The record
Written from the 1 report below. Nothing here is unsourced.
- A leader of the Karnataka State Farmers' Association accused a local fishing contractor of blocking farmers from watering their livestock at the Vadagatta lake near Kannegal village.
- The association leader stated that such restrictions are unacceptable during the current drought conditions in the taluk.
- The organization is now calling on local officials to investigate the incident and clarify the rights of farmers to use public water sources.
- This intervention highlights the ongoing struggle for water access among rural communities facing drought.
What to watch next
- Official investigation by the Tehsildar or relevant department officials
- Clarification from authorities regarding livestock access rights in fishing-contracted lakes
Who said what3
Only words found exactly in the article are shown, attributed and linked to the line they came from.
Shashi
Leader of the Karnataka State Farmers Association
3 quotes · 1 outlet
“ತಾಲ್ಲೂಕಿನ ಕಣ್ಣೇಗಾಲ ಗ್ರಾಮ ಸಮೀಪದ ವಡಗಟ್ಟ ಕೆರೆಯಲ್ಲಿ ರೈತರು ಕುರಿ, ಜಾನುವಾರಿಗೆ ನೀರು ಕುಡಿಸಲು ತೆರಳಿದ ಸಂದರ್ಭದಲ್ಲಿ ಮೀನುಗಾರಿಕೆಗಾಗಿ ಟೆಂಡರ್ ಪಡೆದಿರುವ ವ್ಯಕ್ತಿ ತಡೆದು, ದಬ್ಬಾಳಿಕೆ ನಡೆಸಿದ್ದಾರೆ”
In the article
…ಗುಂಡ್ಲುಪೇಟೆ: ‘ ತಾಲ್ಲೂಕಿನ ಕಣ್ಣೇಗಾಲ ಗ್ರಾಮ ಸಮೀಪದ ವಡಗಟ್ಟ ಕೆರೆಯಲ್ಲಿ ರೈತರು ಕುರಿ, ಜಾನುವಾರಿಗೆ ನೀರು ಕುಡಿಸಲು ತೆರಳಿದ ಸಂದರ್ಭದಲ್ಲಿ ಮೀನುಗಾರಿಕೆಗಾಗಿ ಟೆಂಡರ್ ಪಡೆದಿರುವ ವ್ಯಕ್ತಿ ತಡೆದು, ದಬ್ಬಾಳಿಕೆ ನಡೆಸಿದ್ದಾರೆ ’ ಎಂದು ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘಟನೆ ಮುಖಂಡ ಶಶಿ ಆರೋಪಿಸಿದ್ದಾರೆ. .‘ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿಯಿಂದ ರೈತರು ಹಾಗೂ ಜಾನುವಾರು ನೀರಿಗಾಗಿ ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಬಳಕೆಯ ಕೆರೆಯಲ್ಲಿ ಜಾನುವಾರಿಗೆ ನೀರು…
“ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿಯಿಂದ ರೈತರು ಹಾಗೂ ಜಾನುವಾರು ನೀರಿಗಾಗಿ ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಬಳಕೆಯ ಕೆರೆಯಲ್ಲಿ ಜಾನುವಾರಿಗೆ ನೀರು ಕುಡಿಸುವುದಕ್ಕೂ ನಿರ್ಬಂಧ ಹೇರುವುದು ಖಂಡನೀಯ.”
In the article
…ವಡಗಟ್ಟ ಕೆರೆಯಲ್ಲಿ ರೈತರು ಕುರಿ, ಜಾನುವಾರಿಗೆ ನೀರು ಕುಡಿಸಲು ತೆರಳಿದ ಸಂದರ್ಭದಲ್ಲಿ ಮೀನುಗಾರಿಕೆಗಾಗಿ ಟೆಂಡರ್ ಪಡೆದಿರುವ ವ್ಯಕ್ತಿ ತಡೆದು, ದಬ್ಬಾಳಿಕೆ ನಡೆಸಿದ್ದಾರೆ’ ಎಂದು ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘಟನೆ ಮುಖಂಡ ಶಶಿ ಆರೋಪಿಸಿದ್ದಾರೆ. .‘ ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿಯಿಂದ ರೈತರು ಹಾಗೂ ಜಾನುವಾರು ನೀರಿಗಾಗಿ ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಬಳಕೆಯ ಕೆರೆಯಲ್ಲಿ ಜಾನುವಾರಿಗೆ ನೀರು ಕುಡಿಸುವುದಕ್ಕೂ ನಿರ್ಬಂಧ ಹೇರುವುದು ಖಂಡನೀಯ. ಕೆರೆ ನೀರು ಬಳಸಲು ರೈತರು ಯಾರದ್ದಾದರೂ ವೈಯಕ್ತಿಕ ಅಪ್ಪಣೆ ಪಡೆಯಬೇಕೇ’ ಎಂದು ಕಿಡಿಕಾರಿದರು. .‘ಕೆರೆಗಳು ಸ್ಥಳೀಯ ಜನ, ರೈತರು ಹಾಗೂ ಜಾನುವಾರಿನ ನೀರಿನ ಅಗತ್ಯವನ್ನು ಪೂರೈಸುವ ಪ್ರಮುಖ ಜಲಮೂಲಗಳಾಗಿವೆ. ಮೀನುಗಾರಿಕೆಗಾಗಿ ಟೆಂಡರ್ ನೀಡಲಾಗಿದೆ ಎಂಬ ಕಾರಣಕ್ಕೆ…
Coverage1
All filed from India
Named India · Gundlupete · Vadagatta Lake · Bhimanabidu Raju · Karnataka State Farmers Association · Shashi · Shivamurthy
The 1 report is listed beside the record.
Ask this story
Answers cite the reports above, or say they can't.