The record
Written from the 1 report below. Nothing here is unsourced.
- A Mangaluru student is currently in a coma at a local hospital after allegedly receiving inadequate medical care for typhoid at a private educational institution in Bidar.
- Parents claim the institution failed to provide timely treatment and ignored health issues affecting multiple students.
- They have submitted formal requests to the Chief Minister and relevant ministers for a comprehensive inquiry into the institution's practices.
- The ongoing medical crisis has caused significant financial burden and concern among families regarding the institution's safety standards.
Who said what3
Only words found exactly in the article are shown, attributed and linked to the line they came from.
Ashfaq Sheikh
2 quotes · 1 outlet
“ಅನಾರೋಗ್ಯ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ನನ್ನ ಮಗಳಿಗೆ ಅಲ್ಲಿನ ನರ್ಸಿಂಗ್ ಘಟಕವೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ. ಆಕೆಯ ಆರೋಗ್ಯ ಹದಗೆಟ್ಟಾಗ ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸಿಲ್ಲ.”
In the article
…ಪಡೆಯುತ್ತಿದ್ದಾಳೆ. ಆಕೆಯ ಈ ಸ್ಥಿತಿಗೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಕೆಲವು ವಿದ್ಯಾರ್ಥಿಗಳ ಪಾಲಕರು ಆಗ್ರಹಿಸಿದರು. .ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯ ತಂದೆ ಅಶ್ಫಾಕ್ ಶೇಖ್, ‘ ಅನಾರೋಗ್ಯ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ನನ್ನ ಮಗಳಿಗೆ ಅಲ್ಲಿನ ನರ್ಸಿಂಗ್ ಘಟಕವೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ. ಆಕೆಯ ಆರೋಗ್ಯ ಹದಗೆಟ್ಟಾಗ ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸಿಲ್ಲ. ಮಗಳ ಆರೋಗ್ಯ ಸರಿಯಿಲ್ಲದಿರುವುದನ್ನು ತಿಳಿದುಕೊಂಡು ಅವಳನ್ನು ಕರೆದುಕೊಂಡು ಬಂದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇನೆ. ಆಕೆಗೆ ಟೈಫಾಯಿಡ್ ಜ್ವರ ಬಂದಿದ್ದು, ಆರಂಭದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಕಿಡ್ನಿ, ಮಿದುಳಿನ ಮೇಲೆ ದುಷ್ಪರಿಣಾಮ ಉಂಟಾಗಿದೆ…
“ಆಕೆಗೆ ಟೈಫಾಯಿಡ್ ಜ್ವರ ಬಂದಿದ್ದು, ಆರಂಭದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಕಿಡ್ನಿ, ಮಿದುಳಿನ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.”
In the article
…ನರ್ಸಿಂಗ್ ಘಟಕವೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ. ಆಕೆಯ ಆರೋಗ್ಯ ಹದಗೆಟ್ಟಾಗ ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸಿಲ್ಲ. ಮಗಳ ಆರೋಗ್ಯ ಸರಿಯಿಲ್ಲದಿರುವುದನ್ನು ತಿಳಿದುಕೊಂಡು ಅವಳನ್ನು ಕರೆದುಕೊಂಡು ಬಂದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇನೆ. ಆಕೆಗೆ ಟೈಫಾಯಿಡ್ ಜ್ವರ ಬಂದಿದ್ದು, ಆರಂಭದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಕಿಡ್ನಿ, ಮಿದುಳಿನ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಅವಳ ಚಿಕಿತ್ಸೆಗೆ ₹35 ಲಕ್ಷ ವೆಚ್ಚವಾಗಿದೆ’ ಎಂದರು. .‘ಶಿಕ್ಷಣ ಸಂಸ್ಥೆಯಲ್ಲಿ ಆಕೆಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗಿದೆ ಎಂಬ ಬಗ್ಗೆ ವೈದ್ಯಕೀಯ ದಾಖಲೆ ಒದಗಿಸಬೇಕು. ಇಲ್ಲಿಯವರೆಗೂ ಶಿಕ್ಷಣ ಸಂಸ್ಥೆಯಿಂದ ಯಾವುದೇ ಸ್ಪಂದನೆ ಇಲ್ಲ. ಈ ಸಂಬಂಧ ಮುಖ್ಯಮಂತ್ರಿ,…
Ansar Ali
1 quote · 1 outlet
“ಇದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನನ್ನ ಮಗಳೂ ಅನಾರೋಗ್ಯಕ್ಕೆ ತುತ್ತಾಗಿದ್ದು, ಇನ್ನೂ ಚಿಕಿತ್ಸೆ ಮುಂದುವರಿದಿದೆ. ಗುಣಮಟ್ಟದ ಶಿಕ್ಷಣದ ನಿರೀಕ್ಷೆಯಿಂದ ಮಗಳನ್ನು ಆ ಸಂಸ್ಥೆಗೆ ಸೇರಿಸಿದ್ದೆ. ಅಲ್ಲಿರುವ ಅನೇಕ ವಿದ್ಯಾರ್ಥಿಗಳು ಈ ರೀತಿ ಅನಾರೋಗ್ಯಕ್ಕೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಬೇಕು”
In the article
…ಶಿಕ್ಷಣ ಸಂಸ್ಥೆಯಿಂದ ಯಾವುದೇ ಸ್ಪಂದನೆ ಇಲ್ಲ. ಈ ಸಂಬಂಧ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅನೇಕ ಮಕ್ಕಳಿಗೆ ಇದೇ ರೀತಿ ತೊಂದರೆ ಆಗಿದ್ದು, ಶಿಕ್ಷಣ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. .‘ ಇದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನನ್ನ ಮಗಳೂ ಅನಾರೋಗ್ಯಕ್ಕೆ ತುತ್ತಾಗಿದ್ದು, ಇನ್ನೂ ಚಿಕಿತ್ಸೆ ಮುಂದುವರಿದಿದೆ. ಗುಣಮಟ್ಟದ ಶಿಕ್ಷಣದ ನಿರೀಕ್ಷೆಯಿಂದ ಮಗಳನ್ನು ಆ ಸಂಸ್ಥೆಗೆ ಸೇರಿಸಿದ್ದೆ. ಅಲ್ಲಿರುವ ಅನೇಕ ವಿದ್ಯಾರ್ಥಿಗಳು ಈ ರೀತಿ ಅನಾರೋಗ್ಯಕ್ಕೆ ತುತ್ತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ’ ಎಂದು ದಾವಣಗೆರೆಯ ವಿದ್ಯಾರ್ಥಿನಿಯೊಬ್ಬರ ತಂದೆ ಅನ್ಸಾರ್ ಅಲಿ ಆಗ್ರಹಿಸಿದರು. .ವಿದ್ಯಾರ್ಥಿನಿಯ ಕುಟುಂಬಸ್ಥರಾದ ಸೈಯದ್ ಶಾರೀಕ್, ಶೌಕತ್ ಉಪಸ್ಥಿತರಿದ್ದರು. .260923-33-1836080367 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್,…
Coverage1
All filed from India
Named India · Mangaluru · Shaukat · Syed Sharik · Ansar Ali · Ashfaq Sheikh · Bidar
The 1 report is listed beside the record.
Ask this story
Answers cite the reports above, or say they can't.