Protest held against Balekudru Math seer
Headline by Prism · from 1 report
Members of the Balekudru Math Protection Committee protested in Brahmavar demanding the resignation of the current head of the Balekudru Math.
PrajavaniThe brief
Written by software from the 1 report below.
- Members of the Balekudru Math Protection Committee organized a protest in Brahmavar on Saturday.
- Demonstrators accused the current seer, Vasudeva Sadashivashrama, of violating religious traditions and temple practices.
- The committee claims the seer ascended the throne despite a court injunction and has engaged in inappropriate behavior.
- The group demands the immediate resignation of the seer to preserve the historical integrity of the institution.
Who said what
2 quotes · 1 outlet
Only words found exactly in the article are shown, attributed and linked to the line they came from.
Vigneshwara Adiga
Member of Balekudru Math Protection Committee
1 quote · 1 outlet
“ಕೋರ್ಟ್ನಿಂದ ತಡೆಯಾಜ್ಞೆ ಇರುವ ಸಂದರ್ಭ ಪೀಠಾರೋಹಣ ಮಾಡಿರುವುದು ಕಾನೂನಾತ್ಮಕವಾಗಿ ತಪ್ಪು. ಆದರೂ ಸುಧಾರಿಸಿಕೊಂಡು ಹೋಗೋಣ ಎಂದು ನಾವು ಸಂಧಾನಕ್ಕೆ ಬಂದಾಗ ಶಿವಳ್ಳಿ ಸಮುದಾಯವನ್ನು ನಿಂದಿಸಿ ಮಾತನಾಡಿದ್ದಾರೆ”
In the article
…ಬದಲಾವಣೆಗಳು ನಡೆದವು. ಈಗಿನ ಸ್ವಾಮೀಜಿಯವರ ಅವಧಿಯಲ್ಲಿ ಇದು ಎಲ್ಲೆ ಮೀರಿದ್ದು, ಮಠದ ಸಂಪ್ರದಾಯಕ್ಕೆ ವಿರುದ್ಧವಾಗಿ ವಿವಿಧ ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು. .ಬಾಳೆಕುದ್ರು ಮಠ ಹಿತರಕ್ಷಣಾ ವೇದಿಕೆಯ ವಿಘ್ನೇಶ್ವರ ಅಡಿಗ ಮಾತನಾಡಿ, ‘ ಕೋರ್ಟ್ನಿಂದ ತಡೆಯಾಜ್ಞೆ ಇರುವ ಸಂದರ್ಭ ಪೀಠಾರೋಹಣ ಮಾಡಿರುವುದು ಕಾನೂನಾತ್ಮಕವಾಗಿ ತಪ್ಪು. ಆದರೂ ಸುಧಾರಿಸಿಕೊಂಡು ಹೋಗೋಣ ಎಂದು ನಾವು ಸಂಧಾನಕ್ಕೆ ಬಂದಾಗ ಶಿವಳ್ಳಿ ಸಮುದಾಯವನ್ನು ನಿಂದಿಸಿ ಮಾತನಾಡಿದ್ದಾರೆ ’ ಎಂದು ಆರೋಪಿಸಿದರು. .ಸಮಿತಿಯ ಸದಸ್ಯ ಜಗದೀಶ್ ಐತಾಳ್ ಮಾತನಾಡಿ, ‘ಮಠದಲ್ಲಿ 14 ವರ್ಷಗಳಿಂದ ಶಿಷ್ಯ ವರ್ಗದವರು ಬಂದು ಸೇವೆ ಮಾಡುವ ಅವಕಾಶವಿಲ್ಲ. ಮೂಲ ವಿಗ್ರಹಗಳನ್ನು ಹೊರಗೆ ಇಟ್ಟು ಸಂಪ್ರದಾಯದಲ್ಲಿ ಇಲ್ಲದ ಬೇರೆ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಲಾಗುತ್ತಿದೆ.…
Jagadish Aital
Member of the Committee
1 quote · 1 outlet
“ಮಠದಲ್ಲಿ 14 ವರ್ಷಗಳಿಂದ ಶಿಷ್ಯ ವರ್ಗದವರು ಬಂದು ಸೇವೆ ಮಾಡುವ ಅವಕಾಶವಿಲ್ಲ. ಮೂಲ ವಿಗ್ರಹಗಳನ್ನು ಹೊರಗೆ ಇಟ್ಟು ಸಂಪ್ರದಾಯದಲ್ಲಿ ಇಲ್ಲದ ಬೇರೆ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಲಾಗುತ್ತಿದೆ. ದೇವಸ್ಥಾನದ ಸಂಪ್ರದಾಯ ಮಡಿ ಮೈಲಿಗೆ ಸಂಪೂರ್ಣ ಹಾಳಾಗಿದೆ. ಕೈಯಲ್ಲಿ ಮುಟ್ಟದೆ ಚಿನ್ನದ ಚಮಚದಲ್ಲಿ ಅಭಿಷೇಕ ಮಾಡಲಾಗುತ್ತಿದ್ದ ದೇವರನ್ನು ಎಡಗೈಯಲ್ಲಿ ಇಟ್ಟುಕೊಂಡು ಪೋಟೊ ತೆಗೆಸಿಕೊಂಡಿದ್ದಾರೆ. ಪೀಠದಲ್ಲಿ ಕುಳಿತು ಅಶ್ಲೀಲ ಮಾತುಗಳನ್ನು ಆಡಿರುವ ಆಡಿಯೊ ವೈರಲ್ ಆಗಿದೆ. ಪರಂಪರೆ ಇರುವ ಮಠದಲ್ಲಿ ಈ ರೀತಿಯ ಅನಾಚಾರ ಒಳ್ಳೆಯದಲ್ಲ. ಅವರು ಶೀಘ್ರ ಪೀಠತ್ಯಾಗ ಮಾಡಬೇಕು”
In the article
…ತಡೆಯಾಜ್ಞೆ ಇರುವ ಸಂದರ್ಭ ಪೀಠಾರೋಹಣ ಮಾಡಿರುವುದು ಕಾನೂನಾತ್ಮಕವಾಗಿ ತಪ್ಪು. ಆದರೂ ಸುಧಾರಿಸಿಕೊಂಡು ಹೋಗೋಣ ಎಂದು ನಾವು ಸಂಧಾನಕ್ಕೆ ಬಂದಾಗ ಶಿವಳ್ಳಿ ಸಮುದಾಯವನ್ನು ನಿಂದಿಸಿ ಮಾತನಾಡಿದ್ದಾರೆ’ ಎಂದು ಆರೋಪಿಸಿದರು. .ಸಮಿತಿಯ ಸದಸ್ಯ ಜಗದೀಶ್ ಐತಾಳ್ ಮಾತನಾಡಿ, ‘ ಮಠದಲ್ಲಿ 14 ವರ್ಷಗಳಿಂದ ಶಿಷ್ಯ ವರ್ಗದವರು ಬಂದು ಸೇವೆ ಮಾಡುವ ಅವಕಾಶವಿಲ್ಲ. ಮೂಲ ವಿಗ್ರಹಗಳನ್ನು ಹೊರಗೆ ಇಟ್ಟು ಸಂಪ್ರದಾಯದಲ್ಲಿ ಇಲ್ಲದ ಬೇರೆ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಲಾಗುತ್ತಿದೆ. ದೇವಸ್ಥಾನದ ಸಂಪ್ರದಾಯ ಮಡಿ ಮೈಲಿಗೆ ಸಂಪೂರ್ಣ ಹಾಳಾಗಿದೆ. ಕೈಯಲ್ಲಿ ಮುಟ್ಟದೆ ಚಿನ್ನದ ಚಮಚದಲ್ಲಿ ಅಭಿಷೇಕ ಮಾಡಲಾಗುತ್ತಿದ್ದ ದೇವರನ್ನು ಎಡಗೈಯಲ್ಲಿ ಇಟ್ಟುಕೊಂಡು ಪೋಟೊ ತೆಗೆಸಿಕೊಂಡಿದ್ದಾರೆ. ಪೀಠದಲ್ಲಿ ಕುಳಿತು ಅಶ್ಲೀಲ ಮಾತುಗಳನ್ನು ಆಡಿರುವ ಆಡಿಯೊ ವೈರಲ್ ಆಗಿದೆ. ಪರಂಪರೆ ಇರುವ ಮಠದಲ್ಲಿ ಈ ರೀತಿಯ ಅನಾಚಾರ ಒಳ್ಳೆಯದಲ್ಲ. ಅವರು ಶೀಘ್ರ ಪೀಠತ್ಯಾಗ ಮಾಡಬೇಕು ’ ಎಂದು ಆಗ್ರಹಿಸಿದರು. .ಸಮಿತಿಯ ಗೌರವಾಧ್ಯಕ್ಷ ಶಿವರಾಮ ಉಡುಪ, ಅಧ್ಯಕ್ಷ ಹೃಷಿಕೇಶ ಬಾಯಿರಿ, ಸದಸ್ಯರಾದ ಸುರೇಶ ಅಡಿಗ, ಜಗದೀಶ್ ಐತಾಳ್, ರವಿ ಬಳ್ಳೂರರಾಯ, ಗೋಪಾಲಕೃಷ್ಣ ಉಡುಪ, ಶ್ರೀನಿವಾಸ ಬಾಯಿರಿ ಭಾಗವಹಿಸಿದ್ದರು. ..260927-28-1254725493 .ಪ್ರಜಾವಾಣಿ ಆ್ಯಪ್…
Coverage
1 outlet
All filed from India
NamedIndia · Balekudru Math · Balekudru Math Protection Committee · Brahmavar · Jagadish Aital · Nrusimhashrama · Vasudeva Sadashivashrama · Vigneshwara Adiga
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.