The record
Written from the 1 report below. Nothing here is unsourced.
- Farmers in Hosadurga taluk are worried that finger millet crops are drying up because of a lack of rain.
- In the Mattodu, Srirampura and Madadakere hoblis, sowing was incomplete and the millet seeds that were sown did not sprout in many places.
- Fodder stocks stored at home for livestock are running low, raising fears of a fodder shortage.
- Around 75% of the usual sowing of 25,000 to 30,000 hectares has been stalled due to the rain deficit.
- The government has announced ₹15.10 crore in compensation to 23,420 farmers at ₹5,000 per acre through direct bank transfer, which matters because it offers some relief to those whose sowing failed.
What to watch next
- Whether rain arrives, since the crop can recover only if good rain falls after fertiliser is applied
- Payment of the 25% compensation of ₹15.10 crore to farmers via direct benefit transfer
- The Agriculture Department's response to farmers' demand for relief and alternative measures, including cattle sheds per panchayat
Who said what3
Only words found exactly in the article are shown, attributed and linked to the line they came from.
C.S. Isha
Assistant Director of Agriculture
2 quotes · 1 outlet
“ಶ್ರೀರಾಂಪುರ, ಮತ್ತೋಡು ಹೋಬಳಿಗಳಲ್ಲಿ ರಾಗಿ ಬಿತ್ತನೆ ಆಗಿಲ್ಲ. ಕಸಬಾ ಹೋಬಳಿಯಲ್ಲಿ ಬಿತ್ತನೆಯಾಗಿದ್ದ ಬೆಳೆಯೂ ಒಣಗುತ್ತಿದೆ. ತಾಲ್ಲೂಕಿನಾದ್ಯಂತ ಬರಗಾಲ ಆವರಿಸಿ, ಇರುವ ಸ್ವಲ್ಪ ಬೆಳೆಯೂ ಒಣಗುತ್ತಿದೆ. ಸದ್ಯ ಎಲ್ಲಿಯಾದರೂ ಮಳೆಯಾದರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಡಿ”
In the article
…ಇಳುವರಿ ನೀಡುತ್ತದೆ. ಹೀಗಾಗಿ ರೈತರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. .ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿಯನ್ನು ಕೃಷಿ ಇಲಾಖೆ ಪರಿಶೀಲಿಸಿ ಅಗತ್ಯ ನೆರವು ಹಾಗೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. .‘ ಶ್ರೀರಾಂಪುರ, ಮತ್ತೋಡು ಹೋಬಳಿಗಳಲ್ಲಿ ರಾಗಿ ಬಿತ್ತನೆ ಆಗಿಲ್ಲ. ಕಸಬಾ ಹೋಬಳಿಯಲ್ಲಿ ಬಿತ್ತನೆಯಾಗಿದ್ದ ಬೆಳೆಯೂ ಒಣಗುತ್ತಿದೆ. ತಾಲ್ಲೂಕಿನಾದ್ಯಂತ ಬರಗಾಲ ಆವರಿಸಿ, ಇರುವ ಸ್ವಲ್ಪ ಬೆಳೆಯೂ ಒಣಗುತ್ತಿದೆ. ಸದ್ಯ ಎಲ್ಲಿಯಾದರೂ ಮಳೆಯಾದರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಡಿ ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಮನವಿ ಮಾಡಿದ್ದಾರೆ. .‘ಶೇ 25ರಷ್ಟು ಪರಿಹಾರ ಸಂದಾಯ’ ಪ್ರತಿ ವರ್ಷ ತಾಲ್ಲೂಕಿನಾದ್ಯಂತ 25 ಸಾವಿರದಿಂದ 30 ಸಾವಿರ ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯಾಗುತ್ತಿತ್ತು. ಆದರೆ ಮಳೆ ಕೊರತೆಯಿಂದಾಗಿ ಶೇ 75ರಷ್ಟು ಬಿತ್ತನೆ…
“ಬೆಳೆ ವಿಮೆ ಕಂತು ಪಾವತಿಸಿರುವ ಹಾಗೂ ಬಿತ್ತನೆ ವಿಫಲವಾಗಿರುವ ರೈತರಿಗೆ ಶೇ 25ರಷ್ಟು ಪರಿಹಾರವನ್ನು ಸಂದಾಯ ಮಾಡಲಾಗುತ್ತದೆ. ಪ್ರತಿ ಎಕರೆಗೆ ₹5,000ನಂತೆ 23,420 ರೈತರಿಗೆ ₹15.10 ಕೋಟಿ ಪರಿಹಾರವನ್ನು ಮುಂದಿನ ದಿನಗಳಲ್ಲಿ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ”
In the article
…ಕೃಷಿ ನಿರ್ದೇಶಕ ಸಿ.ಎಸ್. ಈಶ ಮನವಿ ಮಾಡಿದ್ದಾರೆ. .‘ಶೇ 25ರಷ್ಟು ಪರಿಹಾರ ಸಂದಾಯ’ ಪ್ರತಿ ವರ್ಷ ತಾಲ್ಲೂಕಿನಾದ್ಯಂತ 25 ಸಾವಿರದಿಂದ 30 ಸಾವಿರ ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯಾಗುತ್ತಿತ್ತು. ಆದರೆ ಮಳೆ ಕೊರತೆಯಿಂದಾಗಿ ಶೇ 75ರಷ್ಟು ಬಿತ್ತನೆ ಕುಂಠಿತವಾಗಿದೆ. ‘ ಬೆಳೆ ವಿಮೆ ಕಂತು ಪಾವತಿಸಿರುವ ಹಾಗೂ ಬಿತ್ತನೆ ವಿಫಲವಾಗಿರುವ ರೈತರಿಗೆ ಶೇ 25ರಷ್ಟು ಪರಿಹಾರವನ್ನು ಸಂದಾಯ ಮಾಡಲಾಗುತ್ತದೆ. ಪ್ರತಿ ಎಕರೆಗೆ ₹5,000ನಂತೆ 23,420 ರೈತರಿಗೆ ₹15.10 ಕೋಟಿ ಪರಿಹಾರವನ್ನು ಮುಂದಿನ ದಿನಗಳಲ್ಲಿ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಹೇಳಿದರು. .ಮಳೆ ಬರುವ ಮುನ್ಸೂಚನೆ ಇಲ್ಲ. ಸರ್ಕಾರ ಗಮನಹರಿಸಿ ಪಂಚಾಯಿತಿಗೊಂದು ಗೋಶಾಲೆಯನ್ನು ತೆರೆಯಬೇಕು. ರೈತರಿಗೆ ಹೈನುಗಾರಿಕೆ ಮಾಡುವುದಕ್ಕೆ ಅನುಕೂಲವಾಗುತ್ತದೆಈ.ಮಾಯಪ್ಪ ನೀರಗುಂದ, ರೈತ ಸಂಘದ ತಾಲ್ಲೂಕು ಘಟಕದ…
Mayappa Neeragunda
President of the taluk unit of the farmers' association
1 quote · 1 outlet
“ಮಳೆ ಬರುವ ಮುನ್ಸೂಚನೆ ಇಲ್ಲ. ಸರ್ಕಾರ ಗಮನಹರಿಸಿ ಪಂಚಾಯಿತಿಗೊಂದು ಗೋಶಾಲೆಯನ್ನು ತೆರೆಯಬೇಕು. ರೈತರಿಗೆ ಹೈನುಗಾರಿಕೆ ಮಾಡುವುದಕ್ಕೆ ಅನುಕೂಲವಾಗುತ್ತದೆ”
In the article
…ರೈತರಿಗೆ ಶೇ 25ರಷ್ಟು ಪರಿಹಾರವನ್ನು ಸಂದಾಯ ಮಾಡಲಾಗುತ್ತದೆ. ಪ್ರತಿ ಎಕರೆಗೆ ₹5,000ನಂತೆ 23,420 ರೈತರಿಗೆ ₹15.10 ಕೋಟಿ ಪರಿಹಾರವನ್ನು ಮುಂದಿನ ದಿನಗಳಲ್ಲಿ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಹೇಳಿದರು. . ಮಳೆ ಬರುವ ಮುನ್ಸೂಚನೆ ಇಲ್ಲ. ಸರ್ಕಾರ ಗಮನಹರಿಸಿ ಪಂಚಾಯಿತಿಗೊಂದು ಗೋಶಾಲೆಯನ್ನು ತೆರೆಯಬೇಕು. ರೈತರಿಗೆ ಹೈನುಗಾರಿಕೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಈ.ಮಾಯಪ್ಪ ನೀರಗುಂದ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ 260917-44-211799390 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಹೊಸದುರ್ಗ: ತಾಲ್ಲೂಕಿನ ಮತ್ತೋಡು,…
Coverage1
All filed from India
Named India · Hosadurga · Kasaba · Madadakere · Mattodu · Srirampura · Agriculture department · C.S. Isha · Mayappa Neeragunda · Raitha Sangha
The 1 report is listed beside the record.
Ask this story
Answers cite the reports above, or say they can't.
