Do not ignore dog bites says Dr. Heena
Headline by Prism · from 1 report
Health officials conducted a rabies awareness campaign at a government college in Kanakagiri to educate students on prevention and treatment.
PrajavaniThe brief
Written by software from the 1 report below.
- Veterinary officer Heena Fatima stated that rabies is a fatal disease transmitted by the rabies virus.
- Infected animals including dogs, cats, and monkeys can cause the virus to affect the human nervous system.
- Preventive measures include vaccinating pets and cleaning animal bite wounds with soap and water for 15 minutes before seeking medical treatment.
- Timely treatment after an animal bite is essential for saving lives.
Who said what
3 quotes · 1 outlet
Only words found exactly in the article are shown, attributed and linked to the line they came from.
Heena Fatima
veterinary officer
2 quotes · 1 outlet
“ರೇಬಿಸ್ ರೋಗವು ರೇಬಿಸ್ ವೈರಸ್ನಿಂದ ಹರಡುವ ಅತ್ಯಂತ ಮಾರಣಾಂತಿಕ ಕಾಯಿಲೆಯಾಗಿದೆ”
In the article
…ಕನಕಗಿರಿ: ‘ ರೇಬಿಸ್ ರೋಗವು ರೇಬಿಸ್ ವೈರಸ್ನಿಂದ ಹರಡುವ ಅತ್ಯಂತ ಮಾರಣಾಂತಿಕ ಕಾಯಿಲೆಯಾಗಿದೆ ’ ಎಂದು ಪಶು ವೈದ್ಯಾಧಿಕಾರಿ ಡಾ.ಹೀನಾ ಫಾತಿಮಾ ಹೇಳಿದರು. .ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಶನಿವಾರ ರೇಬಿಸ್ ಜಾಗೃತಿ ಅಭಿಯಾನದಲ್ಲಿ ಅವರು…
“ಸೋಂಕಿತ ನಾಯಿ, ಬೆಕ್ಕು, ಕೋತಿ ಕಚ್ಚಿದಾಗ ವೈರಸ್ ಮನುಷ್ಯನ ದೇಹ ಸೇರಿ ನರಮಂಡಲದ ಮೇಲೆ ಪರಿಣಾಮ ಬೀರಿ ಜೀವಹಾನಿಗೆ ಕಾರಣವಾಗುತ್ತದೆ. ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು, ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ 15 ನಿಮಿಷ ತೊಳೆದು ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪಡೆಯಬೇಕು”
In the article
…ಪಶು ವೈದ್ಯಾಧಿಕಾರಿ ಡಾ.ಹೀನಾ ಫಾತಿಮಾ ಹೇಳಿದರು. .ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಶನಿವಾರ ರೇಬಿಸ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. .‘ ಸೋಂಕಿತ ನಾಯಿ, ಬೆಕ್ಕು, ಕೋತಿ ಕಚ್ಚಿದಾಗ ವೈರಸ್ ಮನುಷ್ಯನ ದೇಹ ಸೇರಿ ನರಮಂಡಲದ ಮೇಲೆ ಪರಿಣಾಮ ಬೀರಿ ಜೀವಹಾನಿಗೆ ಕಾರಣವಾಗುತ್ತದೆ. ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು, ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ 15 ನಿಮಿಷ ತೊಳೆದು ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪಡೆಯಬೇಕು ’ ಎಂದು ಸಲಹೆ ನೀಡಿದರು. .ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ‘ನಾಯಿ ಕಡಿತಕ್ಕೆ ಒಳಗಾದಾಗ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ’ ಎಂದರು. .ಯುವ ರೆಡ್ ಕ್ರಾಸ್ ಸಂಯೋಜಕಿ ಸರ್ವಮಂಗಳಮ್ಮ ಟಿ.ಆರ್ ಮಾತನಾಡಿದರು. ಪಶುಪಾಲನಾ…
Bajrangbali
in-charge principal
1 quote · 1 outlet
“ನಾಯಿ ಕಡಿತಕ್ಕೆ ಒಳಗಾದಾಗ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ”
In the article
…ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು, ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ 15 ನಿಮಿಷ ತೊಳೆದು ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪಡೆಯಬೇಕು’ ಎಂದು ಸಲಹೆ ನೀಡಿದರು. .ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ‘ ನಾಯಿ ಕಡಿತಕ್ಕೆ ಒಳಗಾದಾಗ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ ’ ಎಂದರು. .ಯುವ ರೆಡ್ ಕ್ರಾಸ್ ಸಂಯೋಜಕಿ ಸರ್ವಮಂಗಳಮ್ಮ ಟಿ.ಆರ್ ಮಾತನಾಡಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕನಕಾಚಲ ಸುಬೇದಾರ್, ಪ್ರವೀಣ ಕುಮಾರ, ರಾಜು, ಪ್ರಾಧ್ಯಾಪಕ ರಕ್ಷಿತ್ ಎ, ಉಪನ್ಯಾಸಕ ಸೋಮಶೇಖರ ಕಂಚಿ ಇದ್ದರು. ವಿದ್ಯಾರ್ಥಿ ಮೇಘಾ…
Coverage
1 outlet
All filed from India
NamedIndia · Kanakagiri · Sri Pampanna Sharanappa Guggalashetti Government First Grade College · Bajrangbali · Department of Animal Husbandry and Veterinary Services · Heena Fatima · Sarvamangalamma T.R. · Youth Red Cross
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.