಿಂಗಡಿಸಿ ಕೊಡಬೇಕು ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. .ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿ-11ರ ವ್ಯಾಪ್ತಿಯ ಬಸಪ್ಪ ಶೆಟ್ಟರ್ ವೃತ್ತದಲ್ಲಿ ಪಾಲಿಕೆ ವತಿಯಿಂದ ಆಯೋಜಿಸಿದ್ದ ‘ಸ್ವಚ್ಛತೆಯೇ ಸೇವೆ’ ಮತ್ತು ಪ್ಲಾಸ್ಟಿಕ್ ಮುಕ್ತ ಅಭಿಯಾನ…
“ಒಣ ಕಸ, ಹಸಿ ಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ಔಷಧಿ ಬಾಟಲಿ, ವಿಷಕಾರಕ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು. ಸ್ವಚ್ಛತೆ ಕೇವಲ ಪೌರಕಾರ್ಮಿಕರ ಕಾರ್ಯವಲ್ಲ. ಎಲ್ಲರ ಸಹಕಾರವೂ ಅಗತ್ಯ”
In the article
…ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. .ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿ-11ರ ವ್ಯಾಪ್ತಿಯ ಬಸಪ್ಪ ಶೆಟ್ಟರ್ ವೃತ್ತದಲ್ಲಿ ಪಾಲಿಕೆ ವತಿಯಿಂದ ಆಯೋಜಿಸಿದ್ದ ‘ಸ್ವಚ್ಛತೆಯೇ ಸೇವೆ’ ಮತ್ತು ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. .‘ ಒಣ ಕಸ, ಹಸಿ ಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ಔಷಧಿ ಬಾಟಲಿ, ವಿಷಕಾರಕ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು. ಸ್ವಚ್ಛತೆ ಕೇವಲ ಪೌರಕಾರ್ಮಿಕರ ಕಾರ್ಯವಲ್ಲ. ಎಲ್ಲರ ಸಹಕಾರವೂ ಅಗತ್ಯ ’ ಎಂದರು. .ಮೇಯರ್ ದುರ್ಗಮ್ಮ ಬೆಜವಾಡ ಮಾತನಾಡಿ, ‘ಪಾಲಿಕೆಯ ಸಭಾ ನಾಯಕ ಶಿವು ಮೆಣಸಿನಕಾಯಿ ಅವರು ತಮ್ಮ ವಾರ್ಡ್ನಲ್ಲಿ ಪ್ರತಿ ವಾರ ತಪ್ಪದೇ ‘ಸ್ವಚ್ಛ ಸಂಡೆ’ ಅಭಿಯಾನ ನಡೆಸುತ್ತಾರೆ. ಅದು ಇತರ ಸದಸ್ಯರಿಗೂ ಪ್ರೇರಣೆಯಾಗಬೇಕು’ ಎಂದು ಹೇಳಿದರು. .ಸಭಾ ನಾಯಕ ಶಿವು…
Durgamma Bejawada
Mayor
1 quote · 1 outlet
“ಪಾಲಿಕೆಯ ಸಭಾ ನಾಯಕ ಶಿವು ಮೆಣಸಿನಕಾಯಿ ಅವರು ತಮ್ಮ ವಾರ್ಡ್ನಲ್ಲಿ ಪ್ರತಿ ವಾರ ತಪ್ಪದೇ ‘ಸ್ವಚ್ಛ ಸಂಡೆ’ ಅಭಿಯಾನ ನಡೆಸುತ್ತಾರೆ. ಅದು ಇತರ ಸದಸ್ಯರಿಗೂ ಪ್ರೇರಣೆಯಾಗಬೇಕು”
In the article
…ಅವರು ಮಾತನಾಡಿದರು. .‘ಒಣ ಕಸ, ಹಸಿ ಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ಔಷಧಿ ಬಾಟಲಿ, ವಿಷಕಾರಕ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು. ಸ್ವಚ್ಛತೆ ಕೇವಲ ಪೌರಕಾರ್ಮಿಕರ ಕಾರ್ಯವಲ್ಲ. ಎಲ್ಲರ ಸಹಕಾರವೂ ಅಗತ್ಯ’ ಎಂದರು. .ಮೇಯರ್ ದುರ್ಗಮ್ಮ ಬೆಜವಾಡ ಮಾತನಾಡಿ, ‘ ಪಾಲಿಕೆಯ ಸಭಾ ನಾಯಕ ಶಿವು ಮೆಣಸಿನಕಾಯಿ ಅವರು ತಮ್ಮ ವಾರ್ಡ್ನಲ್ಲಿ ಪ್ರತಿ ವಾರ ತಪ್ಪದೇ ‘ಸ್ವಚ್ಛ ಸಂಡೆ’ ಅಭಿಯಾನ ನಡೆಸುತ್ತಾರೆ. ಅದು ಇತರ ಸದಸ್ಯರಿಗೂ ಪ್ರೇರಣೆಯಾಗಬೇಕು ’ ಎಂದು ಹೇಳಿದರು. .ಸಭಾ ನಾಯಕ ಶಿವು ಮೆಣಸಿನಕಾಯಿ ಮಾತನಾಡಿದರು. ಮುಖಂಡ ಶಶಿಕಾಂತ ಬೆಜವಾಡ, ಪಾಲಿಕೆಯ ಘನತ್ಯಾಜ್ಯ ವಿಭಾಗದ ಎಂಜಿನಿಯರ್ ಸಂತೋಷ ಯರಂಗಳಿ, ವಲಯ ಸಹಾಯಕ ಆಯುಕ್ತ ಜಗದೀಶ ದೊಡ್ಡಮನಿ, ಹಸಿರು ದಳದ ಸಂಯೋಜಕ ರಮೇಶ, ಆರೋಗ್ಯ ನಿರೀಕ್ಷಕರಾದ ನೂರಂದಪ್ಪ ಭಜಂತ್ರಿ,…
Coverage1
All filed from India
Named India · Durgamma Bejawada · Hubballi-Dharwad Municipal Corporation · Jagadish Doddamani · Lakshmi Gudihala · Noorandappa Bhajantri · Raju Koryanamatha · Ramesh · Rudresh Ghali · Santhosh Yarangali · Shashikanta Bejawada · Shivaraj Selagavkar · Shivu Menasinakai
The 1 report is listed beside the record.
Ask this story
Answers cite the reports above, or say they can't.
