The record
Written from the 1 report below. Nothing here is unsourced.
- Families in the Bastikoppa-Horabailu hamlet of Marali village face extreme poverty and lack essential services.
- Many households do not have toilets, forcing women to wait until dark for privacy.
- Residents struggle to access government welfare programs like food rations and financial assistance due to a lack of documentation.
- Local authorities have reportedly failed to respond to repeated requests for intervention.
- The community faces multiple crises including high debt, chronic illness, and infrastructure insecurity.
Who said what2
Only words found exactly in the article are shown, attributed and linked to the line they came from.
Sunita
1 quote · 1 outlet
“ನಮ್ಮೂರಲ್ಲಿ ಗಂಡು ಮಕ್ಕಳೇ ಇಲ್ಲ. ಮಹಿಳೆಯರೇ ದುಡಿದು ಸಂಸಾರ ಸಾಗಿಸಬೇಕು. ದುಡಿದ ಹಣವನ್ನು ಬಹುತೇಕ ಸಂಘ, ಸಾಲಕ್ಕಾಗಿಯೇ ಮೀಸಲಿಡುತ್ತೇವೆ. ಹೆಂಡ ನಮ್ಮೆಲ್ಲರ ಬದುಕನ್ನು ಕಿತ್ತುಕೊಳ್ಳುತ್ತಿದೆ. ನಮ್ಮದು ಒಂದರ್ಥದಲ್ಲಿ ಪ್ರಾಣಿಗಳ ಬದುಕು”
In the article
…ಲೆಕ್ಕ ಹಿಡಿಯುವುದು ಕಷ್ಟ. ಸಾವು ನಮಗೆ ಸಾಮಾನ್ಯ ಸಂಗತಿ. ಇಲ್ಲಿರುವವರು ನೋಡುವುದಕ್ಕೆ ಮಾತ್ರ ಮನುಷ್ಯರಂತೆ ಕಾಣಿಸುತ್ತಾರೆ’.. .ಹೀಗೆಂದು ಮಾತು ಆರಂಭಿಸಿದ್ದು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಳಿ ಗ್ರಾಮದ ಬಸ್ತಿಕೊಪ್ಪ–ಹೊರಬೈಲು ಮಜರೆ ಹಳ್ಳಿಯ ಸುನಿತಾ. .‘ ನಮ್ಮೂರಲ್ಲಿ ಗಂಡು ಮಕ್ಕಳೇ ಇಲ್ಲ. ಮಹಿಳೆಯರೇ ದುಡಿದು ಸಂಸಾರ ಸಾಗಿಸಬೇಕು. ದುಡಿದ ಹಣವನ್ನು ಬಹುತೇಕ ಸಂಘ, ಸಾಲಕ್ಕಾಗಿಯೇ ಮೀಸಲಿಡುತ್ತೇವೆ. ಹೆಂಡ ನಮ್ಮೆಲ್ಲರ ಬದುಕನ್ನು ಕಿತ್ತುಕೊಳ್ಳುತ್ತಿದೆ. ನಮ್ಮದು ಒಂದರ್ಥದಲ್ಲಿ ಪ್ರಾಣಿಗಳ ಬದುಕು ’ ಎಂದು ಭಾವುಕರಾದರು. .ಹೊರ ಬಯಲು ಎಂಬ ಹೆಸರಿಗೆ ತಕ್ಕಂತೆ ಈಗಲೂ ಇಲ್ಲಿನ ಕುಟುಂಬಗಳು ಊರಾಚೆಗೆ ಉಳಿದಿವೆ. ಪರಿಶಿಷ್ಟ ಜಾತಿ, ಪಂಗಡದ ಅಂದಾಜು 13 ಮನೆಗಳಿವೆ. ಒಂದು ಭೋವಿ ಸಮುದಾಯದ ಮನೆ ಹೊರತುಪಡಿಸಿದರೆ ಉಳಿದವರು ಹಸಲರು ಜನಾಂಗಕ್ಕೆ ಸೇರಿದ್ದಾರೆ. ನಾಗರಿಕತೆಯ ಸೋಗಿನಿಂದ…
Renuka
1 quote · 1 outlet
“ಪತಿಗೆ ಯಾವ ಕಾಯಿಲೆ ಅಂತ ತಿಳಿಯಲಿಲ್ಲ. ಚಿಕಿತ್ಸೆ ಕೊಡಿಸಿದರೂ ಕಳೆದ ವರ್ಷ ತೀರಿಕೊಂಡರು. ಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸುವುದಕ್ಕಾಗಿ 8, 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಬ್ಬರು ಗಂಡು ಮಕ್ಕಳು ಶಾಲೆ ಬಿಟ್ಟರು. ಅವರು ಗಾರೆ ಕೆಲಸ ಮಾಡುತ್ತಾರೆ. ಚಿಕ್ಕ ಹುಡುಗರಾದ ಕಾರಣ ಹೆಚ್ಚಿಗೆ ದುಡಿಯಲು ಆಗುವುದಿಲ್ಲ”
In the article
…ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ನಮ್ಮನ್ನು ನೋಡಿದರೆ ಮೂಗು ಮುರಿಯುತ್ತಾರೆ. ಬೀದಿ ನಲ್ಲಿಗಳಿಂದ ನಿತ್ಯ 10 ಕೊಡಪಾನ ನೀರು ಮಾತ್ರ ಹಿಡಿದು ತರಬೇಕು. ನಾವು ಕೂಲಿ ಕೆಲಸಕ್ಕೆ ಹೋದರೆ ಅದೂ ಸಿಗುವುದಿಲ್ಲ’ ಎಂದು ಹಲವರು ಅಳಲು ತೋಡಿಕೊಳ್ಳುತ್ತಾರೆ. .‘ ಪತಿಗೆ ಯಾವ ಕಾಯಿಲೆ ಅಂತ ತಿಳಿಯಲಿಲ್ಲ. ಚಿಕಿತ್ಸೆ ಕೊಡಿಸಿದರೂ ಕಳೆದ ವರ್ಷ ತೀರಿಕೊಂಡರು. ಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸುವುದಕ್ಕಾಗಿ 8, 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಬ್ಬರು ಗಂಡು ಮಕ್ಕಳು ಶಾಲೆ ಬಿಟ್ಟರು. ಅವರು ಗಾರೆ ಕೆಲಸ ಮಾಡುತ್ತಾರೆ. ಚಿಕ್ಕ ಹುಡುಗರಾದ ಕಾರಣ ಹೆಚ್ಚಿಗೆ ದುಡಿಯಲು ಆಗುವುದಿಲ್ಲ ’ ಎಂದು ರೇಣುಕಾ ನೋವು ಹಂಚಿಕೊಂಡರು. .‘ಮಗ ರಮೇಶನಿಗೆ ಜಾಂಡೀಸ್ ಕಾಯಿಲೆ ಇದೆ. ಹೀಗಾಗಿ ಕೆಲಸ ಮಾಡಲು ಆಗುತ್ತಿಲ್ಲ. ದಿನವಿಡೀ ಸುಸ್ತು ಎನ್ನುತ್ತಾನೆ. ನಾಟಿ ಚಿಕಿತ್ಸೆ ಕೊಡಿಸಿದರೂ ಸುಸ್ತು ಕಡಿಮೆಯಾಗುತ್ತಿಲ್ಲ. ನಾನು ಕೆಲಸ ಮಾಡುವಾಗ ಬಿದ್ದು ಕೈ ಮುರಿದುಕೊಂಡಿದ್ದು, ಈಗ…
Coverage1
All filed from India
Named India · Kannangi Gram Panchayat · Marali · Thirthahalli · Baby · Renuka · Sunita · Vimala
The 1 report is listed beside the record.
Ask this story
Answers cite the reports above, or say they can't.
