The record
Written from the 1 report below. Nothing here is unsourced.
- Health officials in Kodagu District conducted a Poshan Maasa awareness program for mothers and children.
- Experts advised pregnant women and mothers to avoid junk food and prioritize nutrient-dense meals including millets and vegetables.
- The government provides 14 days of free check-ups and treatment at Nutritional Rehabilitation Centers for malnourished children.
- Financial compensation for wage loss is also provided to parents during the child's treatment period.
- These initiatives aim to reduce malnutrition and anemia in the local population.
What to watch next
- Ongoing nutritional awareness campaigns in Kodagu District.
- Utilization of Nutritional Rehabilitation Center services by the public.
Who said what4
Only words found exactly in the article are shown, attributed and linked to the line they came from.
Purushotham
Head of Pediatrics
1 quote · 1 outlet
“ಮಗುವಿನ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗಾಗಿ 2 ವರ್ಷಗಳವರೆಗೆ ಎದೆ ಹಾಲುಣಿಸುವುದು ಅವಶ್ಯಕ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ತಾಯಿಗೆ ಸಾಕಷ್ಟು ನೀರು ಹಾಗೂ ಉತ್ತಮ ಆಹಾರ ನೀಡಬೇಕು ಮತ್ತು ಜಂಕ್ ಫುಡ್ ಸೇವನೆ ನಿಲ್ಲಿಸಬೇಕು”
In the article
….ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಡಿ.ಆರ್.ಪುರುಷೋತ್ತಮ್ ಮಾತನಾಡಿ, ಮಗುವಿನ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗಾಗಿ 2 ವರ್ಷಗಳವರೆಗೆ ಎದೆ ಹಾಲುಣಿಸುವುದು ಅವಶ್ಯಕ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ತಾಯಿಗೆ ಸಾಕಷ್ಟು ನೀರು ಹಾಗೂ ಉತ್ತಮ ಆಹಾರ ನೀಡಬೇಕು ಮತ್ತು ಜಂಕ್ ಫುಡ್ ಸೇವನೆ ನಿಲ್ಲಿಸಬೇಕು ಎಂದು ಹೇಳಿದರು. .ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರ ವಿಭಾಗದಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆಯೊಂದಿಗೆ, 5 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಸರ್ಕಾರವು ಪ್ರತಿ ತಿಂಗಳು ₹ 375 ರೂಪಾಯಿಗಳ ವೇತನ ನಷ್ಟ ಪರಿಹಾರವನ್ನು ಒದಗಿಸುತ್ತಿದೆ ಎಂದು ಹೇಳಿದರು. .ಮಕ್ಕಳ ಹಿರಿಯ…
Ravichandra
Senior Pediatrician
1 quote · 1 outlet
“ಮಗುವಿನಲ್ಲಿ ಪೌಷ್ಟಿಕಾಂಶ ಕಡಿಮೆ ಇರುವುದು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು”
In the article
…ಪರಿಹಾರವನ್ನು ಒದಗಿಸುತ್ತಿದೆ ಎಂದು ಹೇಳಿದರು. .ಮಕ್ಕಳ ಹಿರಿಯ ತಜ್ಞ ವೈದ್ಯ ಡಾ.ರವಿಚಂದ್ರ ಮಾತನಾಡಿ, ಸ್ತನ್ಯಪಾನವು ಸರಿಯಾದ ಮತ್ತು ಕ್ರಮಬದ್ಧ ರೀತಿ ನಡೆಯಬೇಕು. ತಾಯಿ ಮತ್ತು ಮಗು ಇಬ್ಬರೂ ಸಾಕಷ್ಟು ಪೌಷ್ಟಿಕ, ಸಸಾರಜನಕ ಮತ್ತು ಜೀವಸತ್ವ ಪದಾರ್ಥಗಳನ್ನು ಸೇವಿಸಬೇಕು. ಮಗುವಿನಲ್ಲಿ ಪೌಷ್ಟಿಕಾಂಶ ಕಡಿಮೆ ಇರುವುದು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. .ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಲ್ಮ ಶಾಜಿಯಾ ಮಾತನಾಡಿ, ‘ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯುವುದೇ ಅಭಿಯಾನದ ಮುಖ್ಯ ಉದ್ದೇಶ. ತಾಯಂದಿರು ದೈನಂದಿನ ಆಹಾರದಲ್ಲಿ ಜಂಕ್ಫುಡ್ ತ್ಯಜಿಸಿ…
Salma Shazia
Assistant Professor of Pediatrics
1 quote · 1 outlet
“ತಾಯಂದಿರು ದೈನಂದಿನ ಆಹಾರದಲ್ಲಿ ಜಂಕ್ಫುಡ್ ತ್ಯಜಿಸಿ ಸಿರಿಧಾನ್ಯ, ಹಸಿರು ತರಕಾರಿ, ಸೊಪ್ಪು ಹಾಗೂ ಹಣ್ಣು-ಹಂಪಲು ಬಳಸಬೇಕು”
In the article
…ಇರುವುದು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. .ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಲ್ಮ ಶಾಜಿಯಾ ಮಾತನಾಡಿ, ‘ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯುವುದೇ ಅಭಿಯಾನದ ಮುಖ್ಯ ಉದ್ದೇಶ. ತಾಯಂದಿರು ದೈನಂದಿನ ಆಹಾರದಲ್ಲಿ ಜಂಕ್ಫುಡ್ ತ್ಯಜಿಸಿ ಸಿರಿಧಾನ್ಯ, ಹಸಿರು ತರಕಾರಿ, ಸೊಪ್ಪು ಹಾಗೂ ಹಣ್ಣು-ಹಂಪಲು ಬಳಸಬೇಕು . ಅಂಗನವಾಡಿಗಳಲ್ಲಿ ದೊರೆಯುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. .ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್ಸಿಎಚ್) ಡಾ.ಸನತ್ಕುಮಾರ್ ಅವರು ಹಲವು ಸಲಹೆಗಳನ್ನು ನೀಡಿದರು. .ತಾಯಂದಿರು ಮತ್ತು ಸಾರ್ವಜನಿಕರಿಗೆ ಸ್ಥಳೀಯವಾಗಿ…
H.K. Shanti
District Health Education Officer
1 quote · 1 outlet
“ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಸರ್ಕಾರವು ಮಗುವಿನ ದಾಖಲಾತಿ ನೋಂದಾಯಿಸಿದ ನಂತರ (ಎನ್ಆರ್ಸಿ) ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರ ವಿಭಾಗದಿಂದ 14 ದಿನಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸುತ್ತದೆ, ಪೋಷಕರಿಗೆ ವೇತನ ನಷ್ಟ ಪರಿಹಾರ ನೀಡಲಾಗುತ್ತದೆ”
In the article
…ಅಧಿಕಾರಿ ಲಕ್ಷ್ಮೀ ಮಾತನಾಡಿ, ಯಾವುದೇ ಸಮಸ್ಯೆ ಕಂಡುಬಂದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರ ವಿಭಾಗಕ್ಕೆ ಭೇಟಿ ನೀಡಿ ಉತ್ತಮ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು. .ಜಿಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ಮಾತನಾಡಿ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಸರ್ಕಾರವು ಮಗುವಿನ ದಾಖಲಾತಿ ನೋಂದಾಯಿಸಿದ ನಂತರ (ಎನ್ಆರ್ಸಿ) ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರ ವಿಭಾಗದಿಂದ 14 ದಿನಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸುತ್ತದೆ, ಪೋಷಕರಿಗೆ ವೇತನ ನಷ್ಟ ಪರಿಹಾರ ನೀಡಲಾಗುತ್ತದೆ ಎಂದರು . .ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೇಘಶ್ರೀ, ಮೇಲ್ವಿಚಾರಕರಾದ ಪ್ರಫುಲ್ ಮೆಂಡನ್ ಇದ್ದರು. ..260924-51-1114029132 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Kodagu Institute of Medical Sciences · H.K. Shanti · Kodagu · Kodagu District Health and Family Welfare Department · Lakshmi · Meghashree · Praful Mendon · Purushotham · Ravichandra · Salma Shazia · Sanathkumar
The 1 report is listed beside the record.
Ask this story
Answers cite the reports above, or say they can't.
